У нас вы можете посмотреть бесплатно ಮೆಂತೆ ಬ್ಯಾಳೆ/fenugreek dal/village food/traditional recipe/village life of karnataka или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಭಾಗ -14 ಹಳ್ಳಿಯನ್ನು ಪ್ರೀತಿಸುವವರೇ . ಈ ದಿನ ನಾನು (ರೇಣುಕಾ ) ನಮ್ಮ ಹೊಲದಲ್ಲಿ ಬೆಳೆದ ಆರೋಗ್ಯಕರ ಮೆಂತೆ ಸೊಪ್ಪಿನ ರೆಸಿಪಿ ಮಾಡುತ್ತೇನೆ. ಸಂಜೆ ಹೊಲದಲ್ಲಿ ಬೆಳೆದ ಮೆಂತೆಯನ್ನು ತಂದು ಸ್ವಚ್ಚ ಮಾಡಿ ತೊಳೆದು ಬುಟ್ಟಿಯಲ್ಲಿಟ್ಟೇನು. ಮರುದಿನ ಜೋಳದ ಹಿಟ್ಟು, ಗೋಧಿ ಹಿಟ್ಟು ಸೇರಿಸಿ ಮಾಡಿದ ಬಿಲ್ಲೆಗಳನ್ನು ಹಭೆಯಲ್ಲಿ ಬೇಯಿಸಿ ಕಡುಬುಗಳನ್ನು ಮಾಡಿ, ಅದನ್ನು ಮೆಂತೆ ಸೊಪ್ಪಿನ ಒಗ್ಗರಣೆ ಯೊಂದಿಗೆ ಬೇಯಿಸಿ, ನನ್ನ ಸಹೋದರನೊಂದಿಗೆ ಉಪಹಾರ ಸೇವಿಸಿದೆನು. ಮದ್ಯಾಹ್ನದ ಊಟಕ್ಕೆ ಮೆಂತೆ ಬೇಳೆ (ದಾಲ್)ಮಾಡಿ ನನ್ನ ತಂದೆಯೊಂದಿಗೆ ಊಟ ಮಾಡಿದೆನು. ಶುಭದಿನ 🙏🏼🙏🏼 ಇಂತಿ ರೇಣುಕಾ ವಿಡಿಯೋ ನೋಡಿ ಖುಷಿ ಪಡಿ ಸಲಹೆ ಸೂಚನೆಗಳನ್ನು ನೀಡಿ. 🙏🏼🙏🏼💓💓💐💐 EPISODE - 14 Dear Village lovers On this day, I (Renuka) will make a healthy recipe for our homegrown fenugreek greens. in the evening bring the fenugreek greens grown in the field, clean it and wash it and put it in the basket. The next day I steamed the kadubu made of corn flour and wheat flour and cooked them with fenugreek and had breakfast with my brother. Made fenugreek Dal for lunch and had lunch with my father. Good Day 🙏🏼🙏🏼 yours Renuka Enjoy the video and give suggestions. 🙏🏼🙏🏼💓💓💐💐 Glad To Say: We Are Inspired From -- wet land,The Traditional Life, 李子柒 Liziqi, Dianxi Xiaoge, Traditional Me, Poorna - The nature girl, thanks for your great support, Support us by watching our videos EPISODE - 01 - • ಪುಂಡಿ ಪಲ್ಯ,ಜೋಳದ ರೊಟ್ಟಿ,ಹುರಿದ ಹಸಿ ಮೆಣಸ... EPISODE - 02- • ಹಳ್ಳಿ ಶೈಲಿಯಲ್ಲಿ ಮೀನು ಫ್ರೈ /Fish fry/f... EPISODE - 03- • ರಾಗಿ ಅಂಬಲಿ,ರಾಗಿ ಮುದ್ದೆ,ಹೆಸರುಕಾಳು ಉದುಕ... EPISODE - 04- • ಚಿಲ್ಲಿ ಚಿಕನ್, ಚಿಕನ್ ಸಾಂಬಾರ್/chilly ch... EPISODE - 05- • ಕೆಂಪು ಹಿಂಡಿ, ಶೇಂಗಾ ಪುಡಿ, ಕುಟ್ಟುoಡಿ/re... EPISODE - 06- • ಜೋಳದ ಸಂಗಟಿ, ಮೊಳಕೆ ಹೆಸರುಕಾಳು ಪಲ್ಯ/jowa... EPISODE - 07- • ಸಾಂಪ್ರದಾಯಿಕವಾಗಿ ಮಾಡಿದ ಮಾದಲಿ ,ಬದನೆಕಾಯಿ... EPISODE - 08- • ಸಿರಿಧಾನ್ಯ ಖಾದ್ಯಗಳ ಸೊಬಗು/Elegance of c... EPISODE - 09- • ನಾಟಿ ಕೋಳಿ ಮೊಟ್ಟೆ ಸಾರು,ಮೊಟ್ಟೆ ಬುರ್ಜಿ,ರ... EPISODE - 10- • ರಾಗಿ ದೋಸೆ,ಶೇಂಗಾ ಚಟ್ನಿ,ಕೊಬ್ಬರಿ ಚಟ್ನಿ/f... EPISODE - 11- • ರೊಟ್ಟಿ ಒಗ್ಗರಣೆ,ಹುಣಸೆಕಾಯಿ ತೊಕ್ಕು/Roti ... EPISODE - 12- • ರೊಟ್ಟಿ ಮುಟಗಿ,ನೆಲ್ಲಿಕಾಯಿ ಉಪ್ಪಿನ ಕಾಯಿ/r... EPISODE - 13- • ಹಸಿ ಶೇಂಗಾ ತಂಬುಳಿ, ಜೋಳದ ಮುದ್ದೆ/peanut ... #villagecooking#villagefood#villagelife#villagelifeofkarnataka