У нас вы можете посмотреть бесплатно ಕುಡಿದು ತೂರಾಡುತಿದ್ದೆ ಅಂದ್ರು.. ಪೋಲಿಸ್ ಟಾರ್ಚರ್ !? Lakshmi Siddaiah-CLIP 5| Harish Nagaraju| NEWO NEWSU или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ಹರಿ-ಕಥೆ’ ಪಾಡ್ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಖ್ಯಾತ ಕಿರುತರೆ ನಟಿ ಲಕ್ಷ್ಮೀ ಸಿದ್ದಯ್ಯ ಭಾಗವಹಿಸಿದ್ದಾರೆ.ಹಲವಾರು ಜನಪ್ರಿಯ ಧಾರವಾಹಿಗಳಲ್ಲಿ ನಟನೆ ಮಾಡಿರುವ ಇವರು ಕನ್ನಡ ಕಿರುತರೆ ಲೋಕದ ಮೇರು ಕಲಾವಿದೆ.ಕಿರುತರೆಯ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲೂ ಅಭಿನಯ ಮಾಡುವ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆ.25 ವರ್ಷಗಳಂದ ಕನ್ನಡ ಕಿರುತರೆ ಲೋಕದ ಮೇರು ಕಲಾವಿದೆಯಾಗಿರುವ ಲಕ್ಷ್ಮೀ ಸಿದ್ದಯ್ಯನವರ ಬದುಕಿನ ಚಿತ್ರಣ ನಿಮಗಾಗಿ. #HariKathe #newsonewsu #harishnagaraju #LakshmiSiddayya #KannadaPodcast #gururaghavendraswamy #raghavendraswami #gururaghavendra #SandalwoodCelebrities #TVStars #BehindTheScenes #InspiringJourney #CelebrityTalks #RealLifeStories #KannadaEntertainment #SouthIndianCinema #WomenInCinema #StarInterviews #PodcastLife #FilmIndustryTalks #ScreenToLife #ExclusiveInterview #CinemaIcons #EntertainmentBuzz #OnlineNewsKannada #NewsHeadlines #newsonewsu @anchorharishnagaraju #anchorharishnagaraju