У нас вы можете посмотреть бесплатно ಹೋಟೆಲ್ ಸ್ಟೈಲ್ ಬೋಂಡಾ ಸೂಪ್ ಮನೆಯಲ್ಲಿಯೇ ಮಾಡಿ I Karnataka Style Bonda Soup I Karunada Saviyoota-4 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ನಾಟಕದ್ದೇ ಆದ ಸ್ಪೆಷಲ್ ಖಾದ್ಯ ಬೋಂಡಾ ಸೂಪ್ (Bonda Soup). ಹಾಗೆ ನೋಡಿದರೆ, ಬೋಂಡಾ ಶುರುವಾಗಿದ್ದೇ ಕರ್ನಾಟಕದಲ್ಲಿ (Karnataka’s Recipe) . ಅದಾದ ನಂತರ ಬೇರೆ ಬೇರೆ ಕಡೆಗಳಲ್ಲಿಯೂ ಬೋಂಡಾ ಮಾಡಲು ಆರಂಭಿಸಿದರು. ಬೋಂಡಾಗೆ ಹೊಸ ಟಚ್ ಕೊಡುವುದಕ್ಕೆ ಶುರು ಮಾಡಿದ ಕನ್ನಡಿಗರು, ಬೋಂಡಾಗೆ ಕಾಂಬಿನೇಷನ್ ಆಗಿ ಸೂಪ್ ಕೊಡಲು ಆರಂಭಿಸಿದರು. ಮುಂದೆ, ಮನೆ–ಮನೆ ಮಾತಾಯಿತು ಈ ಖಾದ್ಯ. ಈ ವಿಡಿಯೊದಲ್ಲಿ, ನಿಮಗೆ ಬೋಂಡಾ ಜೊತೆಗೆ ಸೂಪ್ ಮಾಡುವುದು ಹೇಗೆ ಅಂತ ತೋರಿಸಿಕೊಟ್ಟಿದ್ದಾರೆ ಸಿಹಿ ಕಹಿ ಚಂದ್ರು. ಬೋಂಡಾ ಸೂಪ್ | ಬೊಂಡಾ ಸೂಪ್ ರೆಸಿಪಿ | ಕರ್ನಾಟಕ ಸ್ನ್ಯಾಕ್ಸ್ | ದಕ್ಷಿಣ ಭಾರತೀಯ ಸ್ನ್ಯಾಕ್ಸ್ | ಬಿಸಿ ಸೂಪ್‌ನಲ್ಲಿ ಬೋಂಡಾ ಸೂಪ್ | ಸಾಂಪ್ರದಾಯಿಕ ಕರ್ನಾಟಕ ರೆಸಿಪಿ | ಅಸಲಿ ಕರ್ನಾಟಕ ಫುಡ್ | ಈವ್ನಿಂಗ್ ಸ್ನ್ಯಾಕ್ಸ್ | ಟೀ ಟೈಮ್ ಸ್ನ್ಯಾಕ್ಸ್ | ಮನೆಯಲ್ಲೇ ತಯಾರಿಸುವ ಬೋಂಡಾ ಸೂಪ್ | ಹಬ್ಬದ ಖಾದ್ಯ ಕರ್ನಾಟಕ | ಸುಲಭ ಸ್ನ್ಯಾಕ್ ರೆಸಿಪಿ #BondaSoup #KarnatakaSnacks #SouthIndianSnacks #TraditionalSnacks #EveningSnacks #TeaTimeSnacks #AuthenticKarnatakaFood #IndianStreetFood #HomemadeSnacks #VillageStyleCooking #FestivalSnacks #SnackRecipes #RestaurantStyleSnacks #karunadasaviyoota Karunada Saviyoota Season 4 is an initiative by Prajavani & Deccan Herald. Presented by Freedom Healthy Cooking Oil LPG Partner- Indane Kitchen Partner - TTK Prestige Special Partner – Bhima Jewellers Snacks Partner - Lays In Association with – SBI Card, Vencobb Chicken & ECO CRYSTAL WATER TREATMENT ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947