У нас вы можете посмотреть бесплатно ಅಡವಿಯ ಶಿವನೇ ಬಡವಿಯು ನಾನು ಹಾಡುವುದು ಹೇಗೆ ? | Adaviya shivane badavi nanu | Kannada Song 🔱 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಅಡವಿಯ ಶಿವನೇ ಬಡವಿಯು ನಾನು ಹಾಡುವುದು ಹೇಗೆ ? | Adaviya shivane badavi nanu | Kannada Song 🔱 Soumya Manjunath ( Soumya Pattar ) 🙏❤️ ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 [email protected] WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/sangeethman... Facebook Page - 👇 1. https://www.facebook.com/Sangeethmane... 2. https://www.facebook.com/MSswar7?mibe... #adaviyashivanebadavinanu #Shivaratrisong2021 #Sangeethamane #Mahashivaratri #ಭಜನೆಗಳು Kannada Lyrics: ಅಡವಿಯ ಶಿವನೆ ಬಡವಿಯು ನಾನು ಬೇಡುವೆ ನಾ ನಿನ್ನ ಸಿರಿಯಾ ಬೇಡುವೆ ನಾ ನಿನ್ನ ||ಪ|| ಭಕ್ತಿಯ ಸಿರಿಯನ್ನು ನಿನ್ನ ಧ್ಯಾನದ ಸಿರಿಯನ್ನು ಪೂಜಿಸುವ ಸಿರಿಯಾ ರಾಧಿಸುವಾ ಸಿರಿಯಾ ||1|| ನಿನ್ನಾ ಭಜನೆಯ ಮಾಡುತ ನನ್ನೆ ಮರೆಯುವ ಸಿರಿಯನ್ನು ನನ್ನೆ ಮರೆತು ನಿನ್ನಲ್ಲಿ ಒಂದಾಗುವ ಸಿರಿಯನ್ನು ||2|| ನಿಸ್ವಾರ್ಥದ ಸಿರಿಯನ್ನು ನಿತ್ಯಾನಂದದ ಸಿರಿಯನ್ನು ನಿತ್ಯವೂ ನಿನ್ನ ಸೇವೆಯನ್ನು ಮಾಡುವ ಸಿರಿಯನ್ನು ||3|| ಙ್ಞಾನದ ಸಿರಿಯನ್ನು ವೈರಾಗ್ಯದ ಸಿರಿಯನ್ನು ಗುರುದೇವ ನುಡಿದಂತೆ ನಡೆಯುವ ಸಿರಿಯನ್ನು ||4|| ಮೌನದ ಸಿರಿಯನ್ನು ಏಕಾಂತದ ಸಿರಿಯನ್ನು ಎಲ್ಲೆಲ್ಲೂ ಇರುವ ನಿನ್ನ ನೋಡುವ ಸಿರಿಯನ್ನು ||5|| ಶ್ರೀ ರಕ್ಷೆಯ ಸಿರಿಯನ್ನು ನಿನ್ನ ಪ್ರೀತಿಯ ಸಿರಿಯನ್ನು ಮಲ್ಲೇಶ ಗುರುವಿನ ಕರುಣೆಯ ಸಿರಿಯನ್ನು ||6|| .......................... English lyrics: Adaviya shivane badaviyu nanu Beduve na ninna siriya beduve na ninna llPll Bhaktiya siriyannu ninna dhyanada siriyannu Poojisuva siriya radhisuva siriya ll1ll Ninna bhajaney maduta nanne mareyuva siriyannu Nanne maretu ninnalli ondaguva siriyannu ll2ll Niswarthada siriyannu nityanandada siriyannu Nityavu ninna seveyannu maduva siriyannu ll3ll Dnanada siriyannu vairagyada siriyannu Gurudeva nudidante nadeyuva siriyannu ll4ll Mounada siriyannu ekantada siriyannu Ellellu iruva ninna noduva siriyannu ll5ll Shree raksheya siriyannu ninna preetiya siriyannu Mallesha guruvina karuneya siriyannu ll6ll HI Everyone Namaskaram ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. Our Some Other Video's Playlist: Voice Culture - ಧ್ವನಿ ಅಭ್ಯಾಸ : • Voice Culture ಧ್ವನಿ ತಯಾರಿ ಅಭ್ಯಾಸ Besic Alankaars- ಅಲಂಕಾರಗಳು : • Besic Alankaars ಪ್ರಾರಂಭಿಕ ಅಲಂಕಾರಗಳ ಅಭ... ರಾಗಗಳು - Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳು Raag Bhoopal... Raag Durga : • ರಾಗ ದುರ್ಗಾ ಅಧ್ಯಾಯಗಳು Raag Durga lessons Raag Brundavani Sarang : • Raag Brundavani ರಾಗ ಬ್ರಂದಾವನಿ ಸಾರಂಗ Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು : • kannada songs Lessons Harmonium Lessons - ಹಾರ್ಮೋನಿಯಂ ಅಭ್ಯಾಸಗಳು : • ಹಾರ್ಮೋನಿಯಂ ಅಭ್ಯಾಸ Harmonium lessons Taals - ತಾಳ ಅಭ್ಯಾಸ : • ತಾಳದಲ್ಲಿ ಅಲಂಕಾರಗಳು Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ : • Music Theory Knowledge.ಸಂಗೀತದ ಬಗ್ಗೆ ಶ... Vlogs : • Vlogs THANKS FOR WATCHING ...#Sangeethmane