У нас вы можете посмотреть бесплатно Symptoms of Blood Cancer: ಬ್ಲಡ್ ಕ್ಯಾನ್ಸರ್ ಬರಲು ಕಾರಣಗಳೇನು? ಇದಕ್ಕೆ ಚಿಕಿತ್ಸೆ ಇದೆಯಾ? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕ್ಯಾನ್ಸರ್ ಎನ್ನುವ ಪದ ಕೇಳಿದರೆ ಸಾಕು ಕುಳಿತಲ್ಲೇ ಕೈಕಾಲುಗಳಲ್ಲಿ ನಡುಕ ಶುರುವಾಗುತ್ತದೆ! ಮನಸ್ಸಿನಲ್ಲಿ ಏನೋ ಒಂದು ರೀತಿಯ ಭಯ, ಆತಂಕ ಕಂಡು ಬರುತ್ತದೆ. ಈ ಕಾಯಿಲೆ ಅವರಿಸಿಬಿಟ್ಟರೆ, ಆತ ಇನ್ನು ಹೆಚ್ಚು ಬದುಕುವುದಿಲ್ಲ ಎನ್ನುವ ಆಲೋಚನೆ ಆಗಲೇ ಮನಸ್ಸಿನಲ್ಲಿ ಮೂಡಿಬಿಡುತ್ತದೆ. ಇನ್ನು ಕ್ಯಾನ್ಸರ್ ಕಾಯಿಲೆಯಲ್ಲೂ ಕೂಡ ಹಲವಾರು ವಿಧಗಳಿದ್ದು, ಅದರಲ್ಲಿ ಬ್ಲಡ್ ಕ್ಯಾನ್ಸರ್ ಕೂಡ ಒಂದು! ಹಾಗಿದ್ದರೆ ಈ ಬ್ಲಡ್ ಕ್ಯಾನ್ಸರ್ ಎಂದರೇನು, ಇದು ಯಾವ ಕಾರಣಕ್ಕೆ ಬರುತ್ತೆ, ಇದಕ್ಕೆ ಟ್ರೀಟ್‍ಮೆಂಟ್ ಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಡಾ. ರಾಧೇಶ್ಯಾಮ್ ನಾಯಕ್ ಅವರು ನೀಡಿದ್ದಾರೆ. #bloodcancer #cancerawareness #healthtips #doctoradvice #cancersymptoms #medicalfacts #healthcare #blooddisorder #healthylifestyle --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.