• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಮನೆಯಿಂದ ಮನೆಗೆ - ಕೆ ಎಸ್ ನರಸಿಂಹಸ್ವಾಮಿ; maneyinda manege - K S Narasimhaswamy скачать в хорошем качестве

ಮನೆಯಿಂದ ಮನೆಗೆ - ಕೆ ಎಸ್ ನರಸಿಂಹಸ್ವಾಮಿ; maneyinda manege - K S Narasimhaswamy 3 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಮನೆಯಿಂದ ಮನೆಗೆ - ಕೆ ಎಸ್ ನರಸಿಂಹಸ್ವಾಮಿ; maneyinda manege - K S Narasimhaswamy
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಮನೆಯಿಂದ ಮನೆಗೆ - ಕೆ ಎಸ್ ನರಸಿಂಹಸ್ವಾಮಿ; maneyinda manege - K S Narasimhaswamy в качестве 4k

У нас вы можете посмотреть бесплатно ಮನೆಯಿಂದ ಮನೆಗೆ - ಕೆ ಎಸ್ ನರಸಿಂಹಸ್ವಾಮಿ; maneyinda manege - K S Narasimhaswamy или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಮನೆಯಿಂದ ಮನೆಗೆ - ಕೆ ಎಸ್ ನರಸಿಂಹಸ್ವಾಮಿ; maneyinda manege - K S Narasimhaswamy в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಮನೆಯಿಂದ ಮನೆಗೆ - ಕೆ ಎಸ್ ನರಸಿಂಹಸ್ವಾಮಿ; maneyinda manege - K S Narasimhaswamy

ಮನೆಯಿಂದ ಮನೆಗೆ ================ ವರುಷ ತುಂಬಿದರೆ ಹೊರಮನೆಯಿಂದ ಹೊರಮನೆಗೆ ವರ್ಗ. ವರ್ಗವೆಂದರೆ ಮತ್ತೆ ಗಂಟು ಮೂಟೆಯ ಬಿಗಿತ, ಇನ್ನಷ್ಟು ಆಯಾಸ. ತಿರುಪಿರದ ಲಾಂದ್ರಗಳು, ತಳವಿರದ ಗೂಡೆಗಳು, ಜರಡಿ, ತೊಟ್ಟಿಲು, ಒನಕೆ - ಇವುಗಳದೆ ಮೆರವಣಿಗೆ! ಸರಕು ಸುಮ್ಮನೆ ಭಾರ, ಎಸೆಯಬಾರದೆ ಹೇಳು. ’ಎಸೆದರಾಯಿತೆ, ಹೇಳಿ ? - ಮೊದಲು ಹೊಸತನು ತನ್ನಿ’ ಸ್ಥಳವಿಲ್ಲ ಬಂಡಿಯಲಿ, ’ಹೊತ್ತು ಸಾಗಿಸಬೇಕು’ ; ಹೊತ್ತು ಸಾಗಿಸಬೇಕು ? ಅದಕೆ ಕತ್ತಲೆ ಬೇಕು ! ’ಕತ್ತಲೆಗೆ ಕಾಯೋಣ!’ (ಏಳು ಮಕ್ಕಳ ತಾಯಿ, ಸ್ನೇಹಮಯಿ, ನಕ್ಕಳು) ನಗೆ ಕೊಲ್ಲುವಂತೆ ಹಗೆ ಕೊಲ್ಲಲಾರದು; ಏಳು, ಹೊಸಮನೆಗೆ ಹೋಗೋಣ ಮೊದಲು ; ಸಂಜೆಗೆ ಬಂದು ಸಾಗಿಸುವ ಕೆಲಸ ನನಗಿರಲಿ. ಕಂಬನಿಗೊಳವ ಕೆಂಗರಿಯ ಮೀನು ಕಲಕಿತ್ತು. ಗೆದ್ದಳು ಹೆಣ್ಣು! ನಗಬಹುದು ಹೀಗೆ ಒಂದೊಂದು ಸಲ ಬದುಕಿನಲಿ. ಒಂದೊಂದು ಮನೆಯ ಬಿಡಲೊಂದೊಂದು ಕಾರಣ. ಈ ಸಲದ ಅನುಭವ : ಮನೆವಂತ ಒಳ್ಳೆಯವ ; ಅವನ ಹೆಂಡತಿ, ಮಗಳು ? ಒಳ್ಳೆಯವರಿರಬೇಕು ! "ಮನೆಯ ಬಿಡಿ" ಎಂದವರು ನಮಗೆ ಹೇಳಿರಲಿಲ್ಲ, ಅವರು ಮಾಡಿದ ಕೆಲಸ ಬೇರೆ! ಓದು ಹತ್ತದ ಮಗಳ ದನಿಯಾದರೂ ಕುದುರಿ ಮದುವೆ ಹತ್ತಿರವಾಗಲೆನುವ ಹಂಬಲಿನಿಂದ ಸಂಗೀತ ಪಾಠವನು ಗೊತ್ತು ಮಾಡಿದರಷ್ಟೆ ! ಆ ಎಂಟು ತಿಂಗಳೂ ಮಳೆಗಾಲ, ಕಪ್ಪೆಗಳು. ಮೊದಲು, ಕೊನೆ - ಆ ಹುಡುಗಿ ಕಲಿತ ಒಂದೇ ಚರಣ :- "ಕೆರೆಯ ನೀರನು ಕೆರೆಗೆ ಚೆಲ್ಲಿ" ಎಲ್ಲ ಮಾಡುವ ಕೆಲಸವಿಷ್ಟೆ ಇಲ್ಲಿ ! ಕೆರೆಯ ನೀನು ಕೆರೆಗೆ ಚೆಲ್ಲಿ ಬೆಳಗಿನಲ್ಲಿ, ಮಧ್ಯಾಹ್ನದಲ್ಲಿ, ಸಂಜೆಯಲ್ಲಿ ನೀರ ತುಂಬಲು ಇನ್ನು ಸ್ಥಳವಿರದೆ ಮನೆಯಲ್ಲಿ ಬಂದು ನಿಂತರೆ ನಾವು ನಡುಬೀದಿಯಲ್ಲಿ ’ನೀರ ಚೆಲ್ಲಿದ ಮಂದಿ ನೀವೆಂದು’ ಮನೆವಂತ ಒಟ್ಟು ತೆರಿಗೆಯ ಬಿಗಿದ ನನ್ನ ತಲೆಗೆ ! ನೀರಳೆವ ಯಂತ್ರ ನಿಜವನ್ನೆ ನುಡಿದಿತ್ತು ; ಇನ್ನೊಂದು ಮನೆಯ ಕದ ನಮಗಾಗಿ ತೆರೆದಿತ್ತು. ಇದ್ದವರಿಗೊಂದು ಮನೆ, ಇಲ್ಲದವರಿಗೆ ನೂರು. ಇಲ್ಲಿ ಹಿಂದಿದ್ದವರಿಗೆಷ್ಟು ಮಕ್ಕಳೊ ಕಾಣೆ! ಎಲ್ಲೆಲ್ಲು ನೆಲವ ಕೆತ್ತಿವೆ ; ನಲ್ಲಿಗಳ ಮುರಿದಿವೆ ; ದೀಪಗಳ ಕೆಡಿಸಿವೆ ; ಹೂಗಿಡಗಳ ಕಿತ್ತೆಸೆದಿವೆ ; ಎಲ್ಲ ಬಾಗಿಲಮೇಲೆ ಸೊನ್ನೆಗಳ ಬರೆದಿವೆ. ನಾಳೆ ಈ ಹುಡುಗರಿನ್ನೇನೊ! ಇಲ್ಲಿ ಹೊಸತನವೆಲ್ಲಿ? ಯಾರೋ ಇದ್ದ ಮನೆಗೆ ನಾವು ಬಂದಿದ್ದೇವೆ. ನಾವು ಹೊಸಬರೆ ? ಅಲ್ಲ. ಕಂದು ಗೋಡೆಯ ಮೇಲೆ ಇಲ್ಲಣದ ತೆರೆಬಿದ್ದು ಕಾದಿರುವ ನಾಟಕದ ಹೆಸರು ’ಹೊಸತು’. ಈ ಮನೆಗೆ ಬಂದೆವೀ ದಿನ - ಗಾಜೊಡೆದ ಪಠಗಳ ರಿಪೇರಿಗವಸರವಿಲ್ಲ ; ಪಾತ್ರೆಗಳಿಗಾಗಬೇಕಾದರೆ ಕಲಾಯ ತಳ್ಳಬಹುದಿನ್ನೊಂದು ವಾರ. ಹೊಸಚಾಪೆ, ಕಾಲೊರಸಿ - ನಾಳೆ ತರಬಹುದಲ್ಲ ? "ಈಗೇನು ಮಾಡೋಣ ? " ಮತ್ತೆ ಕೇಳುವೆಯಲ್ಲ ! ಹೊಕ್ಕ ಮನೆಯೆಲ್ಲ ಹೊಸಮನೆಯೆಂದೆ ಕರೆಯೋಣ ; ಹಳೆಯ ಬಾಗಿಲಿಗೆ ಹೊಸತೋರಣವ ಕಟ್ಟೋಣ ; ಶಾಲೆಮಕ್ಕಳ ಹಾಗೆ ಹೊಸತನವ ಕಲಿಯುತ್ತ ಇನ್ನೊಂದು ವರುಷ ಕಳೆಯೋಣ ! ಒಂದೊಂದು ಮನೆಗೆ ಒಂದೊಂದು ವರುಷದ ಸರದಿ ; ಅಷ್ಟು ಹೊಸತೇನಲ್ಲ ನಾಳೆಯೋದುವ ವರದಿ. ಸ್ಮೃತಿಪಥದ ಬೆಳ್ಳಿದಾರದ ಸುರುಳಿ ಬಿಚ್ಚುತಿದೆ; ಬೆಲೆಯಿರದ ಸರಕ ಸಾಗಿಸಿದೆ ಬಾಗಿದೆ ಬೆನ್ನು; ಕೆರೆಯ ನೀರನು ಕೆರೆಗೆ ಚೆಲ್ಲಿ ಬಿಳಿಚಿದೆ ಕಣ್ಣು; ಮಗು ಬರೆದ ಸೊನ್ನೆ; ಮನೆವಂತರಾಡಿದ ಮಾತು ; ನಕ್ಕನಗೆ; ಕಣ್ಣೀರು - ಒಂದಲ್ಲ, ಎರಡಲ್ಲ, ನಮ್ಮ ಪಾಲಿನ ಪುಣ್ಯ ! ಬಂಡಿಯಲಿ ಸ್ಥಳವಿಲ್ಲ, ಹೊತ್ತು ಸಾಗಿಸಬೇಕು; ಅದಕೆ ಕತ್ತಲೆ ಬೇಕು. ಕತ್ತಲೆಗೆ ಕಾಯೋಣ! ಮನೆಯಿಂದ ಮನೆಗೆ, ಹೊರಮನೆಯಿಂದ ಹೊರಮನೆಗೆ ಮೊದಲ ಮನೆಯಿಂದ ಆದರವಿರದ, ಕದವಿರದ, ಹೆಸರಿರದ ಇನ್ನೊಂದು ಮನೆಗೆ ಹೊಸತು ಹಳೆಯದು ಎಲ್ಲ ಯಾತ್ರೆ ಹೊರಟಿದ್ದೇವೆ. ಅಲ್ಲಿ ತಡೆಯುವರಿಲ್ಲ; ಒಳಗೆ ಕರೆಯುವರಿಲ್ಲ; ಇನ್ನೊಂದು ಮನೆಯಿಲ್ಲ; ಹೊರಮನೆಯ ನೆರಳಿಲ್ಲ; ಹೊದವರು ಹಿಂದಿರುಗಿ ಬರಲು ಹಾದಿಗಳಿಲ್ಲ; ಅದೇ ಕಡೆಯ ಮನೆ! ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ ಆಗಾಗ ಬೀಸುವುದು ಬಯಲ ಗಾಳಿ.

Comments
  • Путина поместили в клинику / Обращение президента 5 часов назад
    Путина поместили в клинику / Обращение президента
    Опубликовано: 5 часов назад
  • Валерий Ширяев о скором (?!) конце войны 9 часов назад
    Валерий Ширяев о скором (?!) конце войны
    Опубликовано: 9 часов назад
  • K S Narasimha Swamy Bhavageethegalu | C Ashwath | Kannada Bhavageethegalu | Folk Songs|Kannada Songs 2 года назад
    K S Narasimha Swamy Bhavageethegalu | C Ashwath | Kannada Bhavageethegalu | Folk Songs|Kannada Songs
    Опубликовано: 2 года назад
  • DAY 18 | KANNADA | I SEM | B.COM | GIRANI VISTHARA NODAMMA | L1 3 года назад
    DAY 18 | KANNADA | I SEM | B.COM | GIRANI VISTHARA NODAMMA | L1
    Опубликовано: 3 года назад
  • Nayana Comedy Khiladigalu | ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ ಕೇಸ್ 1 день назад
    Nayana Comedy Khiladigalu | ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ ಕೇಸ್
    Опубликовано: 1 день назад
  • Заговор против Путина. Конец Симоньян. Раздел Украины и Трамп. Дудь и Птаха. Тернополь. БЫКОВ 13 часов назад
    Заговор против Путина. Конец Симоньян. Раздел Украины и Трамп. Дудь и Птаха. Тернополь. БЫКОВ
    Опубликовано: 13 часов назад
  • ರೇಡಿಯಂ ಮಹಾಮಾತೆ - ಮೇರಿ ಕ್ಯೂರಿ | MARIE CURIE - An Inspiration for All Times | Nemichandra 5 лет назад
    ರೇಡಿಯಂ ಮಹಾಮಾತೆ - ಮೇರಿ ಕ್ಯೂರಿ | MARIE CURIE - An Inspiration for All Times | Nemichandra
    Опубликовано: 5 лет назад
  • ಧರ್ಮಸ್ಥಳ ಕೇಸ್ ಮಹತ್ವದ ಬೆಳವಣಿಗೆ- ಕೋರ್ಟ್‌ಗೆ SIT ವರದಿ ಸಲ್ಲಿಕೆ- Dharmasthala case news update 8 часов назад
    ಧರ್ಮಸ್ಥಳ ಕೇಸ್ ಮಹತ್ವದ ಬೆಳವಣಿಗೆ- ಕೋರ್ಟ್‌ಗೆ SIT ವರದಿ ಸಲ್ಲಿಕೆ- Dharmasthala case news update
    Опубликовано: 8 часов назад
  • DAY 01 | KANNADA | II SEM | B.CA | NEP | AA MANEYINDA MANEGE | L1 3 года назад
    DAY 01 | KANNADA | II SEM | B.CA | NEP | AA MANEYINDA MANEGE | L1
    Опубликовано: 3 года назад
  • DAY 15 | KANNADA | II SEM | B.CA | NEP | DAAMPATHYA | L1 3 года назад
    DAY 15 | KANNADA | II SEM | B.CA | NEP | DAAMPATHYA | L1
    Опубликовано: 3 года назад
  • Вы просыпаетесь в 3 часа ночи? Вашему телу нужна помощь! Почему об этом не говорят? 1 месяц назад
    Вы просыпаетесь в 3 часа ночи? Вашему телу нужна помощь! Почему об этом не говорят?
    Опубликовано: 1 месяц назад
  • Heart Alli Kaveri | Kannada Stand Up Comedy By Harman Preet Singh 1 год назад
    Heart Alli Kaveri | Kannada Stand Up Comedy By Harman Preet Singh
    Опубликовано: 1 год назад
  • Зеленский получил мирный план Трампа. Нападение на посла Польши. В Тернополе ищут людей под завалами Трансляция закончилась 4 часа назад
    Зеленский получил мирный план Трампа. Нападение на посла Польши. В Тернополе ищут людей под завалами
    Опубликовано: Трансляция закончилась 4 часа назад
  • Закон Бернулли 8 лет назад
    Закон Бернулли
    Опубликовано: 8 лет назад
  • Похищение Лаврова? / РПЦ вывела Путина на чистую воду / Побег диктатора / Симоньян мстит бобрам 5 часов назад
    Похищение Лаврова? / РПЦ вывела Путина на чистую воду / Побег диктатора / Симоньян мстит бобрам
    Опубликовано: 5 часов назад
  • Армия смерти Гитлера: Дас Райх — БЕЗ ЦЕНЗУРЫ 4 недели назад
    Армия смерти Гитлера: Дас Райх — БЕЗ ЦЕНЗУРЫ
    Опубликовано: 4 недели назад
  • Врач раскрывает СЕКРЕТ, как не вставать ночью в туалет 2 месяца назад
    Врач раскрывает СЕКРЕТ, как не вставать ночью в туалет
    Опубликовано: 2 месяца назад
  • Уникальная немецкая кинохроника штурма Брестской крепости (1941) 1 месяц назад
    Уникальная немецкая кинохроника штурма Брестской крепости (1941)
    Опубликовано: 1 месяц назад
  • Узбекский язык? Сейчас объясню! 5 лет назад
    Узбекский язык? Сейчас объясню!
    Опубликовано: 5 лет назад
  • 5 ежедневных привычек, которые защищают простату после 60 лет 4 месяца назад
    5 ежедневных привычек, которые защищают простату после 60 лет
    Опубликовано: 4 месяца назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5