У нас вы можете посмотреть бесплатно ಎಂತದ್ದೇ ಕಷ್ಟದ ಪರಿಸ್ಥಿತಿ ಇರಲಿ||ಆಂಜನೇಯನ ಈಮಂತ್ರಗಳಿಂದ ಬೇಗನೆ ಪರಿಹಾರ||ನಂಬಿಕೆ ಇದ್ರೆ ಒಂದ್ಬಲ ಪರೀಕ್ಷೆ ಮಾಡಿ|| или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಎಂತದ್ದೇ ಕಷ್ಟದ ಪರಿಸ್ಥಿತಿ ಇರಲಿ ಆಂಜನೇಯನ ಈ ಮಂತ್ರಗಳಿಂದ ತುಂಬ ಬೇಗನೆ ಪರಿಹಾರ ಆಗುತ್ತೆ ನಂಬಿಕೆ ಇದ್ರೆ ಒಂದ್ಬಲ ಪರೀಕ್ಷೆ ಮಾಡಿ ಓಂ ಹo ಹನುಮತೇ ನಮಃ|| "ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್" ಜೈ ಹನುಮಾನ್ ಜ್ಞಾನ ಗುಣ ಸಾಗರ್ ಜೈ ಕಪೀಸ ತಿಹುಂ ಲೋಕ ಉಜಾಗರ" ಹನುಮಾನ್ ಚಾಲೀಸಾದಲ್ಲಿನ ಈ ಮಂತ್ರವನ್ನು ಪಠಿಸುವುದು ನಿಮಗೆ ಅದೃಷ್ಟ, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಇದು ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಆರ್ಥಿಕ ಅಥವಾ ವೃತ್ತಿ ಸಂಬಂಧಿತ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರಿಗೆ ಈ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುತ್ತದೆ. ಬೆಳಿಗ್ಗೆ ಅಥವಾ ಸಂಜೆ ಸ್ನಾನ ಮಾಡಿ, ಆಂಜನೇಯನ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತುಕೊಳ್ಳಿ. ತುಪ್ಪದ ದೀಪವನ್ನು ಹಚ್ಚಿ. ಕನಿಷ್ಠ 11 ಅಥವಾ 108 ಬಾರಿ ಮಂತ್ರವನ್ನು ಭಕ್ತಿಯಿಂದ ಜಪಿಸಿ.