У нас вы можете посмотреть бесплатно ‘ಗಿನ್ನಿಸ್ ದಾಖಲೆ’ಯ ಪೋರನಿಗೆ ಸಿನಿಮಾ ಆಫರ್ ಇಲ್ವಾ.!? HARIKATHE MASTER KISAN-FULL EPISODE| Newso Newsu | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ಹರಿ-ಕಥೆ’ ಎಂಬ ಪಾಡ್ಕಾಸ್ಟ್ ಶೋ ಎಂಬುದು ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಮಾಸ್ಟರ್ ಕಿಶನ್ ಎಂದೇ ಹೆಸರುವಾಸಿಯಾಗಿರುವ ಕಿಶನ್ ಶ್ರೀಕಾಂತ್ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ನಟನೆ, ಸಂಕಲನ ,ನಿರ್ದೇಶನದಲ್ಲಿ ತುಂಬಾ ಚಿಕ್ಕ ವಯಸ್ಸಿನಂದಲೇ ತೊಡಗಿಕೊಂಡಿರುವ ಕಿಶನ್ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕರೆಂದು ಗಿನ್ನಿಸ್ ದಾಖಲೆ ಸೇರಿದ್ದಾರೆ. 2006ರಲ್ಲಿ `‘ಕೇರ್ ಆಫ್ ಪುಟಪಾತ್' ಚಿತ್ರ ನಿರ್ಮಿಸಿದ್ದಾಗ ಕಿಶನ್ ಕೇವಲ 9 ವರ್ಷ ಪುಟ್ಟ ಹುಡುಗ. The Hari-Kathe Podcast, hosted by senior journalist Harish Nagaraju on Newso Newsu, is a special interview series where Sandalwood actors, directors, producers, and film industry achievers share their life journeys, struggles, and successes. This platform allows guests to openly express their thoughts and experiences in the world of cinema. In today’s episode, we feature Kishan Shrikanth, widely known as Master Kishan, an extraordinary talent in Kannada cinema. From a young age, he excelled in acting, editing, and directing, earning the Guinness World Record as the youngest film director in the world. At just 9 years old, he directed the Kannada film "Care of Footpath" in 2006, a groundbreaking achievement that brought him international recognition. In this episode, he talks about his journey, challenges, and passion for filmmaking, giving us an inside look at his remarkable career. 📅 Don’t miss this inspiring conversation! 🔔 Subscribe to Newso Newsu for more exclusive interviews and behind-the-scenes stories! #HariKathe #MasterKishan #GuinnessWorldRecord #KannadaCinema #NewsoNewsu #CareOfFootpath #HarishNagaraju #KannadaPodcast #YoungestDirector #MasterKishan #MasterKishanInterview #MasterKishanSS #KishanSS #MasterKishanFamily #Sandalwood #Kannada #Actors #sudeep #careofootpath #careoffootpath #ambareesh #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #newsonewsu @anchorharishnagaraju #anchorharishnagaraju