У нас вы можете посмотреть бесплатно Food and cancer: ದೇವರಿಗೆ ಅರ್ಪಿಸುವ ಆಹಾರವನ್ನೇ ನೀವೂ ತಿನ್ನಿ! Dr. Lalith Kumar или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬದಲಾಗುತ್ತಿರುವ ಜೀವನಶೈಲಿ (lifestyle effects) ಹಾಗೂ ಆಹಾರಪದ್ಧತಿಯಿಂದಾಗಿ (cancer causes food ) ಇಂದಿನ ದಿನಗಳಲ್ಲಿ ದೀರ್ಘಕಾಲದವರೆಗೆ ಕಾಡುವ ಕಾಯಿಲೆಗಳ ಅಪಾಯ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಬೆಚ್ಚಿಬೀಳುವ ಸಂಗತಿ ಏನಂದ್ರೆ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ (cancer) ನಂತಹ ಮಾರಕ ಕಾಯಿಲೆ ಬರಬಾರದ ವಯಸ್ಸಿನಲ್ಲಿ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿರುವುದು. ಆದರೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ಆಯುರ್ವೇದದಲ್ಲಿ ಯಾವೆಲ್ಲ ಚಿಕಿತ್ಸೆಗಳಿವೆ? ನಮ್ಮ ದೈನಂದಿನ ಯಾವೆಲ್ಲ ತಪ್ಪುಗಳು ಕ್ಯಾನ್ಸರ್‌ಗೆ ಕಾರಣವಾಗುತ್ತಿವೆ? ಈ ವಿಚಾರದ ಬಗ್ಗೆ ಆಯುರ್ವೇದ ತಜ್ಞ ಡಾ. ಲಲಿತ್ ಕುಮಾರ್ ಅವರಿಂದ ತಿಳಿದುಕೊಳ್ಳೋಣ. #causesofcancer #cancerandfood #cancercausesfood #preventcancer #anticancerfoods #ayurvedabenefits #vkhealth 00:00 - Promo 01:22 - Introduction 02:07 - Importance of Healthy Food 03:28 - Causes of Cancer 04:08 - Foods That Cause Cancer 07:07 - Anti-Cancer Foods 08:50 - Food and Faith 09:46 - Safe Ways to Clean Fruits & Vegetables 13:17 - Daily Habits That Cause Cancer 15:58 - Benefits of Dark Chocolate & Green Tea 17:47 - When to Avoid Coffee 18:38 - Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.