У нас вы можете посмотреть бесплатно ಮೈನ ಮೈನ ಮುಟ್ಲೆ ಮುಟ್ಲೆ ನಿನ್ನ ಮೈನ ಡ್ರಾಮಾ ಸಾಂಗ್ ಹೊಸಹಳ್ಳಿ | ಬ್ಯೂಟಿಫುಲ್ ಡಾನ್ಸ್ ಲಾವಣ್ಯ ಚಿತ್ರದುರ್ಗ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ಡಾ|| ಬಿ.ಆರ್. ಅಂಬೇಡ್ಕರ್ ಕೃಪಾಪೋಷಿತ ನಾಟಕ ಮಂಡಳಿ ಹೊಸಹಳ್ಳಿ ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಶ್ರೀ ದಡ್ಡಮಾರಮ್ಮದೇವಿ ಮತ್ತು ಶ್ರೀದುರುಗಮ್ಮದೇವಿ ಜಾತ್ರೆ ಪ್ರಯುಕ್ತ ಇವರು ದಿನಾಂಕ: 15-01-2026 ಗುರುವಾರ ರಾತ್ರಿ 9-30 ಕ್ಕೆ ಸರಿಯಾಗಿ ಹೊಸಹಳ್ಳಿ ಗ್ರಾಮದಲ್ಲಿ ಹಾಕಿರುವ ದೊಡ್ಡ ಚೆಲ್ಲೂರುನ ಮಾರುತಿ ಡ್ರಾಮ ಸೀನರಿಗಳಿಂದ ಮತ್ತು ಪರಶುರಾಂಪುರದ ಚಿದಾನಂದರವರ ನೂತನ ಮಾದರಿಯ ಡಿಜಿಟಲ್ ಸೌಂಡ್ ಸಿಸ್ಟಂಗಳಿಂದಲೂ ಝಗ-ಝಗಿಸುವ ಪಿಕ್‌ನಿಕ್ ವಿದ್ಯುತ್ ದೀಪಗಳಿಂದಲೂ, ಸಿಸ್ಟಂಗಳಿಂದಲೂ ಯಕೋ ಛೇಂಬರ್ ಮೈಕ್‌ಗಳಿಂದಲೂ ಅಲಂಕೃತವಾದ ಶ್ರೀ ಶ್ರೀ ದಡ್ಡಮಾರಮ್ಮದೇವಿ ಮತ್ತು ಶ್ರೀದುರುಗಮ್ಮದೇವಿ ಜಾತ್ರೆ ಭವ್ಯ ರಂಗ ಸಜ್ಜಿಕೆಯಲ್ಲಿ ಮುಖ್ಯ ಅತಿಥಿಗಳು ಪ್ರೀತಿಯ ಮೋಡಿಗಾರ ಜೆ.ಸಿ: ಮಹೇಶ್, ನೇತ್ರನಹಳ್ಳಿ ಇವರ/ವಿರಚಿತ ಜೋಡಿ ಹಕ್ಕಿಗಳ ಸಂಗಮ ಅರ್ಥಾತ್ ಪ್ರೀತಿಗೆ ಶರಣಾದ ಗರುಡ ಪಾತ್ರ : ರವಿವರ್ಮ( ಖಳನಾಯಕ ) ಮಲ್ಲಿಕಾರ್ಜುನ ಎಂ. ಟಿ ಪಾತ್ರ : ಚಕ್ರತೀರ್ಥ( ಖಳನಾಯಕ ) ಮೈಲಾರಿ . ವೈ ಪಾತ್ರ : ಪ್ರೀತಂ( ಕಥಾನಾಯಕ ) ತಿಪ್ಪೇಸ್ವಾಮಿ . ಎನ್ ಪಾತ್ರ : ಚೇತನ್( ಉಪಕಥಾನಯಕ ) ತಿಮ್ಮಣ್ಣ ಪಾತ್ರ : ದೀಲಿಪ್ ( ಕ್ರಾಂತಿಕಾರಿ ಕಥಾನಾಯಕ ) ಬಾಲರಾಜು ಪಾತ್ರ : ಪಂಪು ( ಹಾಸ್ಯ ) ತಿಪ್ಪೇಸ್ವಾಮಿ .ಎಂ ಪಾತ್ರ : ಪಶುಪತಿ ( ಹಾಸ್ಯ ) ತಿಪ್ಪೇಸ್ವಾಮಿ .ಎಂ (ಬೀಮಾ) ಪಾತ್ರ : ಸೀತಾಪತಿ( ಹಾಸ್ಯ ) ಗುಬ್ಬಿ ತಿಪ್ಪೇಸ್ವಾಮಿ ಸ್ತ್ರೀ ಪಾತ್ರಗಳು ಪಾತ್ರ : ನಯನ ( ಕಥಾನಾಯಕಿ ) ನೇಸರ ರಾಯದುರ್ಗ ಪಾತ್ರ : ಮಲ್ಲಿ ( ಹಾಸ್ಯ) ಲಾವಣ್ಯ ಚಿತ್ರದುರ್ಗ ಪಾತ್ರ : ಮೇಘನಾ ( ಖಲನಾಯಕಿ) ಕಾವ್ಯ ದಾವಣಗೆರೆ ವಾಧ್ಯಗೋಷ್ಠಿ: ಶ್ರೀ ರಂಗ ಕಲಾ ವೃಂದ ಕ್ಯಾಷಿಯೋ : ಜಿ.ಜೆ. ಪರಮೇಶ್ ರಿದಂ ಪ್ಯಾಡ್ : ಪಿ.ಕೆ. ರಘು ಕಂಡೇನಹಳ್ಳಿ ಕಾಂಗೋ : ರಘುಪತಿ ಕ್ಯಾತಗೊಂಡನಹಳ್ಳಿ ಹಿನ್ನಲೆ: ಶಿವು ಕೋನಸಾಗರ ವಸ್ತ್ರಾಲಂಕಾರ: ಸ್ವಾಮಿ ಬೋಂಸಮುದ್ರ ರವಿ ಹೊಸಹಳ್ಳಿ ಹೊಸಹಳ್ಳಿ ವೇದಿಕೆಯಲ್ಲಿ ನಡೆದ ಸಾಮಾಜಿಕ ನಾಟಕದಿಂದ ಮನಸ್ಸಿಗೆ ಹತ್ತಿರವಾಗುವ ಸುಂದರ ಪ್ರೇಮಭರಿತ ಹಾಡು “ಸಿಂಧು ಸಿಂಧೂರ ಹೆಣ್ಣಿಗೆ” 🥰🎶 ✨ ಮನಮುಟ್ಟುವ ನಟನೆ – ನೇಸರ 🎤 ಮಧುರ ಗಾಯನ – ಶಿವು 🎭 ಹಳ್ಳಿ ಶೈಲಿಯ ನೈಜ ನಾಟಕದ ಭಾವನಾತ್ಮಕ ದೃಶ್ಯಗಳು ಪ್ರೇಮ, ಸೌಂದರ್ಯ ಮತ್ತು ಭಾವನೆಗಳಿಂದ ತುಂಬಿರುವ ಈ ಡ್ರಾಮಾ ಸಾಂಗ್ ಪ್ರೇಕ್ಷಕರ ಮನಸ್ಸಿಗೆ ತಟ್ಟುತ್ತದೆ ❤️ 👉 ವಿಡಿಯೋ ಇಷ್ಟವಾದರೆ Like 👍 Share 🔄 Subscribe 🔔 ಮಾಡೋದನ್ನು ಮರೆಯಬೇಡಿ 👉 ನಿಮ್ಮ ಅಭಿಪ್ರಾಯವನ್ನು Comment 💬 ನಲ್ಲಿ ತಿಳಿಸಿ ||💐🙏ಧನ್ಯವಾದಗಳು 🙏💐|| . . . #ಮೈನಮೈನಹಾಡು #KannadaDramaSong #trending #GramadaDrama #HosahalliDrama #VillageDramaSong #KannadaFolkSong #DramaLoveSong #KannadaDramaPerformance #KannadaStageDrama #DramaHitSong #KannadaSong2026 #HosahalliVillageDrama #GramadaDramaSong #ಕನ್ನಡಡ್ರಾಮಾಹಾಡು #ಹಳ್ಳೀಜೀವನ #ಕನ್ನಡಜನಪದ #DramaSongKannada #KannadaCulture #ಕನ್ನಡಸಂಗೀತ #DramaStagePerformance #DramaArtist #DramaVideo #KannadaDramaVideo #NewDramaSong #VillageDrama #DramaLovers #DramaLife #KannadaMusic #KannadaEmotionalSong #ಕನ್ನಡಡ್ರಾಮಾಸಾಂಗ್ #HosahalliGramaDrama #DramaStageShow #FolkDramaKannada #DramaEmotionalSong #KannadaLoveDrama #KannadaFolkDramaSong #KannadaHits #ಕನ್ನಡಹಾಡು #VillageStoryDrama #DramaEntertainment