• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

Nammamma Sharade | Sharade Bhakthi Songs | Swara prastara | Dasara Padagalu | @MusicInKannada скачать в хорошем качестве

Nammamma Sharade | Sharade Bhakthi Songs | Swara prastara | Dasara Padagalu | @MusicInKannada 4 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
Nammamma Sharade | Sharade Bhakthi Songs | Swara prastara | Dasara Padagalu | @MusicInKannada
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: Nammamma Sharade | Sharade Bhakthi Songs | Swara prastara | Dasara Padagalu | @MusicInKannada в качестве 4k

У нас вы можете посмотреть бесплатно Nammamma Sharade | Sharade Bhakthi Songs | Swara prastara | Dasara Padagalu | @MusicInKannada или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон Nammamma Sharade | Sharade Bhakthi Songs | Swara prastara | Dasara Padagalu | @MusicInKannada в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



Nammamma Sharade | Sharade Bhakthi Songs | Swara prastara | Dasara Padagalu | @MusicInKannada

ನಮ್ಮಮ್ಮ ಶಾರದೆ ಉಮಾಮಹೇಶ್ವರಿ | ನಿಮ್ಮೊಳಗಿಹನಾರಮ್ಮಾ | ಕಮ್ಮಗೋಲನ ವೈರಿಸುತನಾದ ಸೊಂಡಿಲ | ಹೆಮ್ಮೆಯ ಗಣನಾಥನೇ ಕಾಣಮ್ಮ || ನಮ್ಮಮ್ಮ || ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ | ಕೋರೆದಾಡೆಯನಾರಮ್ಮಾ | ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ | ಧೀರ ತಾ ಗಣನಾಥನೇ ಕಾಣಮ್ಮ || ನಮ್ಮಮ್ಮ || ಉಟ್ಟಪಟ್ಟೆಯ ಬಿಗಿದುಟ್ಟ ಚೆಲ್ಲಣದ | ದಿಟ್ಟ ತಾ ನಿವನಾರಮ್ಮ | ಪಟ್ಟದ ರಾಣಿ ಪಾರ್ವತಿಯ ಕುಮಾರನು | ಹೊಟ್ಟೆಯ ಗಣನಾಥನೇ ಕಾಣಮ್ಮ || ನಮ್ಮಮ್ಮ || ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ | ಆ ಭಾಷಿಗನಿವನಾರಮ್ಮ | ಲೇಸಾಗಿ ಜನರ ಸಲಹುವ ಕಾಗಿನೆಲೆಯಾದಿ | ಕೇಶವ ದಾಸ ಕಾಣೆ ಅಮ್ಮಯ್ಯ || ನಮ್ಮಮ್ಮ || ರಚನೆ : ಕನಕದಾಸರು ರಾಗ : ಹಂಸಧ್ವನಿ ತಾಳ : ಆದಿತಾಳ ಆರೋಹಣ : ಸ ರಿ೨ ಗ೩ ಪ ನಿ೩ ಸ ಅವರೋಹಣ : ಸ ನಿ೩ ಪ ಗ೩ ರಿ ಸ ನಮ್ಮಮ್ಮಶಾರದೆ ಉಮಾ ಮಹೇಶ್ವರಿ .... ಕನಕದಾಸ ವಿರಚಿತ ಗಣಪತಿ ವರ್ಣನೆಯ ಜನಪ್ರಿಯ ದಾಸರಪದ. ವಿದ್ಯಾಧಿದೇವತೆ ಸರಸ್ವತಿ ಮತ್ತು ಮಾತೆ ಪಾರ್ವತಿದೇವಿಯ ಅಂಶಗಳನ್ನು ಹೊಂದಿರುವ ಗಣೇಶನ ನಾನಾ ವರ್ಣನೆಗಳನ್ನು ಉಲ್ಲೇಖಿಸುತ್ತಾ ಮುಗ್ಧತೆಯಿಂದ ಪ್ರಶ್ನಿಸುವ ವಿಶಿಷ್ಟ ರೀತಿಯ ಸಾಹಿತ್ಯದ ಈ ದಾಸರಪದ, ಗಣಪತಿ ಕುರಿತ ಮುದ್ದಿನ ಭಕ್ತಿಗೀತೆಯಾಗಿ ಎಲ್ಲರ ಮನ ಪ್ರಫುಲ್ಲಿತಗೊಳಿಸುತ್ತದೆ. ಹಂಸಧ್ವನಿರಾಗ ದಲ್ಲಿ ಸ್ವರ ಸಂಯೋಜನೆಗೊಂಡ ಈ ದಾಸರಪದ, ಅಷ್ಟೇ ವಿಶಿಷ್ಟವಾಗಿ ಸಂಗೀತ ಹಾಗೂ ಭಕ್ತಿಯಲ್ಲಿ ತನ್ಮಯತೆ ತುಂಬುವಂತೆ ಮಾಡುತ್ತದೆ. ವಿಡಿಯೋ ಭಾಗಗಳು: 1. ಸಾಹಿತ್ಯದೊಂದಿಗೆ : 1:50 2.ವಿಶೇಷ ಮಾಹಿತಿ : 6:12 3. ಸಾಹಿತ್ಯ - ಸ್ವರ ವಿವರಣೆ : 7:53 4. ಸ್ವರಗಳೊಂದಿಗೆ : 15:27 ರಚನಾಕಾರರ ಸಂಕ್ಷಿಪ್ತಮಾಹಿತಿ : ಶ್ರೀ ಕನಕದಾಸರು ೧೫-೧೬ ನೆಯ ಶತಮಾನದ ಕರ್ನಾಟಕದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಸಂಗೀತ ಪಿತಾಮಹ ಶ್ರೀ ಪುರಂದರದಾಸರಂತೆ ಭಕ್ತಿ- ತತ್ವ -ಕೀರ್ತನ ಸಾಹಿತ್ಯದ ಮೂಲಕ ಕರ್ನಾಟಕದಲ್ಲಿ ಸಂಗೀತ ಪಸರಿಸುವಂತೆ, ಬೆಳೆಯುವಂತೆ ಮಾಡಿದ ಹರಿದಾಸ ಶ್ರೇಷ್ಠರು. ಕಾಗಿನೆಲೆ ಆದಿಕೇಶವ ಅಂಕಿತ ನಾಮದಿಂದ ಗುರುತಿಸಲ್ಪಡುವ ಇವರು ಶ್ರೀ ವ್ಯಾಸರಾಯರ ಶಿಷ್ಯರಾಗಿ ಮಧ್ವ ತತ್ವಶಾಸ್ತ್ರವನ್ನುಕಲಿತರು. ಮುಂದೆ ಕನ್ನಡ ಭಾಷೆಯ ಸುಪ್ರಸಿದ್ಧ ಕೀರ್ತನಕಾರರು ಎಂಬ ಹೆಗ್ಗಳಿಕೆ ಪಡೆದರು.ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು, ಪುರಂದರದಾಸರಂತೆ ಶ್ರೀ ಕೃಷ್ಣನ ಭಕ್ತರು. ಆದ್ದರಿಂದ ಈ ದಾಸದ್ವಯರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಎಂದು ಕರೆಯುತ್ತಾರೆ. ತಿಮ್ಮಪ್ಪನಾಯಕ ಎಂಬ ಮೂಲ ಹೆಸರಿನ ಇವರು ೧೫೦೮ ರಲ್ಲಿ ಜನಿಸಿದ್ದು ಹಾವೇರಿ ಜಿಲ್ಲೆಯ, ಶಿಗ್ಗಾಂವಿ ತಾಲೂಕಿನ, ಕಾಗಿನೆಲೆಯ ಬಾಡ ಗ್ರಾಮದಲ್ಲಿ. ತಂದೆ ಬೀರಪ್ಪ ನಾಯಕ ಮತ್ತು ತಾಯಿ ಬಚ್ಚಮ್ಮ. ಕನಕದಾಸರು ಮೊದಲು ದಂಡನಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಯುದ್ದವೊಂದರ ಪರಿಣಾಮದಿಂದ ವೈರಾಗ್ಯ ಹೊಂದಿ, ಹರಿದಾಸರಾದರಂತೆ. ಕನ್ನಡ ವ್ಯಾಕರಣ ತಜ್ಞರಾದ ಕನಕದಾಸರು 300ಕ್ಕೂ ಹೆಚ್ಚು ಕೀರ್ತನೆಗಳು ಅಲ್ಲದೇ ಅನೇಕ ಸುಳಾದಿಗಳು, ಉಗಾಭೋಗಗಳನ್ನು ರಚಿಸಿದ್ದಾರೆ. ಅವರ ಇತರ ಕಾವ್ಯಗಳು: 1. ಮೋಹನತರಂಗಿಣಿ 2. ನಳಚರಿತ್ರೆ 3. ರಾಮಧಾನ್ಯ ಚರಿತೆ 4. ಹರಿಭಕ್ತಿಸಾರ 5. ನೃಸಿಂಹಸ್ತವ ಕುರುಬ ಕುಲಕ್ಕೆ ಸೇರಿದ ಕನಕದಾಸರನ್ನು ಉಡುಪಿಯ ಶ್ರೀಕೃಷ್ಣ ದೇವಸ್ಥಾನ ಪ್ರವೇಶ ನಿಷೇಧಿಸಿದಾಗ, ದೇವಸ್ಥಾನದ ಹಿಂಭಾಗದಲ್ಲಿ ನಿಂತು ಭಕ್ತಿಯಿಂದ ಹಾಡಿದರಂತೆ. ಶ್ರೀಕೃಷ್ಣನ ಮೂರ್ತಿ ಇವರತ್ತ ತಿರುಗಿ ಶ್ರೀಕೃಷ್ಣ ದರ್ಶನ ವಾಯಿತಂತೆ. ಈಗಲೂ ಉಡುಪಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ಕನಕದಾಸರು ದರ್ಶನ ಪಡೆದರು ಎನ್ನಲಾದ, ಹಿಂಭಾಗದ ಗೋಡೆಯಲ್ಲಿ ಸಣ್ಣ ಕಿಟಕಿಯಂತಿರುವ, 'ಕನಕನ ಕಿಂಡಿ' ಎಂದೇ ಕರೆಯಲ್ಪಡುವ ರಂಧ್ರವನ್ನು ಕಾಣಬಹುದು. @musicinkannada playlist links : ಸಂಗೀತ ಪಾಠಗಳು    • Introduction to Carnatic music | Sapta swa...   ಗೀತೆಗಳು (ಸಂಗೀತ ಪಾಠಗಳು)    • Lambodara Lakumikara | Purandaradasa | Pil...   ಸ್ವರಪ್ರಸ್ತಾರ    • ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane ...   ವಚನಗಳು    • Vachanadalli Naamaamrutha tumbi | Basavann...   ದಾಸರಪದಗಳು    • Aladeleya mele malagida | Dasara  Padagalu...   ಭಕ್ತಿಗೀತೆಗಳು    • Shankara gurudeva | Kannada Devotional son...   ದೇಶಭಕ್ತಿಗೀತೆಗಳು /ನಾಡಭಕ್ತಿಗೀತೆಗಳು    • Jaya Bharati | ಜಯ ಭಾರತಿ | Patriotic song |...   #Sharadedayetoride #Ammabaramma #ivaleveenapaani #bhagyadaLakshmibaramma #munisutarave #ಪಾಲಿಸೆಮ್ಮಮುದ್ದುಶಾರದೆ #Aartisong #ದೇವಿಹಾಡುಗಳು #musicinkannadaswara #devisongsinkannada #navratridevisongskannada #ದೇವಿಆರತಿಹಾಡು #Swaraprastara #Musicinkannadaswara #nammammasharade #jagadambe #ಜಯಅಂಬಾಜಗದಂಬಾ #ಜಗದಂಬೆದೇವೀಭವಾನಿ #Swaraprastara #@MusicInKannada #Navaratridevisong #ಆರತಿಹಾಡು #Ammabaramma #illayarajasong #ದೇವಿಹಾಡುಗಳು

Comments
  • ಒಲಿದೆ ಯಾತಕಮ್ಮ ಲಕುಮಿ | Olide Yaathakamma Lakumi | Sri Mahalakshmi Dasarapadagalu Kannada Album 3 месяца назад
    ಒಲಿದೆ ಯಾತಕಮ್ಮ ಲಕುಮಿ | Olide Yaathakamma Lakumi | Sri Mahalakshmi Dasarapadagalu Kannada Album
    Опубликовано: 3 месяца назад
  • Nammamma Sharade (Daasara Pada) - Ambika Jois [Lord Ganesha] 9 лет назад
    Nammamma Sharade (Daasara Pada) - Ambika Jois [Lord Ganesha]
    Опубликовано: 9 лет назад
  • ನಮ್ಮಮ್ಮ ಶಾರದೆ ಉಮಾಮಹೇಶ್ವರಿ 2 дня назад
    ನಮ್ಮಮ್ಮ ಶಾರದೆ ಉಮಾಮಹೇಶ್ವರಿ
    Опубликовано: 2 дня назад
  • Саботаж в правительстве Путина / Обыск во дворце 4 часа назад
    Саботаж в правительстве Путина / Обыск во дворце
    Опубликовано: 4 часа назад
  • ಸೋಮವಾರ ಈ ಹಾಡುಗಳನ್ನು ಕೇಳಿದರೆ ಸಮಸ್ಯೆಗಳು ದೂರವಾಗಿ ಕೋరికಗಳು ಸಫಲವಾಗುತ್ತವೆ | Lord Shiva Kannada Songs 8 часов назад
    ಸೋಮವಾರ ಈ ಹಾಡುಗಳನ್ನು ಕೇಳಿದರೆ ಸಮಸ್ಯೆಗಳು ದೂರವಾಗಿ ಕೋరికಗಳು ಸಫಲವಾಗುತ್ತವೆ | Lord Shiva Kannada Songs
    Опубликовано: 8 часов назад
  • Ivale veena paani | ಇವಳೇ ವೀಣಾಪಾಣಿ | Swara prastara | @MusicInKannada 5 лет назад
    Ivale veena paani | ಇವಳೇ ವೀಣಾಪಾಣಿ | Swara prastara | @MusicInKannada
    Опубликовано: 5 лет назад
  • Nammamma Sharade Carnatic Classical Flute Instrumental Rend By: Praveen Godkhindi 10 лет назад
    Nammamma Sharade Carnatic Classical Flute Instrumental Rend By: Praveen Godkhindi
    Опубликовано: 10 лет назад
  • Shilegalu sangeethava | Rathasapthami | Swara prastara | Shivrajkumar | Music in Kannada swara 3 года назад
    Shilegalu sangeethava | Rathasapthami | Swara prastara | Shivrajkumar | Music in Kannada swara
    Опубликовано: 3 года назад
  • Nammamma Sharade/Devotional songs/ Ajay Warriar song/Yajamana Industries 3 года назад
    Nammamma Sharade/Devotional songs/ Ajay Warriar song/Yajamana Industries
    Опубликовано: 3 года назад
  • ಸಂಪೂರ್ಣ ರಾಮಾಯಣ ಹಾಡಿನ ರೂಪದಲ್ಲಿ. ಮದುರ ಸ್ವರದ ಗಾಯಕಿ ಶ್ರೀಲಕ್ಷ್ಮೀ ಭಟ್ ಅವರಿಂದ. ರಚನೆ - ನಾರಾಯಣ ಭಟ್ ನಾಗರಕಟ್ಟೆ. 2 года назад
    ಸಂಪೂರ್ಣ ರಾಮಾಯಣ ಹಾಡಿನ ರೂಪದಲ್ಲಿ. ಮದುರ ಸ್ವರದ ಗಾಯಕಿ ಶ್ರೀಲಕ್ಷ್ಮೀ ಭಟ್ ಅವರಿಂದ. ರಚನೆ - ನಾರಾಯಣ ಭಟ್ ನಾಗರಕಟ್ಟೆ.
    Опубликовано: 2 года назад
  • ಶ್ರೀ ಮಂಜುನಾಥ ಸ್ವಾಮಿ ಭಕ್ತಿಗೀತೆಗಳು | Manjunatha Saranam | Monday Special Manjunatha Bhakti Geethegalu 9 часов назад
    ಶ್ರೀ ಮಂಜುನಾಥ ಸ್ವಾಮಿ ಭಕ್ತಿಗೀತೆಗಳು | Manjunatha Saranam | Monday Special Manjunatha Bhakti Geethegalu
    Опубликовано: 9 часов назад
  • Nammamma Sharade | Kannada Dasarapadagalu | Juke Box | Narasimha Naik | Kannada Devotional Songs 8 лет назад
    Nammamma Sharade | Kannada Dasarapadagalu | Juke Box | Narasimha Naik | Kannada Devotional Songs
    Опубликовано: 8 лет назад
  • ನಮೋ ವೆಂಕಟೇಶ ನಮೋ ತಿರುಮಲೇಶ || ಘಂಟಸಾಲರವರ  ಹಾಡು/ Namo venkatesha Namo thirumalesha || Ghantasala song || 3 года назад
    ನಮೋ ವೆಂಕಟೇಶ ನಮೋ ತಿರುಮಲೇಶ || ಘಂಟಸಾಲರವರ ಹಾಡು/ Namo venkatesha Namo thirumalesha || Ghantasala song ||
    Опубликовано: 3 года назад
  • Haalalladaru Haaku | Dr.Rajkumar | Devatha Manushya | Swara prastara 4 года назад
    Haalalladaru Haaku | Dr.Rajkumar | Devatha Manushya | Swara prastara
    Опубликовано: 4 года назад
  • NAMMAMMA SHARADE | Pravin Godkhindi | Shadaj Godkhindi | 61st Bengalur Ganesh Utsava 2023 1 год назад
    NAMMAMMA SHARADE | Pravin Godkhindi | Shadaj Godkhindi | 61st Bengalur Ganesh Utsava 2023
    Опубликовано: 1 год назад
  • ರಥಸಪ್ತಮಿ ವಿಶೇಷ ಸೂರ್ಯ ಭಗವಾನ್ ಹಾಡುಗಳನ್ನು ನಿಮ್ಮ ಮನೆಯಲ್ಲಿ ಕೇಳಿದರೆ ಅಖಂಡ ಸಂಪತ್ತು ದೊರೆಯುತ್ತದೆ | Surya Songs 1 день назад
    ರಥಸಪ್ತಮಿ ವಿಶೇಷ ಸೂರ್ಯ ಭಗವಾನ್ ಹಾಡುಗಳನ್ನು ನಿಮ್ಮ ಮನೆಯಲ್ಲಿ ಕೇಳಿದರೆ ಅಖಂಡ ಸಂಪತ್ತು ದೊರೆಯುತ್ತದೆ | Surya Songs
    Опубликовано: 1 день назад
  • GAANASIRI KALA KENDRA,PUTTUR (BHAJANA PROGRAMME 6 лет назад
    GAANASIRI KALA KENDRA,PUTTUR (BHAJANA PROGRAMME
    Опубликовано: 6 лет назад
  • Nammamma sharade  | Kalavatika dance academy |Anand audio devotional song | Dasarapadagalu | 4 года назад
    Nammamma sharade | Kalavatika dance academy |Anand audio devotional song | Dasarapadagalu |
    Опубликовано: 4 года назад
  • Maathanaado Manjunatha | B.K Sumithra, Vani Jayram, B.R Chaya, P. Susheela | Kannada Bhakti Songs 1 год назад
    Maathanaado Manjunatha | B.K Sumithra, Vani Jayram, B.R Chaya, P. Susheela | Kannada Bhakti Songs
    Опубликовано: 1 год назад
  • ರಾಮ ನಾಮವೆಂಬೋ ನಾಮವ ನೆನೆದರೆ ಹಾಡುವುದು ಹೇಗೆ...? || Rama namavembo Namava Nenedare #purandaradasaru 1 год назад
    ರಾಮ ನಾಮವೆಂಬೋ ನಾಮವ ನೆನೆದರೆ ಹಾಡುವುದು ಹೇಗೆ...? || Rama namavembo Namava Nenedare #purandaradasaru
    Опубликовано: 1 год назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5