У нас вы можете посмотреть бесплатно ಭಾವಗೀತೆ -- ಜೀವನವೊಂದು ಚದುರಂಗದಾಟ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
-- ಆಳು ಅರಸಾಗಬಲ್ಲ -- ಜೀವನವೊಂದು ಚದುರಂಗದಾಟ ಹೆಜ್ಜೆಹೆಜ್ಜೆಗೂ ಅಡೆ-ತಡೆ ಕಾಟ ಅವರವರಲ್ಲೇ ಹೊಡೆ ಬಡಿದಾಟ ಕಿರೀಟಕಾಗಿ ಹೋರಾಟ // ರಾಜ, ರಾಣಿ, ಆನೆ, ಶಕ್ತಿವಂತರು ಒಂಟೆ, ಕುದುರೆ, ಬುದ್ಧಿವಂತರು ಕಾಲಾಳುಗಳು ಸಾಧಾರಣರಾದರೂ ಗುರಿಯ ಮುಟ್ಟಿದರೆ ಶಕ್ತಿವಂತರು // ಚಲನವಲನಗಳ ಕಠಿಣ ಹೂಟ ಬಿಟ್ಟುಬಿಡುವಾಟ-ಕಾಯಿಕಟ್ಟುವಾಟ ಸಮಯಪ್ರಜ್ಞೆ, ಚುರುಕಿನ ಪಾಠ ರಾಜನ ಕಟ್ಟಿಹಾಕಲು ಈ ಆಟ // ಆಟ ಆಡು ಜಾಣತನದಲ್ಲಿ ಕೊಂಚ ತಪ್ಪಿದರೂ ದಂಡವಿಲ್ಲಿ ರಾಜನಕಟ್ಟಿ ಬಂಧಿಸಿ ಇಟ್ಟಲ್ಲಿ ಪ್ರಜೆಗಳ ಪ್ರಭುತ್ವ ಆರಂಭವಿಲ್ಲಿ // ಕತ್ತಿಯ ಮೇಲಿನ ಸಾಮು ಈ ಆಟ ನಡೆ ತಪ್ಪದಂತೆ ನಡೆಸುವ ಆಟ ಪ್ಯಾದೆಯಾದವ ಅರಸಾಗಬಲ್ಲ ನಿಜಜೀವನದಲಿ ಸತ್ಯವು ಇದೆಲ್ಲ // ಜೀವನ ಚಕ್ರ ಉರುಳಲೇಬೇಕು ಮೇಲಿರುವುದು ಕೆಳಗೆ ಬರಲೇಬೇಕು ಇತಿಹಾಸವು ಮರುಕಳಿಸಲೇಬೇಕು ಶ್ರೀಸಾಮಾನ್ಯ ಕಿರೀಟ ಧರಿಸಲೇಬೇಕು// ಸಾ.ನಾ. ಶ್ರೀಲಕ್ಷ್ಮೀ