У нас вы можете посмотреть бесплатно ಕಾಡ್ತಾನೆ ಕಾಡ್ತಾನವ್ವ ಕದ್ದುಕದ್ದು ನೋಡ್ತಾನವ್ವ | KADTANE KADTANAVVA | BINDU HONNALI |UK JANAPADA DJ SONG или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಾನು ನಿಮ್ಮ ಬಿಂದು ಹೊನ್ನಾಳಿ. ವೀಕ್ಷಕರಾದ ನನ್ನ VIP'sಗೆ ನನ್ನ ನಮಸ್ಕಾರಗಳು🙏🏻.. ಪುಟಾಣಿ ಮುದ್ದು ಮಕ್ಕಳನ್ನೇ ಒಂದು ತಂಡವಾಗಿ ಮಾಡಿಕೊಂಡು ಮೊದಲ ಬಾರಿಗೆ ನಮ್ಮಿಂದ ಆದಷ್ಟು ಪ್ರಯತ್ನಿಸಿ ವಿಡಿಯೋ ಸಾಂಗ್ ಮಾಡಿದ್ದೇವೆ, ನೋಡಿ ಹರಸಿ, ಹಾರೈಸಿ ಇದು ನಿಮ್ಮ ಪುಟ್ಟ ಪ್ರತಿಭೆಯಾದ "ಬಿಂದು ಹೊನ್ನಾಳಿ"ಯ ಪುಟ್ಟ ಪ್ರಯತ್ನವಿದು. ತಪ್ಪದೆ ಎಲ್ಲಾರು ಈ ಗೀತೆಯನ್ನು ನೋಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ತಪ್ಪಿದ್ದಲ್ಲಿ ತಿದ್ದಿ ನಡೆಸಿ.. ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ share ಮಾಡಿ ಪ್ರೋತ್ಸಾಹಿಸಿ.. 🙏🏻 ಧನ್ಯವಾದಗಳು 🙏🙏 ಸಾಹಿತ್ಯ ಮತ್ತು ಗಾಯನ: ಬಿಂದು ಹೊನ್ನಾಳಿ. GRAPHICS & EDIT WORK: ಬಿಂದು ಹೊನ್ನಾಳಿ ಛಾಯಾಗ್ರಹಣ- ಶರಣು ಗೂಗೇಬಾಳ ರೆಕಾರ್ಡಿಂಗ್ ಸ್ಟುಡಿಯೋ: MNRG🎙️ ರೆಕಾರ್ಡಿಂಗ್ ಸ್ಟುಡಿಯೋ ಲಿಂಗಸೂಗೂರು. ಸಂಗೀತ - DJ ಸಾಹಿಲ್ SB Cast:- ಹರ್ಷಿತ ಕೃತಿಕಾ ಶಾಲಿನಿ ಸಮರ್ಥ್ ಹೇಮಂತ್ ಗಗನ್ ಬಿಂದು ಹೊನ್ನಾಳಿ ವಿಶೇಷ ಕೃತಜ್ಞತೆಗಳು:- ರಾಮ್-ರಹೀಮ್. ಗಿರೀಶ್ ಮಡಿಕೇಚಿಲೂರು ನವ್ಯ ಪ್ರೇಮಾ (ಅಮ್ಮ ) ಸಿಂಧು(ತಂಗಿ )