У нас вы можете посмотреть бесплатно ಪಿತೃದೋಷವೆಂದರೇನು..? | ಅವಧೂತ ಶ್ರೀ ವಿನಯ್ ಗುರೂಜಿ | Uttarahalli | Pravachana | Part - 6 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪಿತೃದೋಷವೆಂದರೇನು..? | ಅವಧೂತ ಶ್ರೀ ವಿನಯ್ ಗುರೂಜಿ | Uttarahalli | Pravachana | Part - 6 ಪಿತೃದೋಷವೆಂದರೆ ಜನಸಾಮಾನ್ಯರ ತಪ್ಪು ಕಲ್ಪನೆ ಎಂದರೆ ಪೂರ್ವಜರ ಶಾಪ ಎನ್ನುವುದು. ಆದರೆ ವಾಸ್ತವವಾಗಿ ಪಿತೃದೋಷವೆಂದರೆ ಪೂರ್ವಜರ ಪಾಪ, ತಪ್ಪುಗಳ ಫಲವಾಗಿದೆ. ಇದು ವ್ಯಕ್ತಿಯ ಜನ್ಮಕುಂಡಲಿಯಲ್ಲಿ ದೋಷಪೂರಿತ ಗ್ರಹಗಳ ಸಂಯೋಜನೆಯಿಂದ ಉಂಟಾಗುತ್ತದೆ. ಪಿತೃದೋಷವನ್ನು ತನ್ನ ಕುಂಡಲಿಯಲ್ಲಿ ಹೊಂದಿರುವ ವ್ಯಕ್ತಿಯು ಪಿತೃದೋಷದ ಬೆಲೆ ತೆರಬೇಕಾಗುತ್ತದೆ. ಸರಳವಾಗಿ ಹೇಳುವುದಾದರೆ ಜಾತಕದಲ್ಲಿ ಪಿತೃದೋಷ ರೂಪುಗೊಳ್ಳುತ್ತದೆ. ಪೂರ್ವಜರು ಕೆಲವು ಪಾಪಕರ್ಮ ಹಾಗೂ ತಪ್ಪುಗಳನ್ನು ಮಾಡಿದಾಗ. ಅದರ ಪರಿಣಾಮವನ್ನು ಪ್ರಸ್ತುತ ವ್ಯಕ್ತಿಯು ವಿವಿಧ ಕಷ್ಟಗಳ ಮೂಲಕ ಪೂರ್ವಜರು ಮಾಡಿದ ತಪ್ಪುಗಳ ಫಲವನ್ನು ಅನುಭವಿಸಬೇಕಾಗುತ್ತದೆ. ನಿಜವಾಗಿಯೂ ಇದೆಲ್ಲವೂ ನಡೆಯಬುಹುದು, ತಂದೆ ತಾಯಿಯನ್ನು ಸುಖವಾಗಿ ನೋಡಿಕೊಂಡರೆ ಇಂತಹ ನೂರು ತೊಂದರೆಗಳು ಬಂದರು ಅದನ್ನು ಸುಲಭವಾಗಿ ಎದುರಿಸಲು ನಾವು ತಯಾರಾಗುತ್ತೇವೆ. ತಂದೆ ತಾಯಿಗಳೆ ನಮಗೆ ಪ್ರತ್ಯಕ್ಷ ದೇವರಾಗಿರುತ್ತಾರೆ. ಅವರನ್ನು ಆರೈಕೆ ಮಾಡುವುದು ಮಕ್ಕಳಾದವರ ಜವಬ್ದಾರಿ ಹಾಗಾಗಿ ಜೋತಿಷ್ಯದ ಹಿಂದೆ ಓಡ ಬೇಡಿ. ನಿಮ್ಮನ್ನು ನೀವು ಮೊದಲು ತಿಳಿದುಕೊಳ್ಳಿ. ಅರಿತು ನಡೆಯುವುದನ್ನು ಕಲಿಯಿರಿ. - ಅವಧೂತ ಶ್ರೀ ವಿನಯ್ ಗುರೂಜಿ For More Videos ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ ಸದಾ ಸ್ಫೂರ್ತಿದಾಯಕ" -... ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ... ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ... ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್... ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ... ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನ... #Avadhoothavinayguruji #Avadhootha #Vinayguruji #guruji #Blessings #SriVinayguruji #spirituality #philosophy #KannadaPravachana #Swamiji #vinaygurujifollowers #live #trending #treandingnow #topstories #kannadafollowers # #India #Ashram #kannadaculture #kanadigas #2021 #KasturiBaiCharitableTrust #BhagavadGita