Русские видео

Сейчас в тренде

Иностранные видео


Скачать с ютуб ಮೈಸೂರು ಸ್ಟೈಲ್‌ ಮಟನ್‌ ಚಾಪ್ಸ್‌ ಮುದ್ದೆ ಜೊತೆ ಬೆಸ್ಟ್‌, Mutton Chops Recipe in Kannada, Spicy Chops в хорошем качестве

ಮೈಸೂರು ಸ್ಟೈಲ್‌ ಮಟನ್‌ ಚಾಪ್ಸ್‌ ಮುದ್ದೆ ಜೊತೆ ಬೆಸ್ಟ್‌, Mutton Chops Recipe in Kannada, Spicy Chops 3 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



ಮೈಸೂರು ಸ್ಟೈಲ್‌ ಮಟನ್‌ ಚಾಪ್ಸ್‌ ಮುದ್ದೆ ಜೊತೆ ಬೆಸ್ಟ್‌, Mutton Chops Recipe in Kannada, Spicy Chops

ಹಲವು ಕಡೆ ಬೇರೆ ಬೇರೆ ರೀತಿಯಲ್ಲಿ ಮಟನ್‌ ಚಾಪ್ಸ್‌ ( Mutton Chops) ಮಾಡಿಕೊಳ್ಳುತ್ತಾರಾದರೂ, ಮೈಸೂರಿನ ಮನೆ–ಮನೆಗಳಲ್ಲಿ ತಯಾರಿಸುವ ಮಟನ್‌ ಚಾಪ್ಸ್‌ನ (Mysore Style Mutton Chops) ರುಚಿಯೇ ಬೇರೆ. ಮೈಸೂರು ಭಾಗದ ಮಟನ್‌ ಚಾಪ್ಸ್‌ ರೆಸಿಪಿ ಮಾಡಿ ತೋರಿಸಿದ್ದಾರೆ ಮುರಳಿ (Murali) ಮತ್ತು ಸುಚಿತ್ರಾ (Suchitra) ದಂಪತಿ. ಎಳೆಯ ಮಟನ್‌ ಅನ್ನು ಕುಕ್ಕರ್‌ ಮೂರು ಬಾರಿ ಕೂಗುವವರೆಗೆ ಬೇಯಿಸಿ, ಮಸಾಲೆ ಹಾಕಿ ಫ್ರೈ ಮಾಡಿದರೆ ಮಟನ್‌ ಚಾಪ್ಸ್‌ ಸಿದ್ಧ. ಕೆಮ್ಮು–ನೆಗಡಿಯಿಂದ ಗುಣಮುಖರಾಗಬೇಕೆಂದರೆ ಈ ರೆಸಿಪಿ ಉತ್ತಮ ಮದ್ದು! ರಾಗಿ ಮುದ್ದೆ (Finger Millet Balls) ಹಾಗೂ ಅನ್ನ (Rice) ಎರಡಕ್ಕೂ ಬೆಸ್ಟ್‌ ಕಾಂಬಿನೇಶನ್‌ ಈ ಮಟನ್‌ ಚಾಪ್ಸ್‌. ಮಿಲಿಟರಿ ಹೋಟೆಲ್ ಶೈಲಿಯಲ್ಲಿ ಮಟನ್ ಚಾಪ್ಸ್ | Military Style Green Mutton Chops| | Green Mutton Chops in Kannada #muttonchops #muttonchopsinkannada #muttonchopsinkannada #greenmuttonchops #palakmuttonchops #muttonchopsdry #drymutton #lambcurry #muttonfry #murali #muralisuchitra #ಕರುನಾಡಸವಿಯೂಟ #ಪ್ರಜಾವಾಣಿಕರುನಾಡಸವಿಯೂಟ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments