У нас вы можете посмотреть бесплатно ಗರ್ಭಿಣಿಯರ ಬಯಕೆಪದ ಹಾಡುವುದು ಹೇಗೆ ? ಸಂಗೀತ ಮನೆ | Soumya Manjunath или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಗರ್ಭಿಣಿಯರ ಬಯಕೆಪದ ಹಾಡುವುದು ಹೇಗೆ ? ಸಂಗೀತ ಮನೆ | Soumya Manjunath Lyrics : ಬಣ್ಣವೂ ಬದಲಾಗಿದೆ ಚಿನ್ನದ ಕಳೆ ಬಂದಿದೆ ಕಣ್ಣುಗಳ ಕಾಂತಿಯು ಕಪ್ಪಾಗಿದೆ llPll ನಡುವು ದಪ್ಪವಾಗಿದೆ ನಡಿಗೆ ಭಾರವಾಗಿದೆ ನುಡಿಯಲ್ಲಿ ಬೇಸರವು ತಾ ತುಂಬಿ ಬಂದಿದೆ ಉಡುವತೊಡವ ಮನಸಿದೆ ತಡೆಯದಂತೆ ಆಗಿದೆ ಹಡೆದ ತಂದೆ ತಾಯಿ ಮನೆಯ ಕರೆಯನ್ನು ಕಾದಿದೆ ll1ll ಹಸಿರು ಸೀರೆ ಬೇಡಿದೆ ಹೊಸ ಹೊಸ ರುಚಿ ಬಯಸಿಗೆ ರಸ ಬಾಳೆಹಣ್ಣು ತಿನ್ನುವ ಮನಸಾಗಿದೆ ಬಿಸಿಲಿಗೆ ಬರದಾಗಿದೆ ಬೇಸರಕ್ಕೆ ಬರುತಿದೆ ಬೀಸುವ ಕುಟ್ಟುವ ಕೆಲಸವು ನಿಂತೋಗಿದೆ ll2ll ಉಟ್ಟ ಸೀರೆ ಸಾಲದೆ ಪಟ್ಟಿ ಬೇಡವಾಗಿದೆ ಕಟ್ಟಿ ಕಟ್ಟಿ ಸೀರೆ ಗಂಟು ಇನ್ನೂ ಕಿರಿಯದಾಗಿದೆ ತೊಟ್ಟ ಕುಬುಸ ಸಾಲದೇ ಕಣ್ಣು ಕಾಣದಾಗಿದೆ ಹೊಟ್ಟೆಯಲ್ಲಿ ಬಂಗಾರದ ಗಟ್ಟಿಯಾಗಿ ನಿಂತಿದೆ ll3ll ಬಾಯಿ ಸಪ್ಪಗಾಗಿದೆ ಭಾರಿ ಹಣ್ಣು ಬೇಕಿದೆ ತಾಯಿಯಾಗಿ ನಲಿವ ದಿನವು ಬಂದುಬಿಟ್ಟಿದೆ ತವರಮನೆ ನೆನೆಸಿದೆ ಬರಲು ಹೇಳಿ ಕಳಿಸಿದೆ ಶಿವನೇ ಕಣ್ಣು ಸುಖದಿ ತೆರೆಯಲೆಂದು ಶಿರವ ll4ll English Lyrics: Bannavu badalagide chinnada kale bandide Kannugala kantiyu kappagide llPll Naduvu dappavagide nadige bharavagide Nudiyalli besaru taa tumbi bandide Uduva toduva manaside tadeyadante aagide Hadeda tande tayi maneya kareyannu kadide ll1ll Hasiru sire bedide hosa hosa ruchi bayaside Rasa balehannu tinnuva manasagide Bisilige baradagide besarikeyu barutide Bisuva kittuva kelasavu nintogide ll2ll Utta sire salade patti bedavagide Katyi katti sire gantu innu kiriyadagide Totta kubusa salade kannu kanadagide Hotteyalli bangarada gattiyagi nintide ll3ll Bayi sappagagide bhari hannu bedide Tayiyagi naliva dinavu bandu bittide Tavarumane neneside barulu heli kaliside Shivanu kannu sukhadi tereyalendu shiravu bagide ll4ll ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 [email protected] WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/soumya_manj... Facebook Page - 👇 1. https://www.facebook.com/Sangeethmane... 2. https://www.facebook.com/MSswar7?mibe... #soumyamanjunath #howtosingjanapada #haduvuduhege #sangeethamane #garbhinibayakepada #bayakepada #Kannadajanapada