У нас вы можете посмотреть бесплатно GOLI HODEYO MOSADA PRITHIGE | ಗೋಲಿ ಹೊಡೆಯೋ ಮೋಸದ ಪ್ರೀತಿಗೆ | ಬಿಂದು ಹೊನ್ನಾಳಿ |BINDU HONNALI |UK JANAPADA или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಮಸ್ಕಾರ ನಾನು ನಿಮ್ಮ ಬಿಂದು ಹೊನ್ನಾಳಿ.. ಮೋಸ ಮಾಡಿ ಬಿಟ್ಟೋದವರಿಗಾಗಿ ಆ ದೇವರು ನಿಮಗೆಂದು ಕೊಟ್ಟಿರುವ ನಿಮ್ಮ ಸುಂದರ ಜೀವನಕ್ಕೆ ನೀವು ಮೋಸ ಮಾಡಬೇಡಿ, ಬಿಟ್ಟು ಹೋದವರಿಗಾಗಿ ಅಲ್ಲದೆ ಈ ಕ್ಷಣಕ್ಕೂ ನಿಮಗಾಗಿ ಇರುವ ನಿಮ್ಮವರಿಗಾಗಿ ಬದುಕಿ...ಈ ಹಾಡಿನ ಮೂಲಕ ಈ ವಿಚಾರವನ್ನು ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ.. ತಪ್ಪಿದ್ದಲ್ಲಿ ತಿದ್ದಿ ನಡೆಸಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..ನಮ್ಮ ಹಾಡು ಇಷ್ಟ ಆದ್ರೆ ಶೇರ್ ಮಾಡಿ, ಸಬ್ಸ್ಕ್ರೈಬ್ ಮಾಡುವ ಮೂಲಕ ಸಪೋರ್ಟ್ ಮಾಡಿ.. ಧನ್ಯವಾದಗಳು 🙏😊 ಸಾಂಗ್ : ಗೋಲಿ ಹೊಡೆಯೋ ಮೋಸದ ಪ್ರೀತಿಗೆ ಸಾಹಿತ್ಯ, ನಿರ್ದೇಶನ: ಬಿಂದು ಹೊನ್ನಾಳಿ ಎಡಿಟಿಂಗ್ :ಬಿಂದು ಹೊನ್ನಾಳಿ, ಆನಂದ್ ಎಲಿ ಗಾಯನ: ಬಿಂದು ಹೊನ್ನಾಳಿ ದೇವು ಹನುಮಾಸಾಗರ ರೆಕಾರ್ಡಿಂಗ್ : MNRG ರೆಕಾರ್ಡಿಂಗ್ ಸ್ಟುಡಿಯೋ, ಲಿಂಗಸೂಗೂರು ಸಂಗೀತ : ಫಯಾಜ್ ಕುಷ್ಟಗಿ ಛಾಯಾಗ್ರಾಹಣ : ಉಮೇಶ್ ನಾಯ್ಕ್ Cast : ಬಿಂದು ಹೊನ್ನಾಳಿ ಹೊಸ ಪರಿಚಯ - ಆನಂದ್ ಎಲಿ (ಈಶ್ವರ್ ಎಡಿಟ್ಸ್ ) ಪೋಸ್ಟರ್ ಡಿಸೈನ್ : ಈಶ್ವರ್ ಎಡಿಟ್ಸ್ ವಿಶೇಷ ಕೃತಜ್ಞತೆಗಳು : ನ್ಯೂ ರೆಡ್ಡಿ ಫ್ಯಾಮಿಲಿ ಡಾಬಾ ಹೊನ್ನಾಳಿ ತರುಣ್ (ಡಾಬಾ) ವೆಂಕಟೇಶ್ (ಆಟೋ ಚಾಲಕರು ) A1 ಕ್ಲಾಸಿಕ್ ಹೇರ್ ಸಲೂನ್ ರೆಹಮಾನ್ (ಹಠವಾದಿ ತಂಡ ) ಪ್ರೇಮಾ ( ಅಮ್ಮ ) ಗಿರೀಶ್