У нас вы можете посмотреть бесплатно Asatyadinda Satyadedege - New Kannada Song | Hakkigagi Kannada Movie 2025 | Animisha Chitrashale или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Presenting to you Asatyadinda Satyadedege, a soulful new Kannada song from the upcoming 2025 movie Hakkigagi. This melodious composition by Yadhunandan, with heartfelt lyrics penned by Garghee Karehaklu, is sure to touch your heart. Enjoy this unreleased track exclusively here! Don’t forget to Like, Comment, and Share it with your family and friends. Your support means the world to us. ನಿಮ್ಮ ಮುಂದೆ ಅಸತ್ಯದಿಂದ ಸತ್ಯದೆಡೆಗೆ — 2025ರಲ್ಲಿ ಬಿಡುಗಡೆಯಾಗಲಿರುವ ಹಕ್ಕಿಗಾಗಿ ಚಿತ್ರದ ಹೊಸ ಕನ್ನಡ ಗೀತೆಯನ್ನು ನಾವು ನಿಮಗಾಗಿ ತರುತ್ತಿದ್ದೇವೆ. ಎದುನಂಧನ್ ಅವರ ಮನಮೋಹಕ ಸಂಗೀತ ಹಾಗೂ ಗಾರ್ಗಿ ಕಾರೇಹಕ್ಲು ಅವರ ಹೃದಯಸ್ಪರ್ಶಿ ಸಾಹಿತ್ಯ ಈ ಹಾಡಿನ ವಿಶೇಷತೆ. ಈ ಅಪರೂಪದ ಅನಾವರಣಗೊಂಡಿಲ್ಲದ ಗೀತೆಯನ್ನು ಇಲ್ಲಿ ಮೊದಲ ಬಾರಿಗೆ ಆನಂದಿಸಿ! ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ನಿಮ್ಮ ಕುಟುಂಬ–ಮಿತ್ರರೊಂದಿಗೆ ಹಂಚಿಕೊಳ್ಳಿ. ನಿಮ್ಮ ಬೆಂಬಲ ನಮ್ಮಿಗೆ ತುಂಬಾ ಅಮೂಲ್ಯ Song Lyrics: ಅಸತ್ಯದಿಂದ ಸತ್ಯದೆಡೆಗೆ ತಮಸಿನಿಂದ ಜ್ಯೊತಿಯೆಡೆಗೆ, ಮೃತ್ಯುವಿಂದ ಅಮೃತದೆಡೆಗೆ ಕರೆದೊಯ್ಯೊವ ತಾಯಿ.. ಕರೆದೊಯ್ಯುವ ತಾಯಿ.. ಮಣ್ಣಿನಲ್ಲಿ ಮೈತ್ರಿಯಾಗಿ.. ಗಾಳಿಯಲ್ಲಿ ಜೀವವಾಗಿ.. ನೀರಿನಲ್ಲಿ ಅಗ್ನಿಯಾಗಿ.. ಸಖಲಚರಗಳಲ್ಲಿ ಪಂಚಭೂತವಾಗಿ.. ಅಖಿಲಕೊಟಿ ತಾರೆಗಳಲಿ ಆದಿ ಅಂತ್ಯವಾಗಿ.. ಬೆರೆತ ಭವ್ಯವೆ ನಮೋ.. ಓಂ...||೧|| ಹಸಿರಿನಲ್ಲಿ ಅನ್ನವಾಗಿ.. ಉಸಿರಿನಲ್ಲಿ ಭಿನ್ನವಾಗಿ ಆಳದಲ್ಲಿ ಚಿನ್ನವಾಗಿ ದೇಶವೇಶ ಜಾತಿಗಳಿಗೆ ನೀನು ಏಕವಾಗಿ ವಿವಿದ ರೂಪದೀಪಗಳಿಗೆ ನೀ ಅನೇಕವಾಗಿ.. ಹೊಮ್ಮುವ ಅನಂತವೇ ನಮೋ ||೨|| ಓಂ... ನೀನು ಆಗಿ ನಾನು ಆಗಿ ಹೂವು ಹಣ್ಣು ಕುಸುಮವಾಗಿ, ಜೀವಜಡಕೆ ಜ್ಯೋತಿಯಾಗಿ, ಅನಂತ ತಾನ್ ಅನಂತವಾಗಿ ಚಿಮ್ಮುವ ಚೈತನ್ಯವೆ ನಮೋ..! ಚಿಮ್ಮುವ ಚೈತನ್ಯವೆ ನಮೋ..||೩|| ಓಂ... ಪೂರ್ಣಮದ ಪೂರ್ಣಮಿದಮ್ ಪೂರ್ಣಾತ್ ಪೂರ್ಣಮುದಚ್ಚತೆ. ಓಂ ಶಾಂತಿ ಶಾಂತಿ ಶಾಂತಿ ಹಿ Song Credits: Written by - Ghargee Karehaklu Music by - Yedhunandan Singers - Yedhunandan and Avyukth Raghunandan, Aantarya C Rao, Vruddhi Joshi, Aashritha Kulkarni Producers - Harish HS, Ghargee Karehaklu Written & Directed by - Ghargee Karehaklu Gratitude to - @naganathyadgir @nageshhegde @sanvigbhatharekoppa