У нас вы можете посмотреть бесплатно ಶಂಭೋ ಸ್ವಯಂಭು ಸಂಭವ ಹಾಡುವುದು ಹೇಗೆ ? | Shambo Swayambhu Sambhava | Shivaratri Song 🔱🚩 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶಂಭೋ ಸ್ವಯಂಭು ಸಂಭವ ಹಾಡುವುದು ಹೇಗೆ ? | Shambo Swayambhu Sambhava | Shivaratri Song 🚩 #Shambhoswayambhusambhava #Howtosing #Sangeethamane #Mahashivaratrisong #Kannadashivabhajan #Lordshivasongs Kannada Lyrics: ಶಂಭೋ ಸ್ವಯಂಭು ಸಂಭವ ನಂಬಿದೆ ಕಾಯೊ ಜಂಭಾರಿನುತ ಅಭವ ಅಂಬರ ಪುರಹರ ಸಾಂಬ ತ್ರಿಯಂಬಕ ಶಂಬರಾರಿ ರಿಪುಗಂಭೀರ ಕರುಣಿ ||ಪ|| ಭಸಿತ ಭೂಷಿತ ಶರೀರ-ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಪಹಾರ-ಪಾವನಕಾರ ತ್ರಿಶೂಲ ಡಮರುಗಧರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜ ಪಾದವ ತೋರೊ ||1|| ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜದೈತ್ಯನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಿಸಿದೆ ಅಜಗರ ಮಂದಿ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವ್ರಜಮುನಿ ವಂದಿತ ಭಜಿಸುವೆ ನಿನ್ನ ||2|| ಮಧರಾಪುರಿ ನಿಲಯ ಮೃತ್ಯುಂಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಬಯಸದೆಯುತ್ತ ಕೊಡು ಅಭಯ ಸದಾಶಿವ ಜಾಹ್ನವಿ ಧರಕೃತ ಮಾಲಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಭ್ಜಕೆ ಮಧುಪನೆಲಿಪ ಪಂಚವದನ ಕೈಲಾಸ||3|| .................................. English lyrics: Shambho swayambhu sambhava nambide kayo Jambarinuta abhava Ambara purahara samba trayambaka Shambarari ripu gambhira karune llPll Bhasita bhooshita sharira bhaktaruddhara Vishakantha duritahara Pashupati phanipahara pawanakara Trishoola dhamarugadhara Nosalanayana vikasimbuja mukha Shashidhara mata rakkasa mada mardhana Ghasanegolipa tamasava kaledu Manasadali rangana bisaja padava toro ll1ll Rajata prwata nivasa nirmala bhaasa Gajadaityanasha girisha Sujanara manovilasa vyomakesha Trijagadallana goureesha Ajasutanadwara bhajaneya kediside Ajagara mandi gajamukha janakane Gajagamana muni tanujana kaydane Vrujamuni vandita bhajisuve ninna ll2ll Madhurapuri nilaya mrutyunjaya Sadamala sumanageya Sada namipara hrudayadolagulla Bayasadeyutta kodu abhaya Sadashiva janhavi dharakruta mala Naditeeradi vasavagippa soundarya Madhupuri vijayavithalana padake Madhupanelipa panchavadana kailas ll3ll .................... HI Everyone Namaskaram ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. Don't forget to LIKE, COMMENT, SHERE, & SUBSCRIBE... Follow Me On : Manjunath M Hosaval Instagram - / manjunathhosaval Facebook Page - / about Soumya Manjunath (Soumya Pattar ) Instagram - / soumya.pattar17 Facebook Page - / about Our other Channel - MS Swar Channel : / msswar ...................................................................................... Our Some Other Video's Playlist: Voice Culture - ಧ್ವನಿ ಅಭ್ಯಾಸ : • Voice Culture ಧ್ವನಿ ತಯಾರಿ ಅಭ್ಯಾಸ Besic Alankaars- ಅಲಂಕಾರಗಳು : • Besic Alankaars ಪ್ರಾರಂಭಿಕ ಅಲಂಕಾರಗಳ ಅಭ... ರಾಗಗಳು - Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳು Raag Bhoopal... Raag Durga : • ರಾಗ ದುರ್ಗಾ ಅಧ್ಯಾಯಗಳು Raag Durga lessons Raag Brundavani Sarang : • Raag Brundavani ರಾಗ ಬ್ರಂದಾವನಿ ಸಾರಂಗ Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು : • kannada songs Lessons Harmonium Lessons - ಹಾರ್ಮೋನಿಯಂ ಅಭ್ಯಾಸಗಳು : • ಹಾರ್ಮೋನಿಯಂ ಅಭ್ಯಾಸ Harmonium lessons Taals - ತಾಳ ಅಭ್ಯಾಸ : • ತಾಳದಲ್ಲಿ ಅಲಂಕಾರಗಳು Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ : • Music Theory Knowledge.ಸಂಗೀತದ ಬಗ್ಗೆ ಶ... Vlogs : • Vlogs THANKS FOR WATCHING ...#Sangeethmane