У нас вы можете посмотреть бесплатно ಭಕ್ತಿ ಗೀತೆ - ತುಳಸಿ ಕಥೆಯನು ತಿಳಿಸಿ ಹೇಳುವೆ ನಳಿನನಾಭನ ಸಿರಿಸತಿ/ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
-- ತುಳಸಿ -- ತುಳಸಿ ಕಥೆಯನು ತಿಳಿಸಿ ಹೇಳುವೆ ನಳಿನನಾಭನ ಸಿರಿಸತಿ/ ತುಳಸಿ ಪೂಜಿಸಿ ಗಳಿಸಿಕೊಳ್ಳಿರಿ ಪುಳಕದಿಂದಲಿ ವರಗಳ// ಬಿಳಿಯ ತುಳಸಿಯು ಬೆಳೆದು ನಿಂತಿದೆ ಮಳೆಯ ಹನಿಗಳ ಸೊಂಪಲಿ/ ಇಳೆಯ ಸೊಬಗಿದು ಸೆಳೆದು ಶಕ್ತಿಯ ಗಳಿಸಿ ಘಮ್ಮೆನೆ ಕಂಪಲಿ// ಕರಿಯ ತುಳಸಿಯ ಕರದಿ ಪೂಜಿಸೆ ಮುರಳಿ ಮೋಹನನೊಲಿವನು/ ಸರಸಿಜಾಕ್ಷನು ವರಗಳೀವನು ಮರಳಿ ಭಾಗ್ಯವ ಕೊಡುವನು// -- ಸಾ. ನಾ. ಶ್ರೀಲಕ್ಷ್ಮಿ