У нас вы можете посмотреть бесплатно ಧರೆಗೆ ಬಂದನು | Dharege Bandanu | Full Song | New Christian Devotional Song 2025 | Br Walter Dsouza или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಧರೆಗೆ ಬಂದನು | Dharege Bandanu | Full Song | New Christian Devotional Song 2025 | Br Walter Dsouza Song : Dharege Bandanu Lyrics: Br Walter Dsouza Mixing & Mastering: S Kiran Kumar For Any Professional Editings: Contact Br Bhaskar : +91 95380 14412 Lyrics: VERSE ಧರೆಗೆ ಬಂದನು ನಮ್ಮ ಕರ್ತನು ನರ ಪುತ್ರನು ಸ್ವರ್ಗದಿಂದ ಭೂಮಿಗೆ ಇಳಿದು ಬಂದನು ದಾವಿದ ಪುತ್ರನು ಪ್ರಭು ಯೇಸು ಕ್ರಿಸ್ತನು ಧರೆಗೆ ಬಂದನು ನಮ್ಮ ಕರ್ತನು ನರ ಪುತ್ರನು ಸ್ವರ್ಗದಿಂದ ಭೂಮಿಗೆ ಇಳಿದು ಬಂದನು ದಾವಿದ ಪುತ್ರನು ಪ್ರಭು ಯೇಸು ಕ್ರಿಸ್ತನು CHORUS ಅಲೆಲುಯ ಅಲ್ಲೇಲುಯ ಅಲೆಲುಯ ಅಲ್ಲೇಲುಯ ಅಲೆಲುಯ ಅಲ್ಲೇಲುಯ ಅಲೆಲುಯ ಅಲ್ಲೇಲುಯ BRIDGE VERSE 1 ಭುವಿಗೆ ಬಂದನು ಶಾಂತಿಯ ತಂದನು ಪಾಪಿಗಳಿಗೆ ಕ್ಷಮೆಯ ಕೊಟ್ಟನು ಸೈತಾನ ತಂತ್ರ ಕುತಂತ್ರವ ಸೆರೆ ಮಾಡಿ ಪವಿತ್ರಾತ್ಮರ ವರವನ್ನು ಕೊಟ್ಟನು ಭುವಿಗೆ ಬಂದನು ಶಾಂತಿಯ ತಂದನು ಪಾಪಿಗಳಿಗೆ ಕ್ಷಮೆಯ ಕೊಟ್ಟನು ಸೈತಾನ ತಂತ್ರ ಕುತಂತ್ರವ ಸೆರೆ ಮಾಡಿ ಪವಿತ್ರಾತ್ಮರ ವರವನ್ನು ಕೊಟ್ಟನು CHORUS ಅಲೆಲುಯ ಅಲ್ಲೇ ಲುಯ ಅಲೆಲುಯ ಅಲ್ಲೇ ಲುಯ ಅಲೆಲುಯ ಅಲ್ಲೇ ಲುಯ ಅಲೆಲುಯ ಅಲ್ಲೇ ಲುಯ VERSE 2 ಕನ್ಯೆಯ ಉದರದಿ ಮಗುವಾಗಿ ಬಂದನು ಸ್ವರ್ಗ ಲೋಕದ ಬಾಗಿಲ ತೆರೆದನು ಅದ್ಭುತಗಳನ್ನು ಮಾಡಿದನು ಮಾನವನಾಗಿ ಬಾಳಿದನು ಭೂಲೋಕಕ್ಕೆ ಶಾಂತಿ ಪ್ರೀತಿ ಹರುಷ ತಂದನು ಕನ್ಯೆಯ ಉದರದಿ ಮಗುವಾಗಿ ಬಂದನು ಸ್ವರ್ಗ ಲೋಕದ ಬಾಗಿಲ ತೆರೆದನು ಅದ್ಭುತಗಳನ್ನು ಮಾಡಿದನು ಮಾನವನಾಗಿ ಬಾಳಿದನು ಭೂಲೋಕಕ್ಕೆ ಶಾಂತಿ ಪ್ರೀತಿ ಹರುಷ ತಂದನು CHORUS ಅಲೆಲುಯ ಅಲ್ಲೇ ಲುಯ ಅಲೆಲುಯ ಅಲ್ಲೇ ಲುಯ ಅಲೆಲುಯ ಅಲ್ಲೇ ಲುಯ ಅಲೆಲುಯ ಅಲ್ಲೇ ಲುಯ #jesussong #kannadachristianvideos #church #newsong #trending For Christian Devotional Songs, Instrumental, Karaoke and Others Dive Into This Link @SKIRANKUMAR9632