У нас вы можете посмотреть бесплатно ದಶಾಜ್ಞೆಗಳ ಶಿಲುಬೆಯ ಹಾದಿ | Dashagnegala Shilubeya Hadi или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Lyrics : Sr Sahaya Mary SAB Direction : Bro Dennys George Orchestration & Singing : Lijo Jose Voiceover : Fr Joseph Thoompanal, Bro Dennys George, Mrs. Sumathi, Bro Praveen #christiansongs #abhishekagni #afcm #christiandevotionalsongs #frxavierkhanvattayil #kannadasong #wayofthecrosskannadafull ಯೇಸು ಸ್ವಾಮಿ ಹಿಂದೆ ನಾನು ಭಾರ ಎನ್ನ ಶಿಲುಬೆಯನ್ನು ದಿನವೂ ಹೊತ್ತು ನಡೆವೆ ನಾನು 1. ದೇವಪುತ್ರ ಮರಣವನ್ನು ಮೂಕರಂತೆ ಕೇಳಿ ತೀರ್ಪು ಶಿರವ ಬಾಗಿ ನಡೆದರೇಸು. 2. ಶಿಲುಬೆ ಹೊತ್ತು ನಡೆದರೇಸು ಮಾತನೊಂದು ನುಡಿಯರವರು ಸಹನಾ ಮಾರ್ಗ ತೋರಲೆಂದು 3. ಎನ್ನ ಪಾಪ ಹೆಚ್ಚಿಸಿಹುದು ಶಿಲುಬೆ ಮರದ ಭಾರವನ್ನು ತಾಳಲಾರ್ದೆ ಬಿದ್ದರವರು 4. ಯೇಸುಸ್ವಾಮಿಯನ್ನು ಕಂಡು ಮೇರಿ ಮಾತೆ ಅತ್ತರೆಷ್ಟು ತಾಯಿ ಪ್ರೇಮ ಅಳೆವುದೆಂತು 5. ಕಂಡು ಸೀಮೋನ್ ಸ್ವಾಮಿ ಪಾಡು ಮನದಿ ಮರುಗಿ ಮುಂದೆ ಬಂದು ಶಿಲುಬೆ ಹೊರಲು ನೆರವನಿತ್ತನು 6. ಧೂಳಿನಿಂದ ಮಲಿನಗೊಂಡ ವದನ ಕಂಡು ವೆರೋನಿಕಳು ಒರೆಸಿದಳು ವಸ್ತ್ರದಿಂದ 7. ಜಗದ ಪಾಪ ಹೇರಿಸಿಹುದು ಯೇಸು ಪ್ರಭುವಿಗೆ ನಿಂದೆ ನೋವು ಖಿನ್ನರಾಗಿ ಬಿದ್ದರವರು 8. ಎನ್ನ ಕಂಡು ಅಳುವುದೇಕೆ ಅಳಿರಿ ನಿಮ್ಮ ಪಾಪಗಳಿಗೆ ಬೋಧೆಯಿತ್ತರೆಲ್ಲ ಜನಕೆ 9. ಮರಣ ಗಳಿಗೆ ದೂರವಿಲ್ಲ ಮರಳಿ ನಡೆವ ತ್ರಾಣವಿಲ್ಲ ಬಿದ್ದರೇಸು ನೋಡಿರೆಲ್ಲ 10. ಮಾನಭಂಗ ಮಾಡಲೆಂದು ಯೇಸು ವಸ್ತ್ರ ಸೆಳೆದು ಶತ್ರು ಕ್ರೂರ ನೋವನಿತ್ತರವರು 11. ಮರದ ತೊಲೆಗೆ ತಳ್ಳಿ ದೇಹ ಕೈಯಕಾಲುಗಳನ್ನು ಅವರ ಜಡಿದರವರು ಮೊಳೆಗಳಿಂದ 12. ಶಿಲುಬೆ ಮೇಲೆ ಸತ್ತರೇಸು ಬಳಲಿ ಬಳಲಿ ಮೂರು ತಾಸು ಪಾಪಿ ಎನಗೆ ಜೀವವಿತ್ತು 13. ಶಿಲುಬೆಯಿಂದ ಶವವ ತರಲು ಮೇರಿ ಮಾತೆ ಮಡಿಲಲಿಡಲು ತಾಯಿ ಅಳಲು ಕೇಳ್ವದೆಂತು 14. ಶಿಷ್ಯ ವೃಂದ ಬಳಿಗೆ ಬಂದು ಅಂತ್ಯಕ್ರಿಯೆಯ ಮಾಡಿ ಅಂದು ಪುನರುತ್ಥಾನಕ್ಕೆದುರು ನೋಡ್ದರು