У нас вы можете посмотреть бесплатно ಪಿತ್ತದ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಆರೋಗ್ಯ ಪದ್ಧತಿ ಆಯುರ್ವೇದಿಕ್ ವೈದ್ಯರಾದ ಡಾ: ಮಹೇಶ್ ಮೂರ್ತಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕೆಲವರಿಗೆ ಕೆಲವೊಮ್ಮೆ ಪಿತ್ತದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರಿಗೆ ಆಗಾಗ ಹುಳಿ ತೇಗು, ಹೊಟ್ಟೆಯುರಿ, ವಾಂತಿ, ತಲೆನೋವು ಬರುತ್ತಿರುತ್ತದೆ. ಈ ಪಿತ್ತದ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ಸುಲಭ ಆರೋಗ್ಯ ಪದ್ಧತಿ ಆಯುರ್ವೇದಿಕ್ ವೈದ್ಯರಾದ ಡಾ: ಮಹೇಶ್ ಮೂರ್ತಿ. ದಾಳಿಂಬೆ ಹಣ್ಣು ಇದು ಪಿತ್ತ ಶಮನ ಮಾಡಲು ಸಹಕಾರಿಯಾಗಿದೆ. ಪ್ರತಿದಿನ ದಾಳಿಂಬೆ ಹಣ‍್ಣಿನ ಜ್ಯೂಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಪಿತ್ತದಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.