У нас вы можете посмотреть бесплатно Badavan Mane Uta Ruchiyammi - HD Video Song - Soorappa - Dr.Vishnuvardhan - Anu Prabhakar или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Soorappa Kaanda Kannada Movie Song: Badavan Mane Oota Ruchiyammi Actor: Vishnuvardhan, Shruthi Music: Hamsalekha Singer: Rajesh Krishnan, KS Chithra Lyrics: Hamsalekha Director: B Naganna Year :2000 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Soorappa – ಸೂರಪ್ಪ2000*SGV Song Lyrics: ಹೆಣ್ಣು : ಆ ಆ ಆ... ಆ ಆ ಆ... ಗಂಡು : ಬಡವನ ಮನೆ ಊಟ ರುಚಿಯಮ್ಮಿ ರಂಗ ರಂಗ ನಂದ (ಆ ಆ ಆ) ಬಿಳಿ ಗಿರಿ ರಂಗ ನಂದ ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ ರಂಗ ರಂಗ ನಂದ (ಆ ಆ ಆ) ಬಿಳಿ ಗಿರಿ ರಂಗ ನಂದ ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮಿ ಈ ಈ ಈ ಬಡವನ ಮನೆ ಊಟ ರುಚಿಯಮ್ಮಿ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ ರಂಗ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ ಗಂಡು : ತತ್ತಾರಮ್ಮಿ ಮಜ್ಜಿಗೆ ರಾಗಿ ಅಮ್ಲಿ ಮನಸೋ ಹಿಗ್ಗಿ ಹುಟ್ಟುವೆ ಅಂಬಲಿಯಾ ಹೆಸರೇಳೋ ನಿನ್ನಯ ಮಗನಾಗಿ ತತ್ತಾರಮ್ಮಿ ಬಾಯಿಗೆರಡು ಉಪ್ಪಿನ ಕಾಳು ಬಾಯ್ ಚಪ್ಪರಿಸಿ ದುಡಿಯುವೆ ಏಳೇಳು ಜನುಮದಲು ಉಪ್ಪಿನ ಋಣಕಾಗಿ ಹೆಣ್ಣು : ಆ ಆ ಆ ಅಂಬಲಿಗೆ ಹರಿಕಥೆಯೇ ಉಪ್ಪಿಗೆ ಉಪಕಥೆಯೇ ಗಂಡು : ಎತ್ತಿಗೆ ಎಡ ಬಲವೇ ತುತ್ತಿಗೆ ಕುಲ ಜನವೇ ಹೇ ಹೇ ಹೇ ಹೇಳೇ ಅಮ್ಮಿ ಸಾಕಿ ಸಲಹುವ ತಾಯಿ ಚಂದವೋ ಧರಣಿ ಚಂದವೋ ಧರಣಿಯಂಥ ಈ ಸಾಕು ತಾಯಿಯ ಸಲಿಗೆ ಚಂದವೋ ಬಡವನ ಮನೆ ಊಟ ರುಚಿಯಮ್ಮಿ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ ಗಂಡು : ಆ ತಾಯಿ ಶಬರಿ ತಿನಿಸಿದಳು ಎಂಜೆಲ ಹಣ್ಣು ಹೇಳೇ ಅಮ್ಮಿ ರಾಮನಿಗೆ ಕುಲ ಹೊಯ್ತ ಛಲ ಹೊಯ್ತ ಬಿಲ್ಲಿನ ಬಲ ಹೊಯ್ತ ಆ ಧ್ರೌಪದಮ್ಮ ಬಡಿಸಿದಳು ಒಂದೇ ಅಗಳು ಹೇಳೇ ಅಮ್ಮಿ ಕೃಷ್ಣನಿಗೆ ಹಸಿವಿತ್ತ ಅಗಳಿಂದ ಹೊಟ್ಟೆ ತುಂಬೋಯ್ತಾ ಹೆಣ್ಣು : ಆ ಆ ಆ ಮಾತಿನಲಿ ಬಲು ಮಳ್ಳ ರಾಗಿ ಮುದ್ದೆ ಕದ್ ಕಳ್ಳ ಗಂಡು : ನಾನು ಕದ್ರೆ ಕಳ್ಳಾನಾ ದೇವ್ರು ಕದ್ರೆ ಇಲ್ಲೇನಾ ಹೇಳೇ ಅಮ್ಮಿ ಕದ್ದು ನೋಡುವ ಹೆಣ್ಣು ಚಂದವೇ ತೆನೆಯು ಚಂದವೇ ಮೋಡ ಚಂದವೇ ಮೋಡ ಬೆಳಗಿನ ಚಂದ್ರ ಚಂದವೇ ಹೇ ಹೇ ಹೇ ಬಡವನ ಮನೆ ಊಟ ರುಚಿಯಮ್ಮಿ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮೀ ಈ ಈ ಈ ಬಡವನ ಮನೆ ಊಟ ರುಚಿಯಮ್ಮಿ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ