У нас вы можете посмотреть бесплатно ಭಕ್ತಿ ಗೀತೆ -- ಓ ಎನ್ನ ದೈವವೇ ನಾ ನಿನ್ನಲ್ಲಿರುವಾಗ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
-- ನಾನು-ನೀನು ಒಂದೇ -- ಓ ಎನ್ನ ದೈವವೇ ನಾ ನಿನ್ನಲ್ಲಿರುವಾಗ, ನೀ ನನ್ನಲ್ಲಿರುವಾಗ ನಾನು-ನೀನು ಒಂದೇ// ಧನಿಕ ಕಟ್ಟಬಹುದೇನೋ ದೇವಾಲಯ ನಾ ಹೇಗೆ ಕಟ್ಟಲಿ ನಾನು ನಿನ್ನೊಳಗಿರುವೆ ಹಣವಂತ ನೀಡಬಹುದು ವಜ್ರಾಭರಣ ನಾನೇನ ಕೊಡಲಿ ನನ್ನ ದೇಹ ನಿನಗರ್ಪಣ// ಆತ್ಮಕ್ಕೆ ಚಲನಶೀಲತೆ ಉಂಟು ದೇಹಕ್ಕೆ ಸಮಯದ ಮಿತಿಯುಂಟು ಪರಮಾತ್ಮಗೆ ಅನಂತತೆಯುಂಟು ಆತ್ಮ-ಪರಮಾತ್ಮಕೆ ನಂಟು ಉಂಟು// ಆತ್ಮದೊಳು ಪರಮಾತ್ಮ ಸೇರಲು ನಾನು ನೀನು ಬೇರಿಲ್ಲ ಕಾಣು ದೇವ ಮಾನವ ಆಗುವ ಆ ಕ್ಷಣ ಅದುವೇ ನನ್ನ ಬಾಳಿನ ಹೊನ್ನ ಕ್ಷಣ// ಸಾ.ನಾ. ಶ್ರೀಲಕ್ಷ್ಮಿ