У нас вы можете посмотреть бесплатно Sathyavedavu Full Song/Kannada Christian Songs/Ruby Shalini Songs/Christian devotional songs. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Sathyavedavu Full Song/Kannada Christian Songs/Ruby Shalini Songs/Christian devotional songs. 𝕄𝕦𝕤𝕚𝕔 : 𝔸𝕝𝕖𝕩 𝔼𝕕𝕚𝕥𝕚𝕟𝕘 𝔹𝕪 : ℝ𝕒𝕧𝕚𝕔𝕙𝕒𝕟𝕕𝕣𝕒 ℝ𝕍 𝕍𝕚𝕕𝕖𝕠 𝔹𝕪 : 𝔾𝕚𝕝𝕝𝕔𝕙𝕣𝕚𝕤𝕥 ಕ್ರಿಸ್ತನಲ್ಲಿ ಆತ್ಮೀಯ ಸಹೋದರ ಸಹೋದರಿಯರಿಗೆ ವಂದನೆಗಳು. ಪರಿಶುದ್ಧಾತ್ಮನ ನೆರವುನಿಂದಲೂ ದೇವರ ಅನ್ಯೋನತೆಯಲ್ಲಿಯೂ ಅನುಭವದಿಂದಲೂ ಕೂಡಿದವರಾಗಿ ದೇವರ ವಾಕ್ಯದ ಆಧಾರದಿಂದ ಪ್ರೀತಿ ನೀತಿ ನಿರೀಕ್ಷೆ ಸತ್ಯಾಸತ್ಯತೆಗಳಿಗೆ ಸಂಬಂದಿಸಿದ ಪದಗಳನ್ನು ಸಿದ್ದಪಡಿಸಿ ಸ್ವರ ಗೊತ್ತು ಮಾಡಿ ಸಂಗೀತವಾಗಿ ರೂಪಿಸಿದ ಅನೇಕ ದೇವಮಕ್ಕಳು ರಚಿಸಿದ ಹಾಡುಗಳನ್ನು ಮತ್ತು ನಮ್ಮ ಸಹೋದರ ಸಭೆ(Brethren Assembly)ಗಳಲ್ಲಿನ ಕನ್ನಡ ಸಂಗೀತ ಹಾಗೂ ಕೀರ್ತನೆಗಳಲ್ಲಿನ ಅರ್ಥಗರ್ಭಿತವಾದ ಕೆಲವು ಹಾಡುಗಳನ್ನು ಕರ್ತನ ಮಹಿಮೆಗಾಗಿ ಅನುಕರಿಸುವ ಆವೃತ್ತಿ ಅಡಿಯಲ್ಲಿ ( Exemplary version)ಈಗಾಗಲೇ ಕೆಲವು ಹಾಡುಗಳನ್ನು ಉತ್ತಮ ಸಂಗೀತದೊಂದಿಗೆ ಸಹೋದರಿ Ruby Shalini ಹಾಡುವುದರ ಮುಖಾಂತರ ಸಿದ್ದಪಡಿಸಲಾಗಿದೆ .ಕರ್ತನ ಚಿತ್ತವಾದರೆ ದೇವ ಜನರ ಸದುಪಯೋಗವಾಗುವದಕ್ಕಾಗಿ ಕರ್ತನ ಮಹಿಮೆಗಾಗಿ ದೇವಮಕ್ಕಳು ಈ ಹಾಡುಗಳನ್ನು ಕೇಳಿ ಕಲಿತು ಕರ್ತನಲ್ಲಿ ಉಲ್ಲಾಸಿಸುವಂತೆ ಈ ಯೋಜನೆಯನ್ನು ಮುಂದುವರಿಸುತ್ತಾ ಸಾಧ್ಯವಾದಷ್ಟು ಹಾಡುಗಳನ್ನು ಸಿದ್ದಪಡಿಸಿ YOUTUBE ನಲ್ಲಿ ಹಾಕಲಾಗುವುದು.ಆದ್ದರಿಂದ ದಯಮಾಡಿ ಕುಟುಂಬವಾಗಿ ಸಭೆಯಾಗಿ ಪ್ರಾರ್ಥಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ . SONG LYRICS : ಸತ್ಯವೇದವು ಭಕ್ತರ ಗೀತವು ಶುದ್ಧರು ನಡೆಯುವಾ ದಾರಿಗೆ ದೀಪವು ಜೀವದ ಮಾರ್ಗ ತೋರ್ವದು ಕಷ್ಟಗಳ್ ಮಧ್ಯದೊಳ್ ದುಃಖದ ಸುಳಿಯೊಳ್ ಮನವ ತಣಿಸುವ ಔಷಧವು ವೇದ ಪ್ರಿಯರಾ ದೇವಮಕ್ಕಳ ಆದರಿಸುವಾ ವಾಕ್ಯವಿದು ಕಠಿಣ ಹೃದವ ಮುರಿದು ಹಾಕಿ ತಗ್ಗಿದ ಹೃದಯಕ್ಕೆ ಮಾರ್ಪಾಡಿಸ್ವದು ಸತ್ಯವೇದವು ಹಗಲು ಇರುಳು ದೇವ ವಾಕ್ಯವ ಧ್ಯಾನ ಮಾಡುವವರೆಲ್ಲರು ಹಸಿರಾದ ಎಲೆಯ ಮರದ ಹಾಗೆ ಇವರು ಒಳ್ಳೆಯ ಫಲ ಕೊಡ್ವರು ಸತ್ಯವೇದವು ಭೂಮ್ಯಾಕಾಶವು ನಾಶವಾದರೂ ದೇವ ವಾಕ್ಯವು ನಿರಂತರವೆ ಪರಮ ವೇದ ದೇವರ ವಾಕ್ಯ ಎಂದಿಗೂ ಅಳಿದು ಹೋಗಲಾರದು. • Nin Prema Hanigalu Full Song/Kannada Chris... Sathyavedavu Full Song/Kannada Christian Songs/Ruby Shalini Songs/Christian devotional songs/Kannada Jesus Songs /Kannada worship songs/Jesus kannada songs/Tamil Christian Worship songs/tamil jesus Songs/Kannada new christian Songs/Sangeetha keerthane songs/Kannada new Christian Songs /Tamil new christian Songs / Christian Worship songs/Jesus Songs