У нас вы можете посмотреть бесплатно ಹಸಿ ಶೇಂಗಾ ತಂಬುಳಿ, ಜೋಳದ ಮುದ್ದೆ/peanut curry, jowar ball/evening snacks/village life of karnataka или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಭಾಗ -13 ಹಳ್ಳಿಯನ್ನು ಪ್ರೀತಿಸುವವರೇ . ಈ ದಿನ ನಾನು (ರೇಣುಕಾ ) ಹೊಲದಲ್ಲಿ ಕಟಾವಿಗೆ ಬಂದ ಪಸಲನ್ನು, ಕತ್ತರಿಸುವ ಮೊದಲು ಅದಕ್ಕೆ ಪೂಜಿಸುವುದು ರೈತರ ಸಂಪ್ರದಾಯ ಹಾಗಾಗಿ ಮೊದಲು ಐದು ಕಲ್ಲುಗಳನ್ನು ಐದು ಜನ ಪಾಂಡವರ ಪ್ರತಿನಿಧಿಯಾಗಿ ಪೂಜಿಸಿ, ನೈವೇದ್ಯ ಮಾಡಿದೇನು. ನಂತರ ನನ್ನ ತಂದೆ, ತಾಯಿ ಮತ್ತು ಸಹೋದರ ಶೇಂಗಾ ಕಿತ್ತರು. ಸಂಜೆ ನಾನು ನನ್ನ ತಂದೆಯೊಂದಿಗೆ ಶೇಂಗಾ ಕಿತ್ತೇನು. ಮತ್ತು ನಾಳೆ ಶೇಂಗಾ ತಂಬುಳಿ ಮಾಡಲು ಶೇಂಗಾ ಗಿಡಗಳನ್ನು ಮನೆಗೆ ತಂದು, ಶೇಂಗಾ ಬೀಜಗಳನ್ನ ರೆಡಿ ಇಟ್ಟುಕೊಂಡೇನು. ಹೊಲದಲ್ಲಿ ಕೆಲಸ ಮಾಡುತಿದ್ದ ನನ್ನ ತಂದೆ ಮತ್ತು ಸಹೋದರನಿಗಾಗಿ ಖಾರ ಮಂಡಾಳ, ಈರುಳ್ಳಿ ಬಜ್ಜಿ ಮತ್ತು ಟೀ ಮಾಡಿಕೊಂಡು ಹೊಲಕ್ಕೆ ಹೋಗಿ ತಿನ್ನಲು ಕೊಟ್ಟೇನು. ಮರುದಿನ ಬೆಳಗ್ಗೆ, ಶೇಂಗಾ ಹುರಿದುಕೊಂಡು, ಅದಕ್ಕೆ ಹಸಿರುಮೆಣಸಿನಕಾಯಿ,ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳನ್ನು ಸೇರಿಸಿ, ಉಪ್ಪು ಜೀರಿಗೆ ಹಾಕಿ, ರುಬ್ಬಿಕೊಂಡು ಅದಕ್ಕೆ ಹುಣಸೆಹಣ್ಣಿನ ರಸ ಸೇರಿಸಿ ಒಗ್ಗರಣೆ ಹಾಕಿ ತಂಬುಳಿ ಸಿದ್ದಪಡಿಸಿದೆನು.ನಂತರ ಜೋಳದ ಮುದ್ದೆ ಮಾಡಿ, ಹಪ್ಪಳ ಸುಟ್ಟುಕೊಂಡು, ಮುಂಜಾನೆ ಹೊಲಕ್ಕೆ ಹೋಗಿ ಬಂದ ನನ್ನ ತಂದೆ ಮತ್ತು ಸಹೋದನಿಗೆ ಊಟಕ್ಕೆ ಬಡಿಸಿದೆನು. ಶುಭದಿನ 🙏🏼🙏🏼 ಇಂತಿ ರೇಣುಕಾ EPISODE - 13 Dear Village lovers On this day, I (Renuka)It is a tradition of the farmers to worship the harvested crop in the field before cutting it So first the five stones were worshiped as representatives of the five Pandavas and offerings were made. Then my father, mother and brother plucked groundnuts. In the evening I picked groundnuts with my father. And what about bringing groundnut plants home and keeping groundnut seeds ready to make groundnut tambuli tomorrow. For my father and brother who were working in the field, I made spicy mandala, onion bajji and tea and went to the field to eat. The next morning, after roasting the peanuts, add green chillies, coriander leaves, curry leaves, salt cumin seeds, grind it and add tamarind juice to it and prepare tambuli.Then I made a jowar ball, burnt the papad, and served it to my father and brother who had gone to the field early in the morning. Good Day 🙏🏼🙏🏼 yours Renuka Glad To Say: We Are Inspired From -- wet land,The Traditional Life, 李子柒 Liziqi, Dianxi Xiaoge, Traditional Me, Poorna - The nature girl, Thanks for your great support, Support us by watching our videos EPISODE - 01 - • ಪುಂಡಿ ಪಲ್ಯ,ಜೋಳದ ರೊಟ್ಟಿ,ಹುರಿದ ಹಸಿ ಮೆಣಸ... EPISODE - 02- • ಹಳ್ಳಿ ಶೈಲಿಯಲ್ಲಿ ಮೀನು ಫ್ರೈ /Fish fry/f... EPISODE - 03- • ರಾಗಿ ಅಂಬಲಿ,ರಾಗಿ ಮುದ್ದೆ,ಹೆಸರುಕಾಳು ಉದುಕ... EPISODE - 04- • ಚಿಲ್ಲಿ ಚಿಕನ್, ಚಿಕನ್ ಸಾಂಬಾರ್/chilly ch... EPISODE - 05- • ಕೆಂಪು ಹಿಂಡಿ, ಶೇಂಗಾ ಪುಡಿ, ಕುಟ್ಟುoಡಿ/re... EPISODE - 06- • ಜೋಳದ ಸಂಗಟಿ, ಮೊಳಕೆ ಹೆಸರುಕಾಳು ಪಲ್ಯ/jowa... EPISODE - 07- • ಸಾಂಪ್ರದಾಯಿಕವಾಗಿ ಮಾಡಿದ ಮಾದಲಿ ,ಬದನೆಕಾಯಿ... EPISODE - 08- • ಸಿರಿಧಾನ್ಯ ಖಾದ್ಯಗಳ ಸೊಬಗು/Elegance of c... EPISODE - 09- • ನಾಟಿ ಕೋಳಿ ಮೊಟ್ಟೆ ಸಾರು,ಮೊಟ್ಟೆ ಬುರ್ಜಿ,ರ... EPISODE - 10- • ರಾಗಿ ದೋಸೆ,ಶೇಂಗಾ ಚಟ್ನಿ,ಕೊಬ್ಬರಿ ಚಟ್ನಿ/f... EPISODE - 11- • ರೊಟ್ಟಿ ಒಗ್ಗರಣೆ,ಹುಣಸೆಕಾಯಿ ತೊಕ್ಕು/Roti ... EPISODE - 12- • ರೊಟ್ಟಿ ಮುಟಗಿ,ನೆಲ್ಲಿಕಾಯಿ ಉಪ್ಪಿನ ಕಾಯಿ/r... #peanutcurry#villagecooking#villagefood#villagelife#villagelifeofkarnataka