У нас вы можете посмотреть бесплатно Story of hatiram bhavaji или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#ಹಾತಿರಾಮ್ ಬಾವಾಜಿಯವರ ಕಥೆ|| #ಗೋರ್ ಬಂಜಾರ ಸಮುದಾಯದ ಇತಿಹಾಸ ಭಾಗ-5 #BHs Maadhyama Kannada #ಐತಿಹಾಸಿಕ ಸ್ಥಳ #ಸಂತ ಸೇವಾಲಾಲ್ ಮಹಾರಾಜ್ #ನಮ್ಮ ಸುತ್ತಮುತ್ತಲಿನ ಅನೇಕ ಪುರಾಣ ಪ್ರಸಿದ್ಧ ಸ್ಥಳಗಳು, ಕೋಟೆ ಕೊತ್ತಲುಗಳು, ಐತಿಹಾಸಿಕ ಪ್ರದೇಶಗಳ ಬಗ್ಗೆ ಅದರ ಇತಿಹಾಸ,ಮತ್ತು ಅಲ್ಲಿನ ರಾಜ ಮಹಾರಾಜರ ಚರಿತ್ರೆಯ ಬಗ್ಗೆ ಸಂಶೋಧಿಸಿ, ಅದೇ ಸ್ಥಳದ ಗ್ರಾಮಸ್ಥರ ಬಳಿ ಅದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುವ ಒಂದು ಕಾರ್ಯವನ್ನು ನಾವು ಮಾಡುತ್ತಿದ್ದೇವೆ, ಈ ಒಂದು ಕಾರ್ಯಕ್ಕೆ ನಿಮ್ಮ ಬೆಂಬಲ ಸದಾಕಾಲ ಇರಲಿ,, ಸ್ನೇಹಿತರೆ ನಿಮ್ಮ ಗ್ರಾಮಗಳಲ್ಲಿ ಇದೇ ತರಹದ ಪುರಾಣ ಪ್ರಸಿದ್ಧ ಸ್ಥಳಗಳು ಮತ್ತು ಐತಿಹಾಸಿಕ ಕೋಟೆಗಳು ಇದ್ದರೆ ನಮ್ಮ ವಾಟ್ಸಪ್ ನಂಬರಿಗೆ msg ಮಾಡಿ ತಿಳಿಸಿದರೆ, ನಾವು ಅಲ್ಲಿಗೆ ಬಂದು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಎಲ್ಲರಿಗೂ ತಿಳಿಸುವ ಒಂದು ಕಾರ್ಯವನ್ನು ಮಾಡುತ್ತೇವೆ. ನಾವು ಮಾಡುತ್ತಿರುವ ಕಾರ್ಯ ಯಾರಿಗಾದರೂ ಇಷ್ಟವಾಗದೇ ಇದ್ದಲ್ಲಿ ದಯವಿಟ್ಟು ನಮ್ಮನ್ನು ಕ್ಷಮಿಸಿ,ಆದರೆ ಇದನ್ನು ಮಾಡಲೇಬೇಕಾಗಿದೆ,, ಏಕೆಂದರೆ ಸ್ಥಳೀಯವಾಗಿ ಸ್ಥಳೀಯ ಇತಿಹಾಸವನ್ನು ತಿಳಿಸಿದರೆ ಮುಂಬರುವ ಪೀಳಿಗೆಗೆ ಅದು ಉಪಯುಕ್ತವಾದ ಮಾಹಿತಿಯಾಗುತ್ತದೆ, ಈ ಕಾರಣಕ್ಕಾಗಿ ನಾವು ಈ ಕಾರ್ಯವನ್ನು ಮಾಡುತ್ತಿದ್ದೇವೆ. ಎಲ್ಲರಿಗೂ ಧನ್ಯವಾದಗಳು ಸ್ನೇಹಿತರೆ,, ನಮ್ಮ ವಾಟ್ಸಪ್ ನಂಬರ್: -8197496852