У нас вы можете посмотреть бесплатно Sarkar Family - ಅನಾಥೆಗೆ ಬಾಳು ಕೊಟ್ಟ ಒಂದೇ ಕುಟುಂಬದ 6 ಜನರ ಹ.ತ್ಯೆ | ಆರ್ಮಿ ಡಾಕ್ಟರ್ ಫ್ಯಾಮಿಲಿಯಲ್ಲಿ ಏನಾಯ್ತು? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಅವರಿಬ್ಬರು ಅಕ್ಕ ತಂಗಿ. ಒಂದೇ ಮನೆಗೆ ಮದುವೆಯಾದ್ರು. ಅದು ದೊಡ್ಡ ಶ್ರೀಮಂತ ಕುಟುಂಬ. ಆದ್ರೆ ಆ ಮನೆಯಲ್ಲಿ ಆಗಿದ್ದು 6 ಕೊ*ಲೆ. ಆರ್ಮಿಯಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸಿ ರಿಟೈರ್ಡ್ ಆಗಿದ್ದವರ ಕುಟುಂಬವನ್ನು ಬರ್ಬರವಾಗಿ ಹ*ತ್ಯೆ ಮಾಡಲಾಗಿತ್ತು. ಇವರ ಮೇಲೆ ಯಾರಿಗೆ ಇಷ್ಟು ದ್ವೇಶ? ಏನಿದು ಕೇಸ್? ಎಲ್ಲಾಗಿರೋದು ಈ ಪ್ರಕರಣ? 6 ಕೊ*ಲೆ ಮಾಡಿದ್ಯಾರು? ಬರ್ಬರವಾಗಿ ತಮ್ಮವರಿಂದಲೇ ಸತ್ತ ಆ 6 ನತದೃಷ್ಟರು ಯಾರು? ಕೊ*ಲೆಗೆ ಕಾರಣವೇನು?