У нас вы можете посмотреть бесплатно ಹೆಚ್ ಡಿ ಕುಮಾರಸ್ವಾಮಿ ಸಹಿ ಫೋರ್ಜರಿ | HDK Signature Forgery | The File India или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿಗಾರಿಕೆ ಮಾಡಲು 550ಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಪ್ರದೇಶವನ್ನು ಮಂಜೂರು ಮಾಡುವ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಎಬ್ಬಿಸಿತ್ತು. ಹಾಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ಮಂಜೂರಾಗಿದೆ ಎಂಬ ಆರೋಪದ ಕುರಿತು ಲೋಕಾಯುಕ್ತವು ಈಗಾಗಲೇ ತನಿಖೆ ಪೂರ್ಣಗೊಳಿಸಿದೆ. ಕುಮಾರಸ್ವಾಮಿ ಅವರ ವಿಚಾರಣೆಗೆ ಪೂರ್ವಾನುಮತಿ ಕೋರಿ ಕಡತವೂ ರಾಜ್ಯಪಾಲರ ಬಳಿ ಇದೆ. ಈ ಮಧ್ಯೆ ಕುಮಾರಸ್ವಾಮಿ ಅವರು ತಮ್ಮ ಸಹಿಯನ್ನೇ ಯಾರೋ ಫೋರ್ಜರಿ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ ಈ ಸಂಬಂಧ ದೂರು ದಾಖಲಿಸಿರಲಿಲ್ಲ. ಸಾಮಾಜಿಕ ಹೋರಾಟಗಾರ ರವಿಕುಮಾರ್ ಕಂಚನಹಳ್ಳಿ ಎಂಬುವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಇದರಲ್ಲಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್‌ರನ್ನು ಪ್ರತಿವಾದಿಯನ್ನಾಗಿಸಿ, ಕುಮಾರಸ್ವಾಮಿ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ದೂರಿನಲ್ಲಿ ಕೋರಿದ್ದರು. ಈ ದೂರನ್ನು ಒಂದು ವರ್ಷದವರೆಗೂ ಹಾಗೇ ತಮ್ಮ ಬಳಿ ಇಟ್ಟುಕೊಂಡು ವರ್ಷದ ಬಳಿಕ ದೂರನ್ನೇ ಏಕಾಏಕೀ ಮುಕ್ತಾಯಗೊಳಿಸಲಾಗಿದೆ. ಈ ಬಗ್ಗೆ ಈಶ್ವರ್ ಬಳ್ಳೇಕರೆ ಅವರು ದಾಖಲೆ ಸಹಿತ THE FILE EXPLAINER ನಲ್ಲಿ ವಿವರಿಸಿದ್ದಾರೆ. ನೋಡಿ, ನಮ್ಮನ್ನು ಬೆಂಬಲಿಸಿ The case of allocating more than 550 acres of land to Sai Venkateswara Minerals for mining had created a stir in the political circles. The Lokayukta has already completed its investigation into the allegations that the mining lease was sanctioned when the current Union Minister H D Kumaraswamy was the Chief Minister. The file seeking prior permission for Kumaraswamy's interrogation is also with the Governor. Meanwhile, Kumaraswamy had stated in a press conference that someone had forged his signature. However, no complaint was filed in this regard. Social activist Ravikumar Kanchanahalli had filed a complaint with the Lokayukta. In this, he had requested that IAS officer Rakesh Singh be made a defendant and Kumaraswamy be considered a witness. This complaint was kept with them for a year and then the complaint was abruptly closed after a year. This is explained by Ishwar Ballekare in THE FILE EXPLAINER with the document. Watch, support us.. #thefile #thefile #thefileindia #thefilekannada #scam #karnatakascam #scam #rti #hdkumaraswamy #siddaramaiah #pmmodi #naredramodi #amithsha #dkshivakumar #rahulgandhi #soniyagandhi #hddevegowda #iasmotivation #mafia #ias #karnatakascam #karnatakanews #sign #political #politicalnews #politicalupdates #newsindia #newskannada #newsupdate #newsupdates #forge #forgerycase #forgery #latestnewstoday #karnatakanews #hdk #karnatakaloksabhaelection #lokayuktha #lokpal #investigations #investigativejournalism #investing #investigacióncriminal #enquiry #vidhansabhaelection2024 #vidhanasoudha #2025 #2025news #goviral #trending #trendignews #karnataka #india #bangalore #sandur #ballari #mining #miningscam #janardhanareddy #illegal #fraud #criminal #online #thefile #news #thefilekannada #karnatakanews #businessnews