У нас вы можете посмотреть бесплатно Neenadaru Aalisu Nanna Prarthane|Daivika Inchara|Kannada Worship Song| Rev. George Gokavi или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
"ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?" ಕೀರ್ತನೆ 22:1 ಇದು ಪ್ರಧಾನ ಗಾಯಕನಾದ ದಾವೀದನ ಕೂಗು. ಇದೇ ಕೂಗು ಶಿಲುಬೆಯಲ್ಲಿಯೂ ಪ್ರತಿಧ್ವನಿಸುವುದನ್ನು ನಾವು ನೋಡುತ್ತೇವೆ. ಯೇಸು ಕ್ರಿಸ್ತನು ಶಿಲುಬೆಯಲ್ಲಿ ತನ್ನ ಕೋನೆಯ ಉಸಿರು ಬಿಡುವಾಗ ದೇವರನ್ನು ಕೇಳಿದ ಪ್ರಶ್ನೆಯಿದಾಗಿದೆ. (ಮತ್ತಾಯ 27:46, ಮಾರ್ಕ 15:34). ಇದು ಒಬ್ಬ ಭಕ್ತನ ನೀರೀಕ್ಷೆಯಿಲ್ಲದ ಕೂಗಲ್ಲ ಬದಲಿಗೆ ಇದು ದೇವರ ಮೇಲೆ ಒಬ್ಬ ಭಕ್ತನು ಇಟ್ಟಿರುವ ಪ್ರೀತಿಯ ಅಳಲಾಗಿದೆ. ಈ ಅಳಲು ಪ್ರತಿಯೊಬ್ಬ ಭಕ್ತನ ಜೀವನದ ಜೀವನಾಡಿಯಾಗಿದೆ. ಈ ಹಾಡು ಅಂಥವರಿಗೆ ಸಮರ್ಪಣೆ. ಪ್ರಾರ್ಥನೆಗೆ ಹೊಸ ಅರ್ಥ ನೀಡುವ ಸಣ್ಣ ಪ್ರಯತ್ನ. ಪ್ರಾರ್ಥನಾ ಪೂರ್ವಕವಾಗಿ ಕೇಳಿ ಹೃದಯದಲ್ಲಿರುವ ಭಾರವನ್ನು ಕರ್ತನಿಗೆ ಸಮರ್ಪಿಸಲು ದೇವರು ನಿಮಗೆ ಈ ಹಾಡಿನ ಮೂಲಕ ಕೃಪೆ ನೀಡಲಿ. Rev. George Gokavi ಈ ಕೆಳಗಿನ ಹಾಡುಗಳನ್ನೂ ಕೇಳಿ: ದೇವರ ಪ್ರೇಮ - Devara Prema • Devara Prema |Daivika Inchara| Rev. George... ನೀನೇ ಸರ್ವವು - Neene Sarwavu • Neene Sarwavu |Daivika Inchara|Kannada Chr... ನನ್ನ ಉಸಿರು ನಿಲ್ಲುವವರೆಗೂ • Nanna Usiru Nilluva Varegu |Daivika Inchar... ನನ್ನ ಜೀವನವೇ ಸ್ತೋತ್ರ ಗಾನವು • Jeevanave Sthothra Gaanavu || Daivika Inch... Lyrics and Video Editing: Rev. George Gokavi and Ms. Shobha M Music and Compose: AI #kannadachristiansongs #kannadaworshipsongs #worshipinkannada #kannadadevotionalsongs #kannadadevotionalhitsongs #kannadadevotionalsongsaudio #worshipplaylist #kannadajesussong #gospelmusic #ಸ್ತುತಿಗೀತೆ #gospelmusic #kannadajesussong #jesussongsstatus #kannadajesussong #gospelmusic #jesussongsstatus #kannadajesussong #trendingsong # #video #jesuspromise #shorts #kannada #Jesus #viral #trending #Christian #Status Lyrics: INTRO ಯಾರ ಬಳಿ ಹೋಗಲಿ ನಾ ಯಾರಿಗೆ ಹೇಳಲಿ ಈ ಹೃದಯದ ಭಾರವಾ ಯಾರೊಂದಿಗೆ ಹಂಚಲಿ ಈ ಕಣ್ಣೀರ ವ್ಯಥೆಯ ನಾ ಹೇಗೆ ತಿಳಿಸಲಿ Chorus ಇನಿಯನೇ ನನ್ ದೇವನೇ ನಿನಗಾದರೂ ತಿಳಿಯದಾ ಈ ವೇದನೆ ನೀನಾದರೂ ಆಲಿಸು ನನ್ನ ಪ್ರಾರ್ಥನೆ Verse 1 ನಿಂದನೆಗೆ ಒಳಗಾಗಿ ಸೋತಿರುವೆ ಹಾಸ್ಯಕ್ಕೆ ಗುರಿಯಾಗಿ ನೊಂದಿರುವೆ ನನ್ನ ಮೊರೆಗೆ ಉತ್ತರವೇ ಇಲ್ಲ ನನ್ನ ವೇದನೆಗೆ ಶಮವೇ ಇಲ್ಲ Chorus ಇನಿಯನೇ ನನ್ ದೇವನೇ ನಿನಗಾದರೂ ತಿಳಿಯದಾ ಈ ವೇದನೆ ನೀನಾದರೂ ಆಲಿಸು ನನ್ನ ಪ್ರಾರ್ಥನೆ Verse 2 ನನ್ನ ನಾಳೆಗಳೇನು ಕಾಣದೇ ನಾಳಿನ ಚಿಂತೆಗಳು ಕಾಡಿವೆ ಬದುಕಲು ಕಾರಣಗಳೇ ಇಲ್ಲ ನಿನ್ನ ಸಾನಿಧ್ಯವೇ ಕಾಣುತ್ತಿಲ್ಲ Chorus ಇನಿಯನೇ ನನ್ ದೇವನೇ ನಿನಗಾದರೂ ತಿಳಿಯದಾ ಈ ವೇದನೆ ನೀನಾದರೂ ಆಲಿಸು ನನ್ನ ಪ್ರಾರ್ಥನೆ ಯಾರ ಬಳಿ ಹೋಗಲಿ ನಾ ಯಾರಿಗೆ ಹೇಳಲಿ ಈ ಹೃದಯದ ಭಾರವ ನಾ ಯಾರೊಂದಿಗೆ ಹಂಚಲಿ ಕಣ್ಣೀರಿನ ವ್ಯಥೆಯ ನಾ ಹೇಗೆ ತಿಳಿಸಲಿ Chorus ಇನಿಯನೇ ನನ್ ದೇವನೇ ನಿನಗಾದರೂ ತಿಳಿಯದಾ ಈ ವೇದನೆ ನೀನಾದರೂ ಆಲಿಸು ನನ್ನ ಪ್ರಾರ್ಥನೆ ಉತ್ತಮವಾದ ನೀತಿ ಕಥೆಗಳನ್ನು ಕೇಳಲು ಈ ಕೆಳಗಿನ ಲಿಂಕ್ ಅನ್ನು ಬಳಸಿರಿ: • Value Based Stories • Value Based Stories Contacts: WhatsApp No- 8277461406 WhatsApp Channel: https://whatsapp.com/channel/0029VbAj... Facebook: / 1amwtxdr5k Instagram: / georgewilso. .