У нас вы можете посмотреть бесплатно Hayada Ee Sanje - Vasantha Geetha - HD Video Song | Dr Rajkumar | Gayathri | Puneeth Rajkumar или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Vasantha Geetha Kannada Movie Song: Hayada Ee Sanje - HD Video Actor: Dr Rajkumar, Gayathri, Master Lohith (Puneeth Rajkumar) Music: M Ranga Rao Singer: Dr Rajkumar, S Janaki Lyrics: Chi Udayashankar Year :1980 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Vasantha Geetha – ವಸಂತ ಗೀತ 1980**SGV Song Lyrics: ಹೆ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು ಗಂ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು ಹೆ: ಹಾಯಾದ ಗಂ: ಈ ಸಂಜೆ ಹೆ: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು ಗಂ: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು ಹೆ: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು ಗಂ: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು ಹೆ: ಎಂಥ ಮುದ್ದಾಗಿದೇ ಗಂ: ಏನು ಸೊಗಸಾಗಿದೇ ಹೆ: ಎಂಥ ಮುದ್ದಾಗಿದೇ ಗಂ: ಏನು ಸೊಗಸಾಗಿದೇ ಹೆ: ಮಗುವಿನ ಹರುಷಕೆ ಇನಿಯನ ಸರಸಕೆ ಗಂ: ಮನಸಿನ ಕುಣಿತಕೆ ಹೃದಯದ ಮಿಡಿತಕೆ ಜುಮ್ಮ್ ಎಂದಿತು ಹೆ: ಅಹ್ ಅಹ್ ಅಹ್ ಅಹ್ ಗಂ: ಹಾಯಾದ ಈ ಸಂಜೆ ಹೆ: ಆನಂದ ತುಂಬಿರಲು ಗಂ: ಬಾಳೆ ಸಂಗೀತ ಸುಧೆಯಾಯಿತು ಹೆ: ಹಾಯಾದ ಗಂ: ಈ ಸಂಜೆ ಹೆ: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ ಗಂ: ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ ಹೆ: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ ಗಂ: ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ ಹೆ: ಏನೋ ಸಂತೋಷವೂ ಗಂ: ಏನೋ ಉಲ್ಲಸವೂ ಹೆ: ಏನೋ ಸಂತೋಷವೂ (ಒಹೋ.. ಅಹ್ಹಹ್ಹ) ಏನೋ ಉಲ್ಲಸವೂ ಗಂ: ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ ಹೆ: ಈ ಅನುಬಂಧವು ಹೀಗೆಯೆ ಸಾಗಲಿ... ಎಂಬಾಸೆಯು ಗಂ: ಅಹ್.... ಅಹ್....ಅಹ್....ಅಹ್.... ಜೊ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು ಹಾಯಾದ ಈ ಸಂಜೆ ಅಹ್.... ಅಹ್....ಅಹ್....ಅಹ್....