У нас вы можете посмотреть бесплатно ಯುಗಾದಿ ಹಬ್ಬದ ಹೊಸ ತೊಡಕಿನ ಪ್ರಯುಕ್ತ ಚಿಕನ್ ಬಿರಿಯಾನಿ ಮತ್ತು ಮಟನ್ ಗ್ರೇವಿ I Ugadi special non veg recipe или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#bhagyatvrecipes #bhagyatv #bhagyatvkannada #ugadirecipes #ugadi2025 ಹೆಚ್ಚು ಜನಕ್ಕೆ ಚಿಕನ್ ಬಿರಿಯಾನಿ ಮಾಡುವ ವಿಧಾನ I How to make chicken Biryani large quantity https://mysunpure.in/ ಚಿಕನ್ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು ಜೀರಾ ರೈಸ್ 2 ಕೆ.ಜಿ ಚಿಕನ್ ಎರಡುವರೆ ಕೆಜಿ ಎಣ್ಣೆ 300ml ತುಪ್ಪ 200ml ಪುದಿನ ಸೊಪ್ಪು 2 ಹಿಡಿ ಕೊತ್ತಂಬರಿ ಸೊಪ್ಪು 2 ಹಿಡಿ ಹಸಿಮೆಣಸಿನಕಾಯಿ 1 ಹಿಡಿ ಕಾಯಿತುರಿ ಅರ್ಧ ದೊಡ್ಡ ಹೋಳು ಬೆಳ್ಳುಳ್ಳಿ 8 ಗಡ್ಡೆ ಹಸಿ ಶುಂಠಿ 8 ಇಂಚು ಚಕ್ಕೆ 4 ಇಂಚು ಲವಂಗ 15 ರಿಂದ 20 ಏಲಕ್ಕಿ ಕಾಯಿ 10 ರಿಂದ 12 ಅರಿಶಿನದ ಪುಡಿ 1 ಟೀ ಸ್ಪೂನ್ ನಷ್ಟು ಈರುಳ್ಳಿ 2 ದೊಡ್ಡದು ಟೊಮೊಟೊ ಹಣ್ಣು 2 ದೊಡ್ಡದು ಮಸಾಲಾ ಪದಾರ್ಥಗಳು ಚಕ್ಕೆ ನಾಲ್ಕರಿಂದ ಐದು ಇಂಚು ಪಲಾವ್ ಎಲೆ ಏಳರಿಂದ ಎಂಟು ಸ್ಟಾರ್ ಮಸಾಲ ಐದರಿಂದ ಆರು ಲವಂಗ 15 ಸೋಂಪು ಕಾಳು 1 ಟೇಬಲ್ ಸ್ಪೂನ್ ಕಸೂರಿ ಮೆಂತ್ಯ ಸ್ವಲ್ಪ ಕೇಸರಿ ದಳ ಸ್ವಲ್ಪ ಜಕಾಯಿ ಅರ್ಧ ಮರಾಠಿ ಮೊಗ್ಗು 4 ಕಲ್ಲು ವ ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು ಮಟನ್ ಗ್ರೇವಿಯನ್ನು ಈ ರೀತಿಯಾಗಿ ಒಮ್ಮೆ ಮಾಡಿ ನೋಡಿ I How to make quick and easy mutton gravy recipe ಮಟನ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು ಮಟನ್ 1 ಕೆಜಿ ಈರುಳ್ಳಿ 1 ಟಮಟೋ ಹಣ್ಣು 2 ಅಚ್ಚಕಾರದ ಪುಡಿ 2 ಟೇಬಲ್ ಸ್ಪೂನ್ ದನಿಯಾ ಪುಡಿ 1 ಟೇಬಲ್ ಸ್ಪೂನ್ ಮಟನ್ ಮಸಾಲ 1 ಟೇಬಲ್ ಸ್ಪೂನ್ ಗರಂ ಮಸಾಲ 1 ಟೇಬಲ್ ಸ್ಪೂನ್ ಅರಿಶಿಣದ ಪುಡಿ ಸ್ವಲ್ಪ ಪುದಿನ ಸೊಪ್ಪು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಗಸಗಸೆ 1 ಟೇಬಲ್ ಸ್ಪೂನ್ ಗೋಡಂಬಿ 10 ರಿಂದ 12 ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್ ಎಣ್ಣೆ 4 ಟೇಬಲ್ ಸ್ಪೂನ್ ಸೋಂಪು ಕಾಳು ಸ್ವಲ್ಪ ಕಸೂರಿ ಮೇತಿ ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel : / @bhagyatvvlogs