У нас вы можете посмотреть бесплатно ಅಮ್ಮ ,ಅಕ್ಕ ಸಿಂಗರ್..ಆದ್ರೆ ಸುನೀಲ್ ಹೀಗ್ಯಾಕಾದ್ರು!? |Harikathe|Sunil Rao-Full Podcast| Newso Newsu или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ಹರಿ-ಕಥೆ’ ಎಂಬ ಪಾಡ್ಕಾಸ್ಟ್ ಶೋ ಎಂಬುದು ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ಸಂಚಿಕೆಯಲ್ಲಿ ಬಾಲ ನಟನಾಗಿ ತಮ್ಮ ಛಾಪು ಮೂಡಿಸಿದ್ದ ಖ್ಯಾತ ನಟ ಸುನೀಲ್ ರಾವ್ ಭಾಗವಹಿಸಿದ್ದಾರೆ.ಬಾಲ ಕಲಾವಿದನಾಗಿ,ನಟನಾಗಿ ಯಾವೆಲ್ಲಾ ಕಷ್ಟಗಳನ್ನ ಅನುಭವಿಸಿದ್ರು,ಜೊತೆಗೆ ತನ್ನ ಸಿನಿ ಪಯಣದ ಅನುಭವವನ್ನ ಹಂಚಿಕೊಂಡಿದ್ದಾರೆ. Veteran journalist Harish Nagaraju leads the 'Newso Newsu' channel, featuring a special podcast show titled 'Hari-Kathe'. This interview series invites prominent figures from the Sandalwood film industry, including actors, actresses, and achievers, to openly discuss the highs and lows of their personal and professional lives. The show provides a platform for various talents—television actors known for diverse roles, directors, producers, and other creatives—to share their experiences and insights into the film industry. Guests candidly express their thoughts and feelings, offering viewers a deeper understanding of their journeys. In this episode, renowned actor Sunil Rao, who began his career as a child artist, appeared as a guest. He shared the challenges he faced both as a child actor and in his subsequent acting career, providing valuable insights into his cinematic journey. #NewsoNewsu #kannadanews #kannadanewslatest #kannadanewschannel #kannadapodcast #NewsoNewsu #kannadanewsupdate #sunilrao #SunilRaoInterview #SunilRaoMovies #SunilRaoFans #kannada #karnataka #sandalwood #kannadamovies #kannadasongs #bengaluru #mysore #celebrityinterviews #BehindTheScenes #filmindustry #actorlife #kannadaentertainment @anchorharishnagaraju #anchorharishnagaraju #harishnagaraju