У нас вы можете посмотреть бесплатно ಸ ರಿ ಗ ಮ ಪ ಆಡಿಷನ್ಸ್ | ಬಿಂದು ಹೊನ್ನಾಳಿ | SA RI GA MA PA AUDITION | ಆಡಿಷನ್ಸ್ ಗೆ ಪ್ರಿಪೇರ್ ಆಗೋದು ಹೇಗೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ವಿಡಿಯೋ ಕಾಮೆಂಟ್ಸ್ ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಒಂದು ಹೊಸ ವಿಡಿಯೋ ಮುಖಂತರ ಉತ್ತರಿಸಿದ್ದೇನೆ. ಅದರ link ಇಲ್ಲಿದೆ ನೋಡಿ • ಬಿಂದು ಹೊನ್ನಾಳಿ | ಸ ರಿ ಗ ಮ ಪ ಆಡಿಷನ್ | ನಿಮ್ಮ... AUDITION DETAILS:- ಎಲ್ಲರಿಗೂ ಒಂದೊಲ್ಲೊಂದು ಚಟುವಟಿಕೆಯಲ್ಲಿ ಆಸಕ್ತಿ ಇದ್ದೆ ಇರುತ್ತೆ.. ಅದೇತರ ಯಾರಿಗಾದ್ರೂ ಹಾಡು ಹಾಡೋದ್ರಲ್ಲಿ ಆಸಕ್ತಿ ಇದ್ದರೆ, ನೀವೂನು ಸಿಂಗರ್ ಆಗೋ ಆಸೆ ಇದ್ದರೆ,, ಆ ಕನಸನ್ನ ನನಸು ಮಾಡಿಕೊಳ್ಳಲು ಅವಕಾಶ ಬಂದಾಗ ಸದುಪಯೋಗ ಮಾಡಿಕೊಳ್ಳಬೇಕು. ಇದೇ 21-09-2024 ರಿಂದ 13-10-2024 ರ ವರೆಗೆ ಬೇರೆ ಬೇರೆ ಜಿಲ್ಲೆಗಳಲ್ಲಿ, Zee ಕನ್ನಡ ಸರಿಗಮಪ ಆಡಿಶನ್ಸ್ ನಡೆಯಲಿದೆ ಆಸಕ್ತಿ ಇದ್ದವರು ಭಾಗವಹಿಸಿ. ಅಥವಾ ನಿಮ್ಮ ಸ್ನೇಹಿತರಲ್ಲಿ or ನಿಮ್ಮ ರಿಲೇಟಿವ್ಸ್ ನಲ್ಲಿ ಯಾರಾದ್ರೂ ಇದ್ರೆ ಅವರಿಗೆ share ಮಾಡಿ. ZEE-ಕನ್ನಡ ಸ ರಿ ಗ ಮ ಪ ಆಡಿಷನ್ಸ್ ನಡೆಯುವ ಸ್ಥಳ: 21-09-2024 ಶನಿವಾರ -ಶಿರಸಿ & ಕಲಬುರಗಿ 22-09-2024 ಭಾನುವಾರ-ಶಿವಮೊಗ್ಗ &ವಿಜಯಪುರ 28-09-2024 ಶನಿವಾರ - ಹಾಸನ & ದಾವಣಗೆರೆ 29-09-2024 ಭಾನುವಾರ - ಉಡುಪಿ & ಚಿತ್ರದುರ್ಗ 05-10-2024 ಶನಿವಾರ -ಮೈಸೂರು & ಬಳ್ಳಾರಿ 06-10-2024 ಭಾನುವಾರ -ಬೆಂಗಳೂರು & ಕೊಪ್ಪಳ 12-10-2024 ಶನಿವಾರ -ತುಮಕೂರು & ಬೆಳಗಾವಿ 13-10-2024 ಭಾನುವಾರ -ಬೆಂಗಳೂರು & ಹುಬ್ಬಳ್ಳಿ ವಯಸ್ಸಿನ ಮಿತಿ : 6 ರಿಂದ 60 ವಯಸ್ಸು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Zee-ಕನ್ನಡ Team: 9513134434 ~~~~~~~~~~~~~~~~~~~~~~~~ ಹೆಚ್ಚಿನ ವಿಡಿಯೋ ಗಳಿಗಾಗಿ ನನ್ನ ಚಾನೆಲ್ ನ್ನು subscribe ಮಾಡಿ ಬೆಲ್ ಬಟನ್ ಪ್ರೆಸ್ ಮಾಡಿ. 🙏🏽