У нас вы можете посмотреть бесплатно Shilegalu sangeethava | Rathasapthami | Swara prastara | Shivrajkumar | Music in Kannada swara или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಂಪೂರ್ಣ ಸ್ವರಪ್ರಸ್ತಾರದೊಂದಿಗೆ " ಶಿಲೆಗಳು ಸಂಗೀತವ ಹಾಡಿವೆ " ಚಿತ್ರಗೀತೆ. ಆ , , , ಲಲಲಾ ಲಲಲಾ ಲಲಲಾ ಲಲಲಾ ಸರಿಗಪ ಗಪದಸ ಪದಸರಿಗ, ಶಿಲೆಗಳು ಸಂಗೀತವಾ ಹಾಡಿವೆ | ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ | ಅನುದಿನ ಅನುಕ್ಷಣ ಕುಣಿಯುತಲಿ | | ಪ || ಕುಣಿಯುವ ಕಾಲ್ಗೆಜ್ಜೆ ಘಲಘಲ ಎನುವಂತೆ | ಅರಳಿದ ಕಣ್ಬೆಳಕು ಫಳಫಳ ಹೊಳೆದಂತೆ | ಆ ಶಿಲ್ಪಿಯಾ ಹೊಂಗನಸಿನಾ | ಸೌಂದರ್ಯದಾ ಕನ್ನಿಕೆಯರೂ | ಕರವಾ ಮುಗಿದು ಶರಣು ಎಂದು | ಭಕುತಿಯಲಿ ಶ್ರೀಹರಿಯಾ ಸ್ತುತಿಸುತ | ಸಂಗೀತವಾ ಹಾಡಿವೆ | ಶಿಲೆಗಳು ಸಂಗೀತವಾ.... ಶಿಲೆಗಳು ಸಂಗೀತವಾ..... ಶಿಲೆಗಳು ಸಂಗೀತವಾ ಹಾಡಿ.... || ಭಾಗ 1 || ಆ, , , , , ಆ,,,,,,, ಆ, , , ಆ, , , ಆ, , , ಆ, , , ಆ, , , , , , , , , , , , , , , ಆ, , , ಆ, , , ಆ, , , ಆ, , , ಶಿಲೆಗಳು ಸಂಗೀತವಾ ಹಾಡಿವೆ | ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ | ಅನುದಿನ ಅನುಕ್ಷಣ ಕುಣಿಯುತಲೀ | | ಪ || ಶಿಲೆಯಲೆ ಕಲೆಯನ್ನು ಸೆರೆಹಿಡಿದಾ | ಗಾರಿಸಾದ ಪದ ಸಾದಪಾಗರಿಸ | ದಾ ಸರಿಗರಿ ಸಾರಿ, ರಿ, ಗಪದಪ ಗ,ಗ, | ಗ,ಗ, ಪದಸದ ಪಾ ಗರಿಸರಿಸದ ಪದಸಾ | ಶಿಲೆಯಲೇ ಕಲೆಯನ್ನು ಸೆರೆಹಿಡಿದಾ | ಕಲೆಯನು ಶಿಲೆಯಲ್ಲೇ ಅರಳಿಸಿದಾ | ಉಳಿಯಿಂದ ಮೀಟಿ ಹೊಸ ನಾದ ತಂದು | ಹೊಸ ರೂಪ ತಂದ ಕಲೆಗಾರನ | ಯಾವ ರೀತಿ ಈಗ ನಾನು ಹಾಡಿ | ಹೊಗಳುವುದೋ ಕುಣಿಯುವುದೋ ಎನ್ನುತ | ಸಂಗೀತವಾ ಹಾಡಿವೆ | ಶಿಲೆಗಳು ಸಂಗೀತವಾ ಹಾಡಿವೆ | ಗರಿಸ ಗರಿಸ ದಸ ರಿಗರಿಗ ಸರಿಗಪ ದಪಪ ದಪಪ ಪಗ ಗರಿರಿಸ ಸದದಾಗಾ ಗಗಗಾಗ ಗಗ ಗಗಗಗ ಗಗಗಗ ರಿಗಗಗ ಸರಿರಿರಿ ದಸಸಸ ದಗಗಗ ಪಪಪಾಪಪಪ ಪಪಪಪ ಪಪಪಪ ದಪಪಗ ಗರಿರಿಸ ದಪಪಗ ಗರಿರಿಸ ಸರಿ,ರಿ ಸಗ,ಗ ರಿಪ,ಪ ಗದ,ದ ಸಾ, ದದದ ಸಾಸಸಸ ದದದ ಸಾಸಸಸ ದದದ ರಿ,ರಿರಿರಿ ದದದ ರಿ,ರಿರಿರಿ ಗರಿಗ ರಿಸರಿ ಸದಸ ದಪದ ಗರಿಗಗ ರಿಸರಿರಿ ಸದಸಸ ದಪದದ ಗಾ ಆ, , , , , , , , , , , , ಆ, , , , , , , , , , , , || ಭಾಗ 2 || ಚಿತ್ರ : ರಥಸಪ್ತಮಿ ಸಾಹಿತ್ಯ : ಚಿ|| ಉದಯಶಂಕರ್ ಸಂಗೀತ : ಉಪೇಂದ್ರಕುಮಾರ್ ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ ರಾಗ : ಶಿವರಂಜಿನಿ ತಾಳ : ಆದಿತಾಳ ವಿಡಿಯೋ ಭಾಗಗಳು: 1. ಮಾಹಿತಿ 00:19 2 ಸಾಹಿತ್ಯದೊಂದಿಗೆ ಶಿಲೆಗಳು ಸಂಗೀತವ ಹಾಡಿವೆ 02:04 3. ಸ್ವರ ಪ್ರಸ್ತಾರ ವಿವರಣೆ 06:05 4. ಸ್ವರಗಳೊಂದಿಗೆ ಶಿಲೆಗಳು ಸಂಗೀತವ ಹಾಡಿವೆ 13:50 Shilegalu sangeethava | Rathasapthami | Swara prastara | Shivrajkumar | Music in Kannada swara • Shilegalu sangeethava | Rathasapthami | Sw... Shilegalu sangeethava,shilegala sangeethava,Rathasapthami [1986]-shilegala sangeethava shivrajkumar,SHELEGALU SANGEETHAVA/RATHA SAPTHAMI/SPB HITS,shilegalu sangeethava haadive By Shivakumar,Rathasapthami,Shilegalu Sangeethava Haadive - Dance,ರಥಸಪ್ತಮಿ,ಶಿಲೆಗಳು ಸಂಗೀತವ ಹಾಡಿವೆ,shilegalu sangeetava haadive karaoke with lyrics,Rathasapthami bg,shilegalu sangeetava hadive,shilegalu sangeethava,shilegalu sangeethava haadive,shilegalu sangeethava kannada song,shilegalu sangeethava karaoke song,shilegalu sangeethava haadive - dance,shilegalu sangeethava haadive kannada song,shilegalu sangeethava haadive by shivakumar,shilegalu sangeethaa haadide karoke,sangeetava,shilegalu,shilegalu sangeethava haadive kannada song dance performance,sangeethava,rathasapthami,rathasapthami songs,rathasapthami kolam,rathasapthami pooja,rathasapthami date,rathasapthami mp3 songs,rathasapthami full movie,niveditha rathasapthami,rathasapthami video songs,rathasapthami movie songs,rathasapthami kannada movie,shivraj kumar rathasapthami,rathasapthami comedy scenes,rathasapthami kannada songs,rathasapthami kannada movie song,Swara prastara,Music in Kannada,Music in Kannada swara #Shilegalusangeetava #shilegalusangeetavahadive #rathasapthami #shivrajkumar #musicinkannadaswara #musicinkannada #swaraprastara #spbhits #shilegalusangeetavahaadivekaraoke #ಶಿಲೆಗಳುಸಂಗೀತವಹಾಡಿವೆ #rathasapthamivideosongs #rathasapthamikannadamoviesongs #rathasapthamimp3songs #anand #kannadasongs @musicinkannada playlist links : ಸಂಗೀತ ಪಾಠಗಳು • Introduction to Carnatic music | Sapta swa... ಗೀತೆಗಳು (ಸಂಗೀತ ಪಾಠಗಳು) • Lambodara Lakumikara | Purandaradasa | Pil... ಸ್ವರಪ್ರಸ್ತಾರ • ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane ... ವಚನಗಳು • Vachanadalli Naamaamrutha tumbi | Basavann... ದಾಸರಪದಗಳು • Aladeleya mele malagida | Dasara Padagalu... ಭಕ್ತಿಗೀತೆಗಳು • Shankara gurudeva | Kannada Devotional son... ದೇಶಭಕ್ತಿಗೀತೆಗಳು /ನಾಡಭಕ್ತಿಗೀತೆಗಳು • Jaya Bharati | ಜಯ ಭಾರತಿ | Patriotic song |...