У нас вы можете посмотреть бесплатно ಉತ್ತಮ ಆರೋಗ್ಯಕ್ಕೆ ದಿನಕ್ಕೆಷ್ಟು ಸಮಯ ಬಿಸಿಲಿನಲ್ಲಿರಬೇಕು | Dr B M Hegde - Sunlight | Causes of Skin Cancer или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಉತ್ತಮ ಆರೋಗ್ಯಕ್ಕೆ ದಿನಕ್ಕೆಷ್ಟು ಸಮಯ ಬಿಸಿಲಿನಲ್ಲಿರಬೇಕು | Dr B M Hegde - Sunlight | Causes of Skin Cancer | Nimma Arogya Nimma Kaiyalli | Saral Jeevan ಸೂರ್ಯ(Sun) ಈ ಜಗತ್ತಿನಲ್ಲಿ (World)ಎಲ್ಲದಕ್ಕೂ ಮೂಲ.. ನಾವು ಸೇವಿಸುವ ಆಹಾರವೂ (Food)ಕೂಡ ಸೂರ್ಯನ ಬೆಳಕಿನ (Sun light)ಸಹಾಯದಿಂದಲೇ ತಯಾರಾಗಿದ್ದು.. ಅಲ್ಲದೇ ಸೂರ್ಯನ ಕಿರಣಗಳು ನಮ್ಮ ಆರೋಗ್ಯಕ್ಕೂ (Health) ಸಹಾಯಕಾರಿ. ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಲ್ಲುವುದರಿಂದ ನಮ್ಮ ದೇಹಕ್ಕೆ(Body)ಹತ್ತು ಹಲವು ಪ್ರಯೋಜನಗಳಿವೆ.. ಹೀಗಾಗಿ ಆಯುರ್ವೇದ (Ayurveda)ಯೋಗದಲ್ಲಿ(Yoga) ಸಹ ಪ್ರತಿ ನಿತ್ಯ ಸೂರ್ಯನಮಸ್ಕಾರ(Surya Namaskara)ಮಾಡುವುದರ ಬಗ್ಗೆ ಉಲ್ಲೇಖವಿದೆ. ವೈದ್ಯರು ಸಹ ನಮ್ಮ ದೇಹಕ್ಕೆ ಬೇಕಾದ ವಿಟಮಿನ್(Vitamin) ಪೂರೈಕೆ ಮಾಡಿಕೊಳ್ಳಲು ಪ್ರತಿನಿತ್ಯ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಲ್ಲಲು ಸೂಚನೆ ನೀಡುತ್ತಾರೆ. ಆಗಿದ್ರೆ ಪ್ರತಿನಿತ್ಯ ಸೂರ್ಯನ ಕಿರಣಗಳು ನಮ್ಮನ್ನ ಸ್ಪರ್ಶ ಮಾಡುವುದರಿಂದ ಸಿಗುವ ಉಪಯೋಗಗಳು ಏನು ಎನ್ನುವ ಮಾಹಿತಿ ಇಲ್ಲಿದೆ.. ಕೆಲವರು ಸೂರ್ಯ ನೆತ್ತಿಯ ಮೇಲೆ ಬಂದರೂ ಸಹ ನಿದ್ರೆ ಮಾಡುವುದನ್ನು ಬಿಡಲ್ಲ.. ಸೂರ್ಯನ ಬೆಳಕಿಗೆ ಬಂದು ಎಲ್ಲಿ ಚರ್ಮಕ್ಕೆ ಹಾನಿ ಆಗುತ್ತದೆ ಎನ್ನುವ ಭಯದಿಂದ ಎಷ್ಟೋ ಜನರು ಸೂರ್ಯನ ಕಿರಣಗಳು ತಮ್ಮ ದೇಹವನ್ನು ಸ್ಪರ್ಶಿಸಿದಂತೆ ಕಾಪಾಡಿಕೊಳ್ಳುತ್ತಾರೆ.. ಆದರೆ ಹೀಗೆ ಮಾಡುವುದರಿಂದ, ಕ್ಷಣಕಾಲಕ್ಕೆ ಮಾತ್ರ ಆರೋಗ್ಯಯುತವಾಗಿ ಇರುವಂತೆ ಕಂಡರೂ ನಮಗೆ ಗೊತ್ತಿಲ್ಲದ ಅನೇಕ ರೋಗಗಳು ನಮ್ಮನ್ನು ಆವರಿಸಿಕೊಳ್ಳುತ್ತದೆ. ಹೀಗಾಗಿ ಇದರಿಂದ ಮುಕ್ತಿ ಪಡೆಯಲು ನಾವು ವೈದ್ಯರ ಬಳಿ ಹೋದರೂ ಸಹ, ವೈದ್ಯರು ನಮ್ಮ ದೇಹಕ್ಕೆ ಅಗತ್ಯವಿರುವ ಡಿ ವಿಟಮಿನ್ ಹೆಚ್ಚಿಸಿಕೊಳ್ಳಲು ಸೂಚನೆ ನೀಡುತ್ತಾರೆ . ಜೊತೆಗೆ ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲಲು ಸೂಚಿಸುತ್ತಾರೆ. ಆಗಿದ್ರೆ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೈಸರ್ಗಿಕವಾಗಿ ಸಿಗುವ ಸೂರ್ಯನ ಬೆಳಕಿನ ಉಪಯೋಗ ಏನು ಎನ್ನುವ ಮಾಹಿತಿ ನೀಡಿದ್ದಾರೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗ್ಡೆ ಅವರು. #importanceofsunlight #sunlight #bmhegdeinterview #drbmhegde #ಸರಳಜೀವನ #ಸೂರ್ಯನಕಿರಣ #ಡಾಬಿಎಂಹೆಗ್ಡೆ