У нас вы можете посмотреть бесплатно ಮರಳಿ ಬಾರದ ಲೋಕಕ್ಕೆ ತೆರಳಿದ ರಂಗ ಮಾಂತ್ರಿಕ, ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ.... RIP ಭಾಗವತಿಕೆಯ "Legend" или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮರಳಿ ಬಾರದ ಲೋಕಸೇರಿದ ಸುಬ್ರಹ್ಮಣ್ಯ ಧಾರೇಶ್ವರ ಯಕ್ಷಗಾನದ ಮೇರು ಕಲಾವಿದ... ರಸರಾಗ ಚಕ್ರವರ್ತಿ ರಂಗ ಮಾಂತ್ರಿಕ... ರಂಗ ನಿರ್ದೇಶಕ... ಗಾನ ಕೋಗಿಲೆ... ಗಾನ ಗಂಧರ್ವ.... ಹೊಸತನದ ಹರಿಕಾರ.... ಯಕ್ಷಗಾನದ ದಂತಕಥೆ... Legendary ಭಾಗವತ... what not.... ONE IN ALL.... ALL IN ONE ಎಂಬ ಮಾತಿಗೆ ಉತ್ತರ... ಕಾರವಾರದಿಂದ ಕಾಸರಗೋಡಿನ ತನಕ ಪ್ರತಿಯೊಬ್ಬ ಯಕ್ಷಗಾನ ಆಸಕ್ತನನ್ನೂ ನಿಬ್ಬೆರಗಾಗಿಸಿದ... ತನ್ನ ಸ್ವರದಿಂದ ಯಕ್ಷರಂಗವನ್ನು ಮೆರೆಸಿದ... ಅನೇಕ ಕಲಾವಿದರ ಪಾಲಿನ GOD FATHER.. ರಾಜ್ಯ ಪ್ರಶಸ್ತಿ ವಿಜೇತ... ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದು ತನ್ನದೇ ಛಾಪನ್ನು ಮೂಡಿಸಿದ, ಎಲ್ಲಾ ಯಕ್ಷಾಭಿಮಾನಿಯುನ್ನು ರಂಜಿಸಿದ ಭಾಗವತ... "ಸುಬ್ರಹ್ಮಣ್ಯ ಧಾರೇಶ್ವರ " ಏಲ್ಲಿಯವರೆಗಿನ ಪ್ರಭಾವ, ಯಾಕೆ ಇವರು ದಂತಕತೆ ಎಂದರೆ... ಧಾರೇಶ್ವರ ಅಂದರೆ ಭಾಗವತಿಕೆ, ಭಾಗವತ ಎಂದರೆ ಧಾರೇಶ್ವರ ಎಂಬಷ್ಟರ ಮಟ್ಟಿಗೆ ಸರ್ವರ ಮನೆ ಸೆಳೆದ CLASS & MASS ಕಲಾವಿದ.. BOX OFFICE ಕಲಾವಿದ... ಯಾಕೆ ಧಾರೇಶ್ವರರು LEGEND ಅಂದರೆ ಉದಾಹರಣೆಗೆ, ಹೊಸ ಯುವ ಭಾಗವತ ಹೊಸರೀತಿಯ ಪ್ರಸ್ತುತಿಗೆ ಕೈ ಹಾಕಿದರೆ... ಜನರು ಹೇಳುವ ರೀತಿ "ಅವ ಎಂತ ಧಾರೇಶ್ವರನ!!!!" ಅದೇ ಪ್ರಸ್ತುತಿ ಅಷ್ಟು ಸರಿಯಾಗಿ ಮೂಡಿಬರದಿದ್ದರೇ ಜನರು ಆತನಿಗೆ ತಿಳಿ ಹೇಳುವ ರೀತಿ " ನೀನಿನ್ನೂ ಧಾರೇಶ್ವರ ಆಗ್ಲಿಲ್ಲ..." (ಹೊಸರೀತಿಯನ್ನು ಪ್ರಸ್ತುತ ಪಡಿಸುವ CAPCITY & CAPABILITY ಇಲ್ಲ ಎಂಬುದಾಗಿ) ಹಾಸ್ಯಗಾರರೊಟ್ಟಿಗಿನ ಸಂಭಾಷಣೆ ಅವರನ್ನು ದುಡಿಸುವ ರೀತಿ ಆದರ್ಶವಾದದ್ದು... ಕಲಾವಿದನ ಮನದ ಇಂಗಿತವನ್ನು ಅರಿತು ಹಾಡುವ ಪರಿ... ಒಬ್ಬ ಕಲಾವಿದನನ್ನು ಜನರಿಗೆ ಮುಟ್ಟಿಸುವ ತಾಕತ್ತು ಹೀಗೆ ಅನೇಕ ವಿಚಾರಗಳು ಧಾರೇಶ್ವರರಿಗೆ "PATENT" ಇಂತಹ ಕಲಾವಿದ ನಮ್ಮನ್ನು ಬಿಟ್ಟು ಮರಳಿಬಾರದ ಲೊಕಕ್ಕೆ ತೆರಳಿದ್ದಾರೆ..... ಅವರ ನೆನಪು ಅಜರಾಮರ.... ನೆನಪಿನ ಪುಟಗಳನ್ನು ಸೇರಿದ Melody King.... ನಿಮ್ಮ ಆತ್ಮಕ್ಕೆ ಸದ್ಗತಿ ದೊರಕಲಿ..... May Your Soul Rest In Peace ಓಂ ಶಾಂತಿ.... ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ... ಇನ್ನೂ ಹೆಚ್ಚಿನ ವಿಡಿಯೋಗಳಿಗೆ ನಮ್ಮ ಚಾನೆಲ್ನ್ SUBSCRIBE ಮಾಡಿ... ವಿಡಿಯೋ ಇಷ್ಟವಾದಲ್ಲಿ Like , Comment, Share ಮಾಡಿ.. PLEASE DO LIKE SHARE COMMENT AND SUBSCRIBE......