У нас вы можете посмотреть бесплатно MAHAKALI ABAYA || KANNADA DEVOTIONAL SONG || SACHITH POOJARY NANDALIKE | SHARATH ADVE | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
SINGER: SACHITH POOJARY NANDALIKE LYRICS: SHARATH ADVE RECORDING MIXING AND EDITING: ANEESH S.KINNIGOLI SONG LYRICS: ಮಹಾಕಾಳಿ... ತಾಯೇ... ಯೇ.. ಶೇಡುರ ಪುರ ವಾಸಿನಿ || ಮಹಾಕಾಳಿ || ರಾಸಾಯಿ ಬೆಟ್ಟದಲ್ಲಿ ನಿನ್ನ ಸ್ಥಾಪನೆ.... ಹುಣ್ಣಿಮೆಯ.. ವಿಶೇಷ ಪೂಜೆ ನಿನಗರ್ಪಣೆ...||2|| ಭಕ್ತಿ ಭಾವದಿಂದ ತುಂಬಿ ನಿನ್ನ ಜಪಿಸುವೇ....||2|| ಹಗಲಿರುಳಲೂ ನಿನ್ನನೇ... ನೇನೆಯುವೇ.... || ಮಹಾಕಾಳಿ || ಓಂ ಶಕ್ತಿ ಪೀಠದಲ್ಲಿ ನೀ ನೆಲೆಸಿದೆ...... ದುಷ್ಟರ ಸಂಹಾರಕ್ಕೆ ಅವರಿಸಿದೆ.....||2|| ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿದೇ....||2|| ನಿನ್ನ ಭಕ್ತರ ಭಕ್ತಿಗೆ.... ಒಲಿಯುವೇ... || ಮಹಾಕಾಳಿ|| ತಾಯಿ ನಿನ್ನ ನೋಡುವ ಭಾಗ್ಯ ಈ ಕಣ್ಣಲ್ಲಿ.... ನಿನ್ನ ಮಾಯೆ ಕಾರ್ಣಿಕ ಶಕ್ತಿ ಈ ಗಿರಿಯಲಿ....||2|| ಫಲ ಪುಷ್ಪದಿಂದ ನಿನ್ನ ಪೂಜಿಸಿದೆವು...||2|| ನಿನ್ನ ಶಕ್ತಿಯು ಕ್ಷೇತ್ರದ.....ಮಹಿಮೆಯೆ..... ||ಮಹಾಕಾಳಿ||