У нас вы можете посмотреть бесплатно ಹಂದಿ ಸಾಕಣೆ: ವರ್ಷಕ್ಕೆ ₹12 ಲಕ್ಷ ಆದಾಯ | Pig farming: Earning ₹12 lakh per year или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹಂದಿ ಸಾಕಣೆ: ವರ್ಷಕ್ಕೆ ₹12 ಲಕ್ಷ ಆದಾಯ | Pig farming: Earning ₹12 lakh per year #Krishnamurthy #Kolar ಕೋಲಾರ ತಾಲ್ಲೂಕಿನ ಮೂರಂಡಹಳ್ಳಿ ಗ್ರಾಮದ ಕೃಷ್ಣಮೂರ್ತಿ ಅವರು ವ್ಯವಸಾಯದ ಜತೆಗೆ ಹೈನುಗಾರಿಕೆ ಹಾಗೂ ಹಂದಿ ಸಾಕಣೆ ಮಾಡುತ್ತಿದ್ದಾರೆ. ವ್ಯವಸಾಯವನ್ನಷ್ಟೇ ನಂಬಿ ಕೂತರೆ ಆರ್ಥಿಕವಾಗಿ ಸದೃಢರಾಗುವುದು ಕಷ್ಟ ಎಂಬುದನ್ನು ಅರಿತ ಕೃಷ್ಣಮೂರ್ತಿ ಅವರು ಉಪಕಸುಬುಗಳ ಕಡೆಗೂ ಗಮನ ಹರಿಸಿದ್ದಾರೆ. ಶ್ರದ್ಧೆ ಮತ್ತು ಪರಿಶ್ರಮದಿಂದ ಮಾಡುವ ಯಾವುದೇ ಕೆಲಸವು ಫಲ ನೀಡುತ್ತದೆ ಎಂಬುದಕ್ಕೆ ಇವರು ಉದಾಹರಣೆ. ಹಂದಿ ಸಾಕಣೆಯಲ್ಲೂ ಉತ್ತಮ ಆದಾಯ ಗಳಿಸುತ್ತಿದ್ದಾರೆ. Krishnamurthy of Murandahalli village in Kolar taluk is engaged in dairy farming and pig farming along with agriculture. Realizing that it is difficult to become financially strong if you rely only on agriculture, Krishnamurthy has also focused on sideline businesses. He is an example that any work done with dedication and hard work will bear fruit. He is also earning a good income from pig farming. ಹೆಚ್ಚಿನ ವಿಡಿಯೊಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಹೈನುಗಾರಿಕೆ: ತಿಂಗಳಿಗೆ ₹4 ಲಕ್ಷ ಆದಾಯ ಗಳಿಸುವ ರೈತ! • ಹೈನುಗಾರಿಕೆ: ತಿಂಗಳಿಗೆ ₹4 ಲಕ್ಷ ಆದಾಯ ಗಳಿಸುವ ರ... ಏಷ್ಯಾದ ಮೊದಲ ನೀರು ಶುದ್ಧೀಕರಣ ಘಟಕ! • ಏಷ್ಯಾದ ಮೊದಲ ನೀರು ಶುದ್ಧೀಕರಣ ಘಟಕ! Asia's fir... ಪೆಮ್ಮಶೆಟ್ಟಿಯಲ್ಲಿ ಊರ ಜಾತ್ರೆ | ಹುಚ್ಚೆದ್ದು ಕುಣಿದ ಜನ! • ಪೆಮ್ಮಶೆಟ್ಟಿಯಲ್ಲಿ ಊರ ಜಾತ್ರೆ | ಹುಚ್ಚೆದ್ದು ಕು... ಕೋಡಿ ಬಿದ್ದ ಬೇತಮಂಗಲ ಕೆರೆ | ಪಾಲಾರ್ ನದಿಗೆ ಸೇತುವೆ • ಕೋಡಿ ಬಿದ್ದ ಬೇತಮಂಗಲ ಕೆರೆ | ಪಾಲಾರ್ ನದಿಗೆ ಸೇತ... ಇಂತಹ ಮತ್ತಷ್ಟು ವಿಡಿಯೊಗಳಿಗಾಗಿ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ, ಲೈಕ್, ಶೇರ್ ಮಾಡುವ ಮೂಲಕ ಪ್ರೋತ್ಸಾಹಿಸಿ.