У нас вы можете посмотреть бесплатно " ಕಟ್ ವಡಾ "# ರಸ್ತೆ ಬದಿ ತಿಂಡಿ#, kat- vada, или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
" ಕಟ್ ವಡ " ಚಳಿಗೆ ಹಿತವಾದ ತಿಂಡಿ, ರುಚಿಕರವಾದ, ವಿನೂತನ ರುಚಿಯ ಒಂದು ಅದ್ಭುತ ರತ್ತೆ ಬದಿಯ ತಿಂಡಿ. ಇಲ್ಲಿ ಕೊಟ್ಟಿರುವ ಅಳತೆ ಇಬ್ಬರಿಗಾಗಿ ಕಟ್ ವಡಾ ಮಾಡಲು ಬೇಕಾಗುವ ಸಾಮಗ್ರಿಗಳು ಹುರಿದುಕೊಂಡು ರುಬ್ಬುವ ಮಸಾಲ 1" ಹಸಿ ಶುಂಠಿ 1 ಚಮಚ ಎಳ್ಳು 1" ಚಕ್ಕಿ 1/2" ಕಲ್ಲು ವ 1/3 ಚಮಚ ಜೀರಿಗೆ 1/4 ಚಮಚ ಸಾ ಜೀರಿಗೆ 1 ಚಮಚ ಗಸಗಸೆ 1 ನಕ್ಷತ್ರ ಹೂ 1 ಹೆಸಳು ಅನಾನಸ್ ಹೂ 1/2 ಚಮಚ ಕರಿಮೆಣಸು 1 ಮರಾಠ ಮೊಗ್ಗು 3-4 ಲವಂಗ ಕಾಳು 10-12 ಬೆಳ್ಳುಳ್ಳಿ ಎಸಳು 1 ಕರಿ ಯಾಲಕ್ಕಿ 1 ಹಸಿರು ಯಾಲಕ್ಕಿ 4-6 ಬ್ಯಾಡಗಿ ಮೆಣಸಿನಕಾಯಿ 1 ಗುಂಟೂರು 1(ಮೀ ) ಈರುಳ್ಳಿ ಉದ್ದ ಕೈಚ್ಚಿದ್ದು 2(ಮೀ ) ಟಮೊಟೊ ಉದ್ದಕ್ಕೆ ಹೆಚ್ಚಿದ್ದು 2 ಚಮಚ ಎಣ್ಣೆ ಕೊತ್ತಂಬರಿ ಸೊಪ್ಪು ಎಣ್ಣೆ ಉರಿಯಲು ಒಂದು ಅಥವಾ ಎರಡು ವಸ್ತುಗಳು ಇಲ್ಲದಿದ್ದರೂ ನಡೆಯುತ್ತದೆ. ಏನು ಆಗುವುದಿಲ್ಲ. ಪೌಡರ್ ಮಸಾಲ 2 ಚಮಚ "ಕಾಂದ ಲಸುನು "ಮಸಾಲಾ. 1/2 ಕಾರದಪುಡಿ 1/4 ಅರಿಶಿಣ 1 ಚಮಚ ಧನಿಯಾ ಪುಡಿ 1 ಚಮಚ ಚಾಟ್ ಮಸಾಲ ಆಲೂಗಡ್ಡೆ ಪಲ್ಯ ಮಾಡಲು 2-3 ಮೀಡಿಯಂ ಆಲೂಗಡ್ಡೆ ಕುದಿಸಿದ್ದು 1/2 ಸಣ್ಣಗೆ ಹೆಚ್ಚಿದ ಈರುಳ್ಳಿ 1/4 ಕಡ್ಲಿ ಬೇಳಿ 1/4 ಉದ್ದಿನಬೇಳೆ 2 ಚಮಚ ಎಣ್ಣೆ 2-3 ಹಸಿಮೆಣಸಿನಕಾಯಿ ಮತ್ತು1/4 ಚಮಚ ಜೀರಿಗೆ ಹಾಕಿ ರುಬ್ಬಿದ ಪೇಸ್ಟ್. ಕರಿಬೇವು 1/2 ಚಮಚ ಚಾಟ್ ಮಸಾಲ ವಡಾ ಮಾಡಲು 1 ಕಪ್ ಕಡ್ಲಿ ಬೇಳೆ ಇಟ್ಟು ರುಚಿಗೆ ತಕ್ಕಷ್ಟು ಉಪ್ಪು ಚಿಟಿಕೆ ಶೋಡಾಪುಡಿ ನೀರು ಬೇಕಾಗುವಷ್ಟು ಅಲಂಕಾರಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಪರ್ಸನಾ ( ದಪ್ಪಕಾರದ ಮಿಶ್ರಣ ) ನಿಂಬೆರಸ ಕೊತ್ತಂಬರಿ ಸೊಪ್ಪು