У нас вы можете посмотреть бесплатно ಸಹ ನಟಿಯ ನೋವಿನ ಸಿನಿ ಪಯಣ | Special Podcast | Harikathe with Sarojamma | Newso Newsu | Harish Nagaraju или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ಹರಿ-ಕಥೆ’ ಎಂಬ ಪಾಡ್ಕಾಸ್ಟ್ ಶೋ ಎಂಬುದು ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ಶೋ ನಲ್ಲಿ ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹ ನಟಿಯಾಗಿ ಅಭಿನಯಿಸಿರುವ ಸರೋಜಮ್ಮನವರು ಅತಿಥಿಯಾಗಿದ್ದಾರೆ.45 ವರ್ಷದ ಸಿನಿ ಪಯಾಣದಲ್ಲಿನ ಕಷ್ಟ-ಸುಖಗಳನ್ನ,ಏರುಪೇರುಗಳನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ. In this exclusive episode of Hari-Kathe, we bring you a heartfelt conversation with Sarojamma, a veteran actress who has graced the screen in over 1000 films. With a cinematic journey spanning 45 years, she opens up about her experiences, struggles, and the ever-changing world of cinema. Hosted by senior journalist Harish Nagaraju, Hari-Kathe is a podcast series on Newso Newsu, where actors, directors, producers, and cinema legends share their personal stories, industry insights, and behind-the-scenes experiences. Chapters 01:15 - Introduction 01:18 - Guest Introduction 02:47 - Sarojamma taking on Tiger Prabhakar 03:47 - My Family and Poverty 10:55 - Working with Dr Rajkumar 14:16 - First Few Years Entering the Cinema 18:48 - Why I wanted to Act? 24:42 - My First Movie Audition 31:25 - My First Salary 32:48 - Sarojamma explained splitting seen in the film 34:50 - Working with Ambareesh Sir 39:35 - Working with Dr.Vishnuvardhan 49:35 - Acting in Ugramm 52:35 - My Journey in Bollywood 54:42 - Acting with Darshan Thoogudeepa 58:25 - Epilogue of Sarojamma's Interview 59:22 - Sponsorers Gift for Sarojamma 📅 Don’t miss this inspiring episode! 🔔 Subscribe to Newso Newsu for more exclusive interviews and behind-the-scenes stories! #HariKathe #Sarojamma #KannadaCinema #NewsoNewsu #HarishNagaraju #VeteranActress #CinemaJourney #BehindTheScenes #Sarojamma #juniorartist #womanartist #womanentrepreneurs #womanstory #strugglehard #strugglestosuccess #struggleyourlife #nevergiveup #marriedyoung #lifeofacorporatewomen #entertainmentnews #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #newsonewsu @anchorharishnagaraju #anchorharishnagaraju #harishnagaraju