У нас вы можете посмотреть бесплатно ಚಂದ ಈ ಹೂವ..| Chanda ee hoova..| Hakkigaagi | Ghargee Karehaklu | Yedhunandan | Harish H S или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಥೆ ನೆನಪಿದೆಯಲ್ಲ ...ಒಂದು ಗುಡ್ಡ, ಅದರ ಪಕ್ಕ ಒಂದು ಊರು. ಅಲ್ಲಿ ಐದು ಜನ ಸ್ನೇಹಿತರು. ಅವರಲ್ಲಿ ಒಬ್ಬ ಕಳೆದುಹೋದ. ಅವನನ್ನು ಹುಡುಕ್ತಾ ಹೋದ ಉಳಿದವರಿಗೆ... ಇಲ್ಲ ..ಈಗಲೂ ಪೂರ್ತಿ ಕಥೆ ಹೇಳಲ್ಲ. ಈಗ ಮತ್ತೊಂದು ಹಾಡು ನೋಡಿ. ಕಥೆ ಮುಂದುವರಿಯುತ್ತೆ. ಹಾಗೆ ಹಾಡನ್ನು ಹಂಚಿಕೊಳ್ಳಿ, ನಿಮ್ಮ ಅಭಿಪ್ರಾಯಗಳಿಗೆ ಕಾಯುತ್ತಾ -ಪ್ರೀತಿಯಿಂದ ಅನಿಮಿಷ ಚಿತ್ರಶಾಲೆ Lyrics: ಚಂದ ಈ ಹೂವ ತಂದಾನೋ.. ತಂದ ಮಕರಂದದಿಂದಾನೊ.. ನೊಂದ ಈ ಹೂವಿನಿಂದಾನೋ.. ತಂದ ಜೇನು ನನ್ನ ಹೊಟ್ಟೆಗೆನೋ ಬಂದ ಭಾಗ್ಯ ನಿನ್ನ ಬಾಳಿಗೆನೋ.. ಓ ಗೆಳೆಯ ಬಾರೋ ಬಾ ಬಾರೋ ಜ್ಯೊತೆ ಸೇರೋ ಬಾ ಬಾರೋ ಕಾಣದಂತ ಕಾಡನ್ನ ತೋರೋ ||ಪ|| ಕೊಂದ ಸಾವಿರ ಈ ಕಾಡಿನೊಡಲು ನಮ್ಮ ನಿಮ್ಮ ಬಾಳು ನಾಳೆ | ನಿಂದ ಸಾವಿರ ಈ ಸುಟ್ಟ ಕೊರಳು ಕಾಡುವಂತ ಬೆನ್ನ ಕೂಳೆ || ಇಂದಿನಾ ಕಥೆ ಇಂದು ನಮಗೆ ನಾಳೆಯ ವ್ಯತೆ ನಾಳೆ ಮುಂದಿನಾ ಕಥೆ ಬಲ್ಲವರಾರು ಇಂದು ಬೆಲ್ಲ ತಿಂದರಾಯಿತು. ಓ ಗೆಳೆಯ ಬಾರೋ ಬಾ ಬಾರೋ ಜ್ಯೊತೆ ಸೇರೋ ಬಾ ಬಾರೋ ಕಾಣದಂತ ಕಡಲನ್ನ ತೋರೋ.. ಒಂದು ಹೂವು ನಾನು ಒಂದು ಹೂವು ನೀನು ಹೂವು ನಮ್ಮ ಬಾಳು ಹಾ.. ಚಂದ ಹಸಿರ ಕಾನು ಇಲ್ಲಿ ನಾನು ನೀನು ಬೆರೆತ ಹಾಲು ಜೇನು ಹಾ.. ಓ ಗೆಳೆಯ ಬಾರೋ ಬಾ ಬಾರೋ ಜ್ಯೊತೆ ಸೇರೋ ಬಾ ಬಾರೊ ಕಾಣದಂತ ಜಗವನ್ನ ತೋರೊ.. About the song: Lyricist: Ghargee Karehaklu Singer: Sanvi G. Bhat Co-singers: Gahan SS | Dhatri upadhyaya | Siri kavalkodu | Anagha | Hardik Music Director: Yedhunandhan Music programming: Tony Matthew Mixing & Mastering: Yelsten @ Rolandz Records About the team: Production: Animisha Chitrashale with Pari Movie Makers Story & Direction: Ghargee Karehaklu Screen play - Dialogue: Ghargee Karehaklu | Padmashri Harekoppa Producers: Harish H S & Ghargee Karehaklu Executive Producer: Dhanush kumar Co- Director: Padmashri Harekoppa Associate Directors: Sawjanya B. G | Sindhu K. M Production control: Nagaraj Neel Production management: Ganapati Hegade, Nanditale Lyrics: Padmashri Harekoppa | Nagaraj Neel | Ghargee Karehaklu Sound recording: Megharaj Subtitles: Harshita D. O. P: Pradeep Aryan Cinematography: Santosh Bappu | Vijay Jarmaani Drone & Assistant cinematographer: Niranjan Rikti | Santosh Vashista Music and background Music: Yadunandan Associate: Mahesh Vastrad Editing: Apoorva Mrutuyunjaya VFX: Samsan J. Simoon | Mohit Heggodu Make-up: Roopa K. H. Technical and Literature assistance: Bharath Ananthanarayana