Русские видео

Сейчас в тренде

Иностранные видео


Скачать с ютуб Kannu Kannu Kalethaga - Video Song | Dr.Rajkumar | Saritha | Kamanabillu Kannada Movie Songs в хорошем качестве

Kannu Kannu Kalethaga - Video Song | Dr.Rajkumar | Saritha | Kamanabillu Kannada Movie Songs 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



Kannu Kannu Kalethaga - Video Song | Dr.Rajkumar | Saritha | Kamanabillu Kannada Movie Songs

Song: Kannu Kannu Kalethaga - HD Video. Kannada Movie: Kamanabillu Actor: Dr Rajkumar, Saritha Music: Upendra Kumar Singer: Dr Rajkumar, Vani Jairam Lyrics: Chi Udayashankar Director: Chi Dattaraj Year: 1983 Song Lyrics: ಡಾ.ರಾಜ : ಕಣ್ಣು ಕಣ್ಣು ಕಲೆತಾಗ ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ ಹೃದಯ ಬಿಡಲಾರೆ ಎಂದಿದೆ ಕೂಗಿ ವಾಣಿ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ ಹೃದಯ ಬಿಡಲಾರೆ ಎಂದಿದೆ ಕೂಗಿ ವಾಣಿ: ಹೊಸ ಸುಖ ಕಾಣುತಿದೆ ಹೊಸ ಕನಸಾಗುತಿದೆ ಹೊಸ ಬಯಕೆಯು ಮೂಡುತಿದೆ ಡಾ.ರಾಜ : ಹೊಸ ಹೊಸ ಭಾವನೆ ಹೊಸ ಹೊಸ ಕಲ್ಪನೆ ಹೊಸ ಲೋಕಕೆ ಸೆಳೆಯುತಿದೆ ವಾಣಿ: ಆಹಾ ಏನೋ ಹೇಳುವಾಸೆ ಆಹಾ ಏನೋ ಕೇಳುವಾಸೆ ನಾಚಿಕೆ ತಡೆಯುತಿದೆ ಆಹಾ ಏನೋ ಹೇಳುವಾಸೆ ಆಹಾ ಏನೋ ಕೇಳುವಾಸೆ ನಾಚಿಕೆ ತಡೆಯುತಿದೆ ಡಾ.ರಾಜ : ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ ವಾಣಿ: ಹೃದಯ ಬಿಡಲಾರೆ ಎಂದಿದೆ ಕೂಗಿ ಡಾ.ರಾಜ : ಮೈನವಿರೇಳುತಿದೆ ತನು ಹೂವಾಗುತಿದೆ ಮನ ಕವಿತೆಯ ಹಾಡುತಿದೆ ವಾಣಿ: ನಿನ ಮನ ಹಾಡಿರುವ ಸವಿ ನುಡಿ ಸಾಲುಗಳ ಈ ಕಂಗಳು ಹೇಳುತಿವೆ ಡಾ.ರಾಜ : ಈ ಮಾತು ಎಂಥಾ ಚೆನ್ನ ಈ ನೋಟ ಎಂಥಾ ಚೆನ್ನ ಈ ಮಾತು ಎಂಥಾ ಚೆನ್ನ ಈ ನೋಟ ಎಂಥಾ ಚೆನ್ನ ನಿನ್ನ ಪ್ರೇಮಕೆ ನಾ ಸೋತೆ ವಾಣಿ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ ಡಾ.ರಾಜ : ಹೃದಯ ಬಿಡಲಾರೆ ಎಂದಿದೆ ಕೂಗಿ ಇಬ್ಬರೂ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ ಹೃದಯ ಬಿಡಲಾರೆ ಎಂದಿದೆ ಕೂಗಿ Subscribe To Dr. Rajkumar Hits SGV Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Kamana Billu – ಕಾಮನ ಬಿಲ್ಲು1983*SGV

Comments