У нас вы можете посмотреть бесплатно ಅಂಗಲಾಚಿದ ಬಿಎಂಟಿಸಿ ದಿವಾಳಿ !? | BMTC Bankruptcy | The File India или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಿರಂತರವಾಗಿ ಹಣಕಾಸಿನ ಕ್ರೋಢೀಕೃತ ನಷ್ಟದಲ್ಲಿ ಮುಳುಗುತ್ತಲೇ ಇರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇದೀಗ ನೌಕರರಲ್ಲಿ ಹಣಕಾಸಿನ ಅಭದ್ರತೆಯನ್ನು ಸೃಷ್ಟಿಸಿದೆ. ಶಕ್ತಿ ಯೋಜನೆಯಿಂದಲೂ ನಿಶ್ಯಕ್ತಿಯಾಗಿರುವ ಬಿಎಂಟಿಸಿ ಇದೀಗ ತೀವ್ರ ಪ್ರಮಾಣದಲ್ಲಿ ನಗದು ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ವಿಶೇಷ ಅನುದಾನವನ್ನು ಒದಗಿಸಬೇಕು ಎಂದು ಬಿಎಂಟಿಸಿಯು ಸರ್ಕಾರದ ಮುಂದೆ ಅಂಗಲಾಚಲು ಪ್ರಸ್ತಾವವೊಂದನ್ನು ಸಿದ್ಧಪಡಿಸಿದೆ. ಬಿಎಂಟಿಸಿಯು ಪ್ರತಿನಿತ್ಯ 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಪ್ರಯಾಣಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದೆಯಾದರೂ ಈ ಸಂಸ್ಥೆಯಲ್ಲಿ ದುಡಿಯುತ್ತಿರುವ 29 ಸಾವಿರ ಸಂಖ್ಯೆಯಲ್ಲಿರುವ ನೌಕರರಿಗೆ ಹಿಂದಿನ ಬಾಕಿಯನ್ನು ಪಾವತಿಸಲು ಏದುಸಿರು ಬಿಡುತ್ತಿದೆ. ಬಿಎಂಟಿಸಿ ನೌಕರರಿಗೆ ಅತ್ಯಗತ್ಯವಾಗಿ ಪಾವತಿಸಬೇಕಿರುವ ಮೊತ್ತವೇ ಅಂದಾಜು 2,000 ಕೋಟಿಗೂ ಹೆಚ್ಚು ಮೊತ್ತವಿದೆ. ಬಿಎಂಟಿಸಿಯ ಆರ್ಥಿಕ ಪರಿಸ್ಥಿತಿಯು ಮತ್ತಷ್ಟು ಅಧೋಗತಿಗಿಳಿದಿದೆ. ದಾಖಲೆ ಸಹಿತ ಈಶ್ವರ್ ಬಳ್ಳೆಕರೆ ವಿವರಿಸಿದ್ದಾರೆ. ನೋಡಿ, ನಮ್ಮನ್ನು ಬೆಂಬಲಿಸಿ The Bangalore Metropolitan Transport Corporation, which is constantly sinking into a financial crunch, has now created financial insecurity among its employees. The BMTC, which has been weakened by the Shakti Yojana, is now facing a severe cash crunch. Therefore, the BMTC has prepared a proposal to the government to provide special grants. Although the BMTC provides good transport facilities to more than 50 lakh passengers every day, it is struggling to pay the past dues to the 29,000 employees working in this organization. The amount that needs to be paid to the BMTC employees is estimated to be more than 2,000 crores. The financial situation of the BMTC has further deteriorated. Eshwar Bellekare explained with documents. Look, support us #thefile #thefile #thefileindia #thefilekannada #scam #karnatakascam #scam #rti #transportation #logistics #transport #trucking #trucks #truckdriver #bus #logisticscompany #truckinglife #trucker #export #driver #driverlife #taxi #truckingindustry #logisticsmanagement #trucklife #publictransport #bus #businessnews #business #karnatakanews #bmtc #bmtcbus #government #goviral #governmentbus #ksrtc #ksrtcbus #ksrtcrides #ksrtcdriver #bmtc #minister #ramalingareddy #siddaramaiah #cm #dkshivakumar #pm #hdkumaraswamy #hd #karnataka #karnatakanews #bjpmlc #bjp #congres #jds #others #diwali #india #karnataka #bangalore #mejestic #govermentbus #governance #governmentemployees #rashok #loss #loss #news #latestnews #transportationdesign #transportationsystem #transportationservices #transportationservice #transportationservice #transportationdesigner #transportationengineering #transportationcompan #transportationadvancebooking #transportationindustry #transportationmanagement #transportationlogistics #transportationsketch #transportationsolutions #transportationjobs #transportationdesigning #transportationavailable #transportationart #transportationsecurityadministration #transportationmanagementsystem