У нас вы можете посмотреть бесплатно A young farmer who has achieved success in integrated agriculture II ಸಮಗ್ರ ಕೃಷಿ II ರಾಕೇಶ ಭೂಮಕ್ಕನವರ.. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
A young farmer who has achieved success in integrated agriculture II ಸಮಗ್ರ ಕೃಷಿ II ರಾಕೇಶ ಭೂಮಕ್ಕನವರ.. ಈ ಕಿರು ಚಿತ್ರಣ ನೋಡಿ ನಿಮ್ಮ ಕೃಷಿಯಲ್ಲಿ ಅಳವಡಿಸಿ ಪ್ರಗತಿಯನ್ನು ಸಾಧಿಸಿ. ನಿಮಗೆ ಈ ಕಿರು ಚಿತ್ರಣ ಇಷ್ಟವಾದಲ್ಲಿ ಈ ಕೆಳಗಿನ Link ಅನ್ನು like, share ಮತ್ತು subscribe ಮಾಡಿರಿ. • A young farmer who has achieved succe... B. E. ಸಿವಿಲ್ ಇಂಜಿನಿಯರಿಂಗ್ ಕಲಿತು ಕೃಷಿಗೆ ಮೊರೆ ಹೋದ ಶ್ರೀ ರಾಕೇಶ್ ಭೂಮಕ್ಕನವರ ಯುವ ರೈತರು ಅಸುಂಡಿ ಗ್ರಾಮ ತಾಲೂಕುII ಜಿಲ್ಲೆ II ಗದಗ. ಸಮಗ್ರ ಕೃಷಿಗೆ ದಾಸರಾದ ಇವರು ತೆಂಗು, ಮಹಾಗನಿ, ಹೆಬ್ಬೇವು, ಶ್ರೀಗಂಧದ ಮರಗಳನ್ನು ನೆಟ್ಟಿದ್ದಾರೆ, ಇದಲ್ಲದೆ ತೋಟಗಾರಿಕೆ ಸಸಿಗಳಾದ ಸೀತಾಫಲ, ಪೇರು, ಚಿಕ್ಕು, ನೇರಳೆ, ಕಾಡುನಲ್ಲೆ, ಮಾವು, ನಿಂಬೆ, ಅಂಜೂರು ಮತ್ತು ಹಲಸಿನ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ, ಕೋಳಿ ಸಾಕಾಣಿಕೆ, ಹಸು ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ, ಅಜೋಲಾ ತಯಾರಿಕೆ, ಜೀವಾಮೃತ ತಯಾರಿಕೆಯನ್ನು ತಮ್ಮ ಹೊಲದಲ್ಲಿಯೇ ಅಭಿವೃದ್ಧಿಪಡಿಸಿರುವರು ಇದರ ಜೊತೆಗೆ ಬೇಸಿಗೆಕಾಲದಲ್ಲಿ ಹಸುಗಳಿಗೆ ಪೋಷಕಾಂಶಗಳ ಕೊರತೆಯಾಗಬಾರದು ಎಂದು ಹೈಡ್ರೋಫೋನಿಕ್ (ಜಲ ಕೃಷಿ ಘಟಕ) ಯೂನಿಟ್ ಕೂಡ ಅಳವಡಿಸಿರುತ್ತಾರೆ. ಗಿಡಗಳಿಗೆ ಹಾಗೂ ಮಣ್ಣಿನ ಪೋಷಕಾಂಶ ಹೆಚ್ಚಿಸಲು ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವುದಿಲ್ಲ ಇದರಿಂದ ಸಹಜವಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಹಾಗೂ ಸಸಿಗಳ ಬೆಳವಣಿಗೆಯು ಉತ್ತಮವಾಗಿರುತ್ತದೆ