У нас вы можете посмотреть бесплатно Throat cancer : 3 ವಾರಕ್ಕಿಂತ ಹೆಚ್ಚು ಗಂಟಲಿನ ಸಮಸ್ಯೆ ಇದ್ರೆ ತಪಾಸಣೆ ಅಗತ್ಯ | Dr Sandeep Nayak или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಮ್ಮ ದೇಹದ ಎಲ್ಲ ಭಾಗಗಳಿಗೂ ಕ್ಯಾನ್ಸರ್ ಒಂದಲ್ಲಾ ಒಂದು ರೀತಿ ಹರಡುವ ಅವಕಾಶಗಳಿವೆ. ಈ ಕ್ಯಾನ್ಸರ್ ದೇಹದ ಯಾವುದೇ ಭಾಗದಲ್ಲಿ ಉಬ್ಬುವ ಮೂಲಕ ಬರಬಹುದು. ಹಾಗೆಯೇ ಗಂಟಲಿನಲ್ಲಿಯೂ ಸಹ - ನಾವು ವಾಯ್ಸ್ ಬಾಕ್ಸ್ ಅಂತೀವೋ ಅಲ್ಲಿಯೂ ಸಹ ಇದೇ ರೀತಿ ಸಮಸ್ಯೆ ಉಂಟಾಗಿ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಹೀಗಾಗಿ ಇಂದಿನ ವಿಡಿಯೋದಲ್ಲಿ ಗಂಟಲಿನ ಕ್ಯಾನ್ಸರ್ (Throat Cancer) ಬಗ್ಗೆ ಚರ್ಚಿಸಿದ್ದಾರೆ ಡಾಕ್ಟರ್ ಸಂದೀಪ್ ನಾಯಕ್ ಪಿ ರವರು. ಗಂಟಲಿನ ಕ್ಯಾನ್ಸರ್ ಏಕೆ ಬರುತ್ತೆ? ಗಂಟಲಿನ ಕ್ಯಾನ್ಸರ್ ಲಕ್ಷಣಗಳೇನು? ( Throat Cancer Symptoms ), ಗಂಟಲಿನ ಕ್ಯಾನ್ಸರ್‌ಗೆ ಚಿಕಿತ್ಸೆಗಳೇನು? (Treatment For Throat Cancer) ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. All parts of our body have the possibility of developing some form of cancer. This cancer can appear as a swelling in any part of the body. Similarly, in the throat — what we call the voice box — there can also be such problems, and cancer can develop there as well. In this video, Dr. Sandeep Nayak P discusses throat cancer. Why does throat cancer occur? What are its symptoms? (Throat Cancer Symptoms) What are the treatments available for throat cancer? (Treatment for Throat Cancer) — all of this is explained in the video. #ThroatCancer #ThroatCancerAwareness #VoiceBoxCancer #CancerTreatment #CancerAwareness #CancerPrevention #ENT #HeadAndNeckCancer #CancerCare #Oncology #DrSandeepNayak #HealthEducation #CancerSymptoms #CancerTreatmentOptions #FightCancer #CancerSupport