У нас вы можете посмотреть бесплатно ವೈಕುಂಠ ಸಮಾರಾಧನೆ ಮಹತ್ವ|Importance of Vaikuntha Samaradhana или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
▶️ಪಿತೃಗಳು ಮುಕ್ತಿ ಮತ್ತು ಮಕ್ಕಳ ಅಭಿರುದ್ದಿಗೆ ಈ ಕಾರ್ಯಗಳು ಮುಖ್ಯನಾ? Vaikunta Samaradhane ⏩️ಪಿತೃಗಳು ಯಾವಾಗ ಸಂತೃಪ್ತಿ ಆಗ್ತಾರೆ? ▶️ವೈಕುಂಠ ಸಮಾರಾಧನೆ ಮಹತ್ವ ವೈಕುಂಠ ಸಮಾರಾಧನೆ 13 ನೇ ದಿನದ ಮರಣ ಸಮಾರಂಭವನ್ನು ವೈಕುಂಠ ಸಮಾರಾಧನೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿನ ಅನೇಕ ಸಂಸ್ಕೃತಿಗಳಲ್ಲಿ, ವ್ಯಕ್ತಿಯ ವ್ಯಕ್ತಿತ್ವೀಕರಣದ ನಂತರ ಹದಿಮೂರನೆಯ ದಿನವು ಮಹತ್ವದ್ದಾಗಿದೆ, ಕುಟುಂಬದ ಸದಸ್ಯರು ಆತ್ಮದ ಶಾಂತಿಗಾಗಿ ಒಟ್ಟಾಗಿ ಪ್ರಾರ್ಥಿಸುವ ಸಮಯ. ವೈಕುಂಠ ಸಮಾರಾಧನೆ ಮಹತ್ವ|| Importance of Vaikuntha Samaradhana #familyvlogs #pitrupaksha #brahmins #tithivlogs #tithi #brahminstyle #poojavidhana #shrddha #gaya #punyakathe #makali #shivararam #uncle #garudapurana #vishnupad 12ನೆಯದಿನ ಬಂಧುಗಳು ಸೇರಿ ಮೃತನ ಇಷ್ಟದ ಅಡುಗೆಮಾಡಿ 11 ದಿನದ (ದಶ ರಾತ್ರಿ) ಅಶೌಚ ಹೋದ ಸಂದರ್ಭದ ಸಮಾರಂಭ ಮಾಡುವರು. ವಿಶೇಷ ಭೊಜನಕ್ಕೆ ೧೨/12 ವಿಷ್ಣು ನಾಮಕ್ಕೆ ಸರಿಯಾಗಿ 12ಜನ ಬ್ರಾಹ್ಮಣರ ಭೋಜನ ಮಾಡಿಸುವುದೂ ಇದೆ. 13ನೆಯ ದಿನವೂ ಬುತ್ತಿಯೂಟ ಎಂಬ ಭೋಜನ ದಾನ (ಪಾಥೇಯ ಶ್ರಾದ್ಧ) (ವಿಷ್ಣು ಶ್ರಾದ್ಧ ರೂಪದಲ್ಲಿ ?) ಒಂದು ಕ್ರಿಯೆ ಇದೆ. 14 ನೇ ದಿನವೂ ಈ ಕ್ರಿಯೆ ಮಾಡುವರು ; ಈ 12,13,14 ರಕ್ರಿಯೆ ಗಳನ್ನು 12ನೇ ದಿನವೇ ಮಾಡಿ ಪೂರೈಸುವರು. ನಂತರ ಶ್ರಾದ್ಧ ಕ್ರಿಯೆಗಳು ನಡೆಯುವುವು. 11 ನೆಯ ದಿನ ನೆಡೆಯುವ ಏಕಾದಶಾಹದಲ್ಲಿ ಪುನಃ ಹಿಂದಿನ ೧೨ ತಿಂಗಳ ಬಾಬತ್ತು ೧೨ ಪಿಂಡಗಳನ್ನೂ , 36೦/365 ದಿನದ ಬಗಗೆ 36೦ ಸಣ್ಣ ಪಿಂಡಗಳನ್ನು ಪ್ರೇತ/ಮೃತನ ಆತ್ಮಕ್ಕೆ ಅರ್ಪಿಸಲಾಗುವುದು.(ಇದು ನಂತರ ಕರ್ತನು ಅನಾನುಕೂಲದಿಂದ ಮುಂದಿನ ಕ್ರಿಯೆ ಮಾಡದಿದ್ದರೆ ಲೋಪವಅಗದಿರಲಿ ಎಂದಿರಬಹುಗು) ಒಂದು ವರ್ಷದ ಒಳಗೆ ಮಾಡುವ ಶ್ರಾದ್ಧ ಕ್ರಿಯೆಗಳು : 1.ಆದ್ಯ ; 2.ಊನ ; 3.ದ್ವಿತೀಯ ; 4.ತ್ರೈಪಾಕ್ಷಿಕ ; 5. ತೃತೀಯ ; 6.ಚತುರ್ಥ; 7.ಪಂಚಮ ; 8.ಷಷ್ಠ ; 9.ಊನ ಷಣ್ಮಾಸಿಕ; 10. ಸಪ್ತಮ ; 11. ಅಷ್ಟಮ ; 12.ನವಮ ; 13.ದಶಮ ; 14.ಏಕಾದಶ ; 15.ದ್ವಾದಶ ; 16.ಊನಾಬ್ದಿಕ ; ಪ್ರತಿ ತಿಂಗಳೂ ಅದೇ ಚಾದ್ರಮಾನ /ಸೌರ ಮಿತಿಗಳಲ್ಲಿ ಮಾಡುವುದು -3.ದ್ವಿತೀಯ ; 5. ತೃತೀಯ ಇತ್ಯಾದಿ ; ಅದರ ಮಧ್ಯ ಮಾಡುವುದು ಊನ ಶ್ರಾದ್ಧ. ಹೀಗೆ ಷಣ್ಮಾಸಿಕ (16) ಶ್ರಾದ್ಧಗಳು.(ಧರ್ಮಸಿಂಧು) ಶ್ರಾದ್ಧ ಒಂದು ಸಂಸ್ಕೃತ ಶಬ್ದ ಮತ್ತು ಇದರರ್ಥ ಎಲ್ಲ ಪ್ರಾಮಾಣಿಕತೆ ಮತ್ತು ವಿಶ್ವಾಸದಿಂದ (ಶ್ರದ್ಧೆ) ನಡೆಸಲಾದ ಏನೇ ಅಥವಾ ಯಾವುದೇ ಕ್ರಿಯೆ. ಹಿಂದೂ ಧರ್ಮದಲ್ಲಿ, ಅದು ಒಬ್ಬರ ಪೂರ್ವಜರಿಗೆ (ಪಿತೃ), ವಿಶೇಷವಾಗಿ ಒಬ್ಬರ ಮೃತ ಹೆತ್ತವರಿಗೆ ಗೌರವಾರ್ಪಣೆ ಸಲ್ಲಿಸಲು ಒಬ್ಬರು ನಡೆಸುವ ಕ್ರಿಯಾವಿಧಿ. ಪರಿಕಲ್ಪನಾತ್ಮಕವಾಗಿ, ಅದು ಜನರಿಗೆ ತಮ್ಮ ಹೆತ್ತವರು ಹಾಗು ಪೂರ್ವಜರ ಕಡೆಗೆ ಹೃತ್ಪೂರ್ವಕ ಕೃತಜ್ಞತೆ ಹಾಗು ವಂದನೆಗಳನ್ನು ವ್ಯಕ್ತಪಡಿಸಲು ಒಂದು ರೀತಿ, ಅವರು ಏನಾಗಿದ್ದಾರೊ ಅದಕ್ಕೆ ಅವರಿಗೆ ನೆರವಾಗಿದ್ದಕ್ಕಾಗಿ ಮತ್ತು ಅವರ ಶಾಂತಿಗಾಗಿ ಪ್ರಾರ್ಥಿಸಲು. ಮೃತ ವ್ಯಕ್ತಿಗಳ ವಂಶದಲ್ಲಿ ಹುಟ್ಟಿದುದರ ಪ್ರಯುಕ್ತ ಅವರಿಂದ ಪಡೆದ ಸಹಾಯ ಹಾಗೂ ಮಾನವರಾಗಿ ಹುಟ್ಟಲು ಕಾರಣಿಭೂತರಾದ್ದರಿಂದ ಋಣ ಪರಿಹಾರಕ್ಕೆ ಕೃತಜ್ಹತೆಗಾಗಿ ಮಾಡುವ ಶ್ರಾದ್ದ. ⏩️yours queries ಆರೋಗ್ಯ ಮತ್ತು ಆತ್ಮ, ಪಿತೃತ್ಪಕ್ಷ ಸಮಾರಂಭ ಧಾರ್ಮಿಕ ವಿಹಾರ ಕುಟುಂಬ ಸಂಕಲ್ಪ, ಕರ್ಮ ಚಕ್ರ, ಆಧ್ಯಾತ್ಮಿಕ ಆಚರಣೆ ಕ್ಷೇತ್ರ ಪೂಜೆ ವೈಕುಂಠ ಸಮಾರಾಧನೆ ಕುಟುಂಬ ಬಂದವಲ್ಲಿಕೆ ಆಧ್ಯಾತ್ಮಿಕ ಉಲ್ಲೇಖ ಧರ್ಮ ಸಂಘಟನೆ ಅತifo ಶಾಸ್ತ್ರೀಯ ಪಿತೃವನ್ನು ಪೂಜಿಸುವುದು ಪಾತ್ರ್ಯಚೋಲನ ವೇதಗಳು ಮತ್ತು ಅಭ್ಯಾಸಗಳು ಸಮಾರಾಧನೆ ವಿಧಾನ ಪಿತೃತ್ಕಾರ ಭಕ್ತಿ vaikuntha samaradhana ritual importance cultural heritage lifelong blessings ancestral worship pitrupaksha rituals spiritual significance family legacy family bonds