У нас вы можете посмотреть бесплатно ತಲಪಾಡಿ ಯಕ್ಷೊತ್ಷವ "ಪ್ರಸಂಗ: ಕಿರಾತಾರ್ಜುನ ಮತ್ತು ಕೃಷ್ಣಾರ್ಜುನ ಕಾಳಗ" - Live или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
7 ನೇ ವರುಷದ: ತಲಪಾಡಿ ಯಕ್ಷೊತ್ಷವ ದಿನಾಂಕ. 6-11-2021.ನೇ ಶನಿವಾರ ರಾತ್ರಿ 7ಗಂಟೆಯಿಂದ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ 💐#ಯಕ್ಷಗಾನ ಪ್ರದರ್ಶನ💐 ನೇರ ಪ್ರಸಾರ @Coastal_Live ಹಾಗು SV Vision ನಲ್ಲಿ ✡️ಸ್ಥಳ .ಸುಮುಖ ಮಂಟಪ. ಗಂಗಾಪುರ ದೇವಿನಗರ ತಲಪಾಡಿ✡️ ಪ್ರಸಂಗ:ಕಿರಾತಾರ್ಜುನ ಮತ್ತು ಕೃಷ್ಣಾರ್ಜುನ_ಕಾಳಗ. 7 ಗಂಟೆಯಿಂದ 10 ಗಂಟೆಯವರೆಗೆ. 7 ಗಂಟೆಯಿಂದ "#ಕಿರಾತಾರ್ಜುನ" ಹಿಮ್ಮೇಳ:- ಭಾಗವತರು: ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಚೆಂಡೆ: ಮುರಾರಿ ಕಡಂಬಳಿತ್ತಾಯ ಮದ್ದಳೆ: ಕೃಷ್ಣ ಪ್ರಕಾಶ್ ಉಳಿತ್ತಾಯ ಚಕ್ರತಾಳ: ರಾಜೇಂದ್ರ ಕೃಷ್ಣ ಮುಮ್ಮೇಳ: ಅರ್ಜುನ: ಸುಬ್ರಾಯಹೊಳ್ಳ ಕಾಸರಗೋಡು ಬ್ರಾಹ್ಮಣರು: ಬಂಟ್ವಾಳ ಜಯರಾಮ ಆಚಾರ್ಯ ಕಪಟ ದೇವೇಂದ್ರ: ತಾರನಾಥ ರೈ ಕುಂಬ್ರ ಈಶ್ವರ: ತಾರಾನಾಥ ಬಲ್ಯಾಯ ವರ್ಕಾಡಿ ಪಾರ್ವತಿ: ಪ್ರಸಾದ್ ಸವಣೂರು ಶಭರ: ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಶಭರಿ: ಅರುಣ್ ಕೊಟ್ಯಾನ್ ಶಭರ ಪಡೆ: ಶಿವರಾಜ್ ಬಜಕೂಡ್ಲು, ಅಜಿತ್ ಪುತ್ತಿಗೆ, ಅಕ್ಷಯ್ ಭಟ್ ಮೂಡುಬಿದ್ರೆ ಮುದಿಯಪ್ಪಣ್ಣ: ಬಾಲಕೃಷ್ಣ ಮಣಿಯಾಣಿ ರಾತ್ರಿ 10 .ಗಂಟೆಯಿಂದ ಪ್ರಸಂಗ "#ಕೃಷ್ಣಾರ್ಜುನ_ಕಾಳಗ" ಹಿಮ್ಮೇಳ:- ಭಾಗವತರು: ಪುತ್ತಿಗೆ ರಘರಾಮ ಹೊಳ್ಳ, ಸತೀಶ್ ಶೆಟ್ಟಿ ಬೊಂದೇಲ್, ದೇವಿ ಪ್ರಸಾದ್ ಆಳ್ವ ತಲಪಾಡಿ ಚೆಂಡೆ: ದೇಲಂತಮಜಲು ಸುಭ್ರಮಣ್ಯ ಭಟ್ ಮದ್ದಳೆ: ಪ್ರಶಾಂತ್ ಶೆಟ್ಟಿ ವಗೆನಾಡು, ಲವ ಕುಮಾರ್ ಐಲ ಚಕ್ರತಾಳ: ರಾಜೇಂದ್ರ ಕೃಷ್ಣ ಮುಮ್ಮೇಳ: ಗಯ: ಚಂದ್ರಶೇಖರ ಧರ್ಮಸ್ಥಳ ಕೃಷ್ಣ1: ದಿನೇಶ್ ಶೆಟ್ಟಿ ಕಾವಳಕಟ್ಟೆ ಕೃಷ್ಣ2: ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ನಾರದ: ಜಯರಾಮ ಆಚಾರ್ಯ ಬಂಟ್ವಾಳ ಅರ್ಜುನ 1: ಕೊಂಡದಕುಳಿ ರಾಮಚಂದ್ರ ಹೆಗ್ಡೆ ಅರ್ಜುನ 2: ಸುಣ್ಣಂಬಳ ವಿಶ್ವೇಶ್ವರಭಟ್ ಧರ್ಮರಾಯ: ತಾರನಾಥ ರೈ ಕುಂಬ್ರ ಭೀಮ: ಮಣೀಶ್ ಪಾಟಾಳಿ ಎಡನೀರು ನಕುಲ: ಪ್ರಕಾಶ್ ನಾಯಕ್ ನಿರ್ಚಾಲು ಸಹದೇವ: ಅಜಿತ್ ಪುತ್ತಿಗೆ ಸುಭದ್ರೆ: ನಿಲ್ಕೋಡು ಶಂಕರ ಹೆಗ್ಡೆ ಅಭಿಮನ್ಯು: ಲೋಕೇಶ್ ಮುಚ್ಚೂರು ರುಕ್ಮಿಣಿ: ರಕ್ಷಿತ್ ಶೆಟ್ಟಿ ಪಡ್ರೆ ಮಕರಂದ: ಜಯರಾಮ ಆಚಾರ್ಯ ಬಂಟ್ವಾಳ ದಾರುಕ: ಬಾಲಕೃಷ್ಣ ಮಣಿಯಾಣಿ ಬಲರಾಮ: ರಾಧಾಕೃಷ್ಣ ನಾವಡ ಮಧೂರು ಈಶ್ವರ: ಪ್ರಸಾದ್ ಸವಣೂರು ಸರಕಾರದ ಕಾನೂನು ಪಾಲಿಸಿ ಮಾಸ್ಕ್ ಕಡ್ಡಾಯವಾಗಿ ಧರಿಸಿ ಶುಭಾಶಯಗಳೊಂದಿಗೆ ಯಕ್ಷಮಿತ್ರ ಸೇವಾ ಬಳಗ ತಲಪಾಡಿ, ಸರ್ವಸದಸ್ಯರು ಸಂತೋಷ್ ಅಲಂಕಾರಗುಡ್ಡೆ ನೀವು ಬನ್ನಿ ಇತರರನ್ನು ಕರೆತನ್ನಿ ನಮಸ್ಕಾರ