У нас вы можете посмотреть бесплатно ಒಂದು "ಶ್" ಸಿನೆಮಾ ಎಷ್ಟು ಜನರಿಗೆ ಬ್ರೇಕು..!|Making of Shh.!|Upendra||Santha Muralimohan|Sadhu Kokila|GaS или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
HI all...ನಮಸ್ಕಾರ, Journey With Uppi..Making Of Shh...!! Part- 8 "25 years of Om" ನಂತರ, ನಿರ್ದೇಶಕ ಮುರಳಿ ಮೋಹನ್ ಅವರು ಮತ್ತೊಮ್ಮೆ ಮರಳಿ ಬಂದಿದ್ದಾರೆ ಗೌರೀಶ್ ಅಕ್ಕಿ ಸ್ಟುಡಿಯೋಗೆ ತಮ್ಮ ಅಪರಿಮಿತ ನೆನಪುಗಳೊಂದಿಗೆ. ಈ ಸಲ ಅವರು ಶ್ ಸಿನೆಮಾದ ಬಗ್ಗೆ ಮಾತನಾಡಲು ಬಂದಿದ್ದಾರೆ. ಆದರೆ ಇದು ಕೇವಲ ಒಂದು ಚಿತ್ರದ ಕುರಿತ ಮಾತುಕತೆಯಲ್ಲ, ಬದಲಾಗಿ ಇಡೀ ಕನ್ನಡ ಚಿತ್ರರಂಗದ ಒಂದು ಕಾಲದ ಇತಿಹಾಸ ಇಲ್ಲಿ ಬಂದು ಹೋಗುತ್ತೆ. ಇಲ್ಲಿ ಶೆಂಕರ್ ನಾಗ್ ಬರ್ತಾರೆ. ಸಾಧು ಕೋಕಿಲಾ ಬರ್ತಾರೆ, ಹಲವು ಜನ ಸಿನೆಮಾ ಬರಹಗಾರರು ಬರ್ತಾರೆ. ಜೊತೆಗೆ ಉಪೇಂದ್ರ ಅವರ ವ್ಯಕ್ತಿತ್ವ, ಅವರ ಕ್ರಿಯಾಶೀಲತೆ, ಉಪ್ಪಿ ಮತ್ತು ಮುರಳಿ ಮೋಹನ್ ಅವರ ಸ್ನೇಹ ಸಂಬಂಧ ಎಲ್ಲವೂ ಪರಿಚಯವಾಗ್ತಾ ಹೋಗುತ್ತೆ. ಇಲ್ಲಿದೆ 8ನೇ ಭಾಗ. .ಇಲ್ಲಿ ಶ್ ಸಿನೆಮಾ ಹೇಗೆ ಶುರುವಾಯ್ತು, ಸಾಧು ಕೋಕಿಲಾ ಆನ್ ಬೋರ್ಡ್ ಬಂದದ್ದು ಹೇಗೆ...ಅಶೋಕ್ ಕಶ್ಯಪ್ ಅವರ ಎಂಟ್ರಿ..ಹೀಗೆ ಹಲವು ವಿಚಾರಗಳು ದಾಖಲಾಗಿವೆ. ನೋಡಿ, ಮರೆಯದೇ ಶೇರ್ ಮಾಡಿ ಧನ್ಯವಾದ ಗ್ಯಾಸ್ #ಶ್ #Upendra #Muralimohan ....................................... ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ. ಧನ್ಯವಾದ ಗೌರೀಶ್ ಅಕ್ಕಿ ಸ್ಟುಡಿಯೋ ಲಿಂಕ್ - / gaurishakkistudio Follow me on: FaceBook: / gaurishakkistudio Twitter: / gaurishakki Instagram: / gaurishakki Email : [email protected] #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Shivarajkumar #Upendra #MuraliMohan #Jaggesh #Tarlenanmaga #Shh #KumarGovind #Rajkumar #Varadappa #ParvathammaRajkumar #Annavru #BangaloreRowdism #TanveerAhmad #JedrahalliKrishnappa #MuttappaRai #KoranguKrishna #KoliFayaz #KumarGovind #SadhuKokila #APSCollege #CollegeLIfe #StreetPlay #Kashinath #Ajagajanthara #Uppi #Uppi #RealStarUppi #DifferentDirector #Shakarnag #AnanthNag #Accident #RameshBhat #SadhuKokila #AshokKashyap #SureshHeblikar